ತುಮಕೂರು: ಮೋದಿ ಮಿತವ್ಯಯ ಕರೆ: ಕೇಂದ್ರದ ಬೆಂಗಾವಲು ಪಡೆಯನ್ನೇ ಕೈ ಬಿಟ್ಟ ಸಚಿವ ಸೋಮಣ್ಣ!

ಮೋದಿ ಮಿತವ್ಯಯ ಕರೆ: ಕೇಂದ್ರದ ಬೆಂಗಾವಲು ಪಡೆಯನ್ನೇ ಕೈ ಬಿಟ್ಟ ಸಚಿವ ಸೋಮಣ್ಣ! ‘ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನಿಂದ ಕೇವಲ ನನ್ನ ಒಂದೇ ಕಾರಿನಲ್ಲಿ ಬಂದೆ. ಆರ್ ಪಿಎಫ್ ಮತ್ತೊಂದು ಮಗದೊಂದು ಎಲ್ಲವನ್ನು ನಿನ್ನೆಯೇ ವಾಪಾಸ್ ಮಾಡಿದ್ದೇನೆ. ಸ್ಥಳೀಯವಾಗಿ ರಾಜ್ಯ ಸರ್ಕಾರ ಏನು ಕೊಡುತ್ತದೋ ಅದನ್ನು ಉಪಯೋಗಿಸಿಕೊಂಡಿದ್ದೇನೆ.’ – ವಿ.ಸೋಮಣ್ಣ Tumkur news ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ತಮ್ಮ […]

Continue Reading

ತುಮಕೂರು: ಮೇ 20ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯಲ್ಲ! ಯಾಕೆ? ಏನಾಯಿತು? ಇಲ್ಲಿದೆ ಮಾಹಿತಿ

ಮೇ 20ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯಲ್ಲ! ಯಾಕೆ? ಏನಾಯಿತು? ಇಲ್ಲಿದೆ ಮಾಹಿತಿ ರಾಜ್ಯ ಸರ್ಕಾರಕ್ಕೆ ಮೂರು ವರ್ಷ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಹೈ ಸ್ಕೂಲ್ ಫೀಲ್ಡ್’ನಲ್ಲಿ ಸಾಧನಾ ಸಮಾವೇಶ: ಸಮಾವೇಶದಲ್ಲಿ ಭಾರೀ ಬದಲಾವಣೆ Tumkur news ತುಮಕೂರು: ರಾಜ್ಯ ಸರ್ಕಾರಕ್ಕೆ ಮೂರು ವರ್ಷ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ಮೇ 20ರಂದು ತುಮಕೂರಿನಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಶುಕ್ರವಾರ ಈ ದಿನಾಂಕವನ್ನು […]

Continue Reading

ತುಮಕೂರು: ಕೆರೆ ಮಣ್ಣು ತೆಗೆಯಲು ರೈತರಿಗೆ ಅಡ್ಡಿಪಡಿಸುವಂತಿಲ್ಲ; ಸಚಿವ ವಿ‌.ಸೋಮಣ್ಣ

ಕೆರೆ ಮಣ್ಣು ತೆಗೆಯಲು ರೈತರಿಗೆ ಅವಕಾಶ; ಅಧಿಕಾರಿಗಳು ಅಡ್ಡಿ ಪಡಿಸುವಂತಿಲ್ಲ: ವಿ.ಸೋಮಣ್ಣ ಗಣಿ ಇಲಾಖೆಯ ನಿಂಗರಾಜು ಅಮಾನತಿಗೆ ಶಾಸಕ ಸುರೇಶ್ ಗೌಡ ಒತ್ತಾಯ Tumkur news ತುಮಕೂರು: ಕೆರೆ ಮಣ್ಣು ತೆಗೆಯಲು ಇನ್ಮುಂದೆ ರೈತರಿಗೆ ಅಡ್ಡಿ ಪಡಿಸಬಾರದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುರೇಶ್ ಗೌಡ ಆಕ್ರೋಶ: ಕೆರೆಯಿಂದ ಮಣ್ಣು ತೆಗೆಯುವ ರೈತರಿಂದ ಗಣಿ […]

Continue Reading

Breaking | ದರ್ಶನ್‌ಗೆ ಜಾಮೀನು ನಿರಾಕರಣೆ: ಒಂದು ವರ್ಷದೊಳಗೆ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ/ಬೆಂಗಳೂರು: ಬಹುಚರ್ಚಿತ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಆದರೆ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮಹತ್ವದ ನಿರ್ದೇಶನಗಳನ್ನು ನೀಡಿದೆ. ಪ್ರಕರಣದಲ್ಲಿ ಸುಮಾರು 250ಕ್ಕೂ ಹೆಚ್ಚು ಸಾಕ್ಷಿದಾರರು ಇರುವ ಹಿನ್ನೆಲೆ, ವಿಚಾರಣೆಯನ್ನು ವಿಳಂಬ ಮಾಡದೆ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ವಿಚಾರಣೆ ಸುಗಮವಾಗಿ ನಡೆಯಲು ಅಗತ್ಯವಿದ್ದರೆ ಶಾಶ್ವತ ನ್ಯಾಯಾಧೀಶರ ನೇಮಕಾತಿ ಕುರಿತಂತೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ಗೆ ಸಹ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ದರ್ಶನ್ ಪರ ವಕೀಲರು ದೀರ್ಘಕಾಲದ […]

Continue Reading

ತುಮಕೂರು: ಎಲ್ಲಿಗೆ ಬಂತು ತುಮಕೂರು ವಿಮಾನ ನಿಲ್ದಾಣದ ಕಥೆ?

ತುಮಕೂರು ವಿಮಾನ ನಿಲ್ದಾಣದ ಕಥೆ ಎಲ್ಲಿಗೆ ಬಂತು? ಬೆಂಗಳೂರಿನ ಪರ್ಯಾಯ ವಿಮಾನ ನಿಲ್ದಾಣಕ್ಕೆ ಮೂರು ಜಿಲ್ಲೆ ಪೈಪೋಟಿ: ಐದಾರು ತಿಂಗಳಲ್ಲಿ ಸರ್ಕಾರದ ಅಂತಿಮ ನಿರ್ಧಾರ; ಸಿದ್ದು ಸರ್ಕಾರಕ್ಕೆ ಮತ್ತೊಂದು ಗರಿಮೆ -ಅಶೋಕ್ ಆರ್.ಪಿ ತುಮಕೂರು: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆಯನ್ನು ನಿರ್ವಹಿಸಲು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಸಿದ್ಧತೆ ನಡೆಸುತ್ತಿದ್ದು, ಬೆಂಗಳೂರು ಸುತ್ತಮುತ್ತಲಿನ ಮೂರು ಜಿಲ್ಲೆಗಳ ಪೈಕಿ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆಯಾಗಬಹುದು ಎಂಬ ಕುತೂಹಲ ಉಂಟಾಗಿದೆ. ಸರ್ಕಾರವು ಮುಖ್ಯವಾಗಿ ಬೆಂಗಳೂರಿನ ದಕ್ಷಿಣ […]

Continue Reading

ತುಮಕೂರು: ಮೇ 20ರಂದು ದೇಶಾದ್ಯಾಂತ ಮೆಡಿಕಲ್ ಸ್ಟೋರ್’ಗಳು ಬಂದ್

ಮೆ 20ರಂದು ಔಷಧಿ ವ್ಯಾಪಾರ ವಹಿವಾಟು ಬಂದ್ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಔಷಧಿ ವ್ಯಾಪಾರಿಗಳ ಮುಷ್ಕರ Tumkur news ತುಮಕೂರು: ಔಷಧಿ ವ್ಯಾಪಾರಿಗಳು ಎದುರಿಸುತ್ತಿರುವ ಬಿಕ್ಕಟ್ಟು, ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮೇ 20ರಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ದೇಶಾದ್ಯಂತ ಎಲ್ಲಾ ಔಷಧ ವ್ಯಾಪಾರ ಮಳಿಗೆ ಬಂದ್ ಮಾಡಲಾಗುತ್ತದೆ. ಈ ಮುಷ್ಕರ ಬೆಂಬಲಿಸಿ ಜಿಲ್ಲೆಯ ಎಲ್ಲಾ ಔಷಧಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಲು ತೀರ್ಮಾನಿಸಿದ್ದಾರೆ ಎಂದು ಜಿಲ್ಲಾ […]

Continue Reading

ತುಮಕೂರು: ಸರ್ಕಾರಿ ನೌಕರರ ಒಂದು ತಿಂಗಳ ಸಂಬಳ ಕೊಡಿ, ಐದು ವರ್ಷಕ್ಕೊಮ್ಮೆ ಹಬ್ಬ ಆಚರಿಸಿ: ಮೋದಿ ಬೆನ್ನಲ್ಲೇ ಸ್ವಾಮೀಜಿ ಕರೆ

 ಸರ್ಕಾರಿ ನೌಕರರು ಒಂದು ತಿಂಗಳ ಸಂಬಳ ನೀಡಿ: ಸ್ವಾಮೀಜಿ ಸಲಹೆ ಭಗೀರಥ ಪೀಠದ ಡಾ. ಪುರುಷೋತ್ತಮಪುರಿ ಸ್ವಾಮೀಜಿ ಹೇಳಿಕೆ; ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ದೂರಿಯಾಗಿ ಆಚರಿಸಿ ಹಣ ವ್ಯಯ ಮಾಡಬೇಡಿ ಎಂದ ಸ್ವಾಮೀಜಿ Tumkur news ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ​ಹುಳಿಯಾರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸಮುದಾಯ ಭವನದ ಕಾರ್ಯಕ್ಕೆ ಭಗೀರಥ ಸಮಾಜದ ಸರ್ಕಾರಿ ನೌಕರರು ಕೈಜೋಡಿಸಬೇಕು. ಪ್ರತಿಯೊಬ್ಬರೂ ತಮ್ಮ ಒಂದು ತಿಂಗಳ ವೇತನವನ್ನು ಈ ಭವನ ನಿರ್ಮಾಣಕ್ಕೆ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದು […]

Continue Reading

Rail Madad | ಮಧ್ಯರಾತ್ರಿ ರೈಲಿನಲ್ಲಿ ಪ್ರಯಾಣಿಕನಿಗೆ ಎದೆನೋವು: ಕ್ಷಣಾರ್ಧದಲ್ಲಿ ಸ್ಪಂದಿಸಿದ ರೈಲ್ವೆ ವೈದ್ಯಕೀಯ ತಂಡ

ಬೆಂಗಳೂರು: ಭಾರತೀಯ ರೈಲ್ವೆಯ ತುರ್ತು ವೈದ್ಯಕೀಯ ಸೇವೆಗೆ ಮತ್ತೊಂದು ಉತ್ತಮ ಉದಾಹರಣೆ ಸಿಕ್ಕಿದ್ದು, ಮಧ್ಯರಾತ್ರಿ ರೈಲಿನಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಪ್ರಯಾಣಿಕನಿಗೆ ದಕ್ಷಿಣ ಪಶ್ಚಿಮ ರೈಲ್ವೆ (SWR) ಸಿಬ್ಬಂದಿ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಿದ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಕಾಶ್ ಡಿ ರಾಂಪುರ ಎಂಬ ಪ್ರಯಾಣಿಕರು ತಮ್ಮ  ಊರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕುಳಿತುಕೊಳ್ಳಲೂ ಆಗದೆ, ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿ ಅವರು ಆತಂಕಕ್ಕೊಳಗಾಗಿದ್ದರು. ರೈಲು ಮಂತ್ರಾಲಯ […]

Continue Reading

Tumkur Viral video Farmer | ಇಂಗ್ಲಿಷ್‌, ಹಿಂದಿಯಲ್ಲಿ ಅಹವಾಲು ಮಂಡಿಸಿದ ವಯೋವೃದ್ಧ ರೈತ; ಶಾಸಕರೇ ಶಾಕ್..! ವಿಡಿಯೋ ವೈರಲ್

ತುಮಕೂರು: ಸಾಮಾನ್ಯವಾಗಿ ಗ್ರಾಮೀಣ ಭಾಗದ ರೈತರು ತಮ್ಮ ಅಹವಾಲುಗಳನ್ನು ಕನ್ನಡದಲ್ಲೇ ಸಲ್ಲಿಸುವುದು ರೂಢಿ. ಆದರೆ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ವಯೋವೃದ್ಧ ರೈತರೊಬ್ಬರು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. https://www.facebook.com/share/v/15o2GAwmg8c/ ತಾಲೂಕು ಕಚೇರಿಗೆ ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಬಂದಿದ್ದ ರೈತ ಮೊದಲು ಕನ್ನಡದಲ್ಲಿ ಅಹವಾಲು ಮಂಡಿಸಿ, ಬಳಿಕ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದರು. ರೈತನ ಭಾಷಾ ಪಾಂಡಿತ್ಯ ಮತ್ತು ಆತ್ಮವಿಶ್ವಾಸ ಕಂಡು ಅಲ್ಲಿದ್ದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಾಸಕ ಸಿ.ಬಿ. ಸುರೇಶ್ […]

Continue Reading

Cats Lovers‌ಗೆ ಗುಡ್ ನ್ಯೂಸ್: ಹೊಸ ಸಂಶೋಧನೆಯಲ್ಲಿ ಅಚ್ಚರಿ ಮಾಹಿತಿ

ವಾಷಿಂಗ್ಟನ್: ಮಾನಸಿಕ ಒತ್ತಡ ಹಾಗೂ ಆತಂಕದ ಸಂದರ್ಭಗಳಲ್ಲಿ ಬೆಕ್ಕುಗಳು ಮಾನವರಿಗೆ ಭಾವನಾತ್ಮಕ ನೆಮ್ಮದಿ ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂಬ ಅಚ್ಚರಿಯ ಸಂಗತಿ ಹೊಸ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ವಿಶೇಷವಾಗಿ ಹೆಚ್ಚು ಭಾವನಾತ್ಮಕ ಹಾಗೂ ಸಂವೇದನಾಶೀಲ ವ್ಯಕ್ತಿಗಳು ಒತ್ತಡದ ಸಮಯದಲ್ಲಿ ಬೆಕ್ಕುಗಳ ಸಂಗವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿ ಹಾಗೂ ಬೆಲ್ಜಿಯಂನ ಕೆ.ಯು. ಲ್ಯೂವೆನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ 20 ಶಿಕ್ಷಣ ಸಂಸ್ಥೆಗಳ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು […]

Continue Reading