Author: Webgauge India
ಸೋನು ನಿಗಮ್ ಕ್ಷಮೆಯಾಚನೆ; ಕನ್ನಡಿಗರ ಅಸಮಾಧಾನಕ್ಕೆ ಕೊನೆ ಹಾಡುವ ಪ್ರಯತ್ನ!
ಬೆಂಗಳೂರು:ಕನ್ನಡಿಗರ ಭಾವನೆಗಳಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಕ್ಷಮೆ ಕೇಳಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ವಿಚಾರವನ್ನು ಹಂಚಿಕೊಂಡಿದ್ದು, ಪ್ರಕರಣಕ್ಕೆ ಸೌಹಾರ್ದಯುತ ಅಂತ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಕನ್ನಡ ಹಾಡಿನ ವಿಚಾರದಿಂದ ಶುರುವಾದ ವಿವಾದ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡಿನ ಬೇಡಿಕೆಗೆ ಸೋನು ನಿಗಮ್ ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಅವರ ಮಾತು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು […]
Continue Readingಒಳ್ಳೆಯ ಕಾಲ ಬಂದೇ ಬರುತ್ತೆ, ಕಾಯೋಣ” – ದರ್ಶನ್ ಅಭಿಮಾನಿಗಳಿಗೆ ರಚಿತಾ ರಾಮ್ ಕಿವಿಮಾತು!
ತುಮಕೂರು:ನಟ ದರ್ಶನ್ ಅವರ ಅಭಿಮಾನಿಗಳು ‘ಡಿ ಬಾಸ್, ಡಿ ಬಾಸ್’ ಎಂದು ಘೋಷಣೆ ಕೂಗುತ್ತಿದ್ದಾಗ, ನಟಿ ರಚಿತಾ ರಾಮ್ ತಾಳ್ಮೆಯಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ. “ಎಲ್ಲವೂ ಭಗವಂತನ ಕೈಯಲ್ಲಿದೆ, ಒಳ್ಳೆಯ ಕಾಲ ಬಂದೇ ಬರುತ್ತೆ, ಕಾಯೋಣ” ಎಂಬ ಅವರ ಮಾತು ಇದೀಗ ಗಮನ ಸೆಳೆದಿದೆ. ತುಮಕೂರಿನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಚಿತಾ ರಾಮ್ ಅವರನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು. ಈ ವೇಳೆ ಕೆಲವರು ದರ್ಶನ್ ಅವರ ಹೆಸರನ್ನು ಕೂಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. ಅಭಿಮಾನಿಗಳ ಘೋಷಣೆಗೆ […]
Continue Readingತುಮಕೂರು: ಇಂದು ಹಿಂದೂ ಮಹಾ ಗಣಪತಿ ಅದ್ಧೂರಿ ವಿಸರ್ಜನಾ ಮಹೋತ್ಸವ
ಇಂದು ಹಿಂದೂ ಮಹಾ ಗಣಪತಿ ಅದ್ಧೂರಿ ವಿಸರ್ಜನಾ ಮಹೋತ್ಸವ Tumkurnews.in ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಗಣಪತಿಯ ವಿಸರ್ಜನಾ ಮಹೋತ್ಸವವನ್ನು ಇಂದು ಅದ್ದೂರಿಯಾಗಿ ನಡೆಯಲಿದೆ. ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವವನ್ನು ಇಂದು ಬೆಳಿಗ್ಗೆ ೧೧ ಗಂಟೆಗೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಅಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಮಠಗಳ ಮಠಾಧೀಶರುಗಳು ಭಾಗವಹಿಸುವರು. ಇದಕ್ಕೂ […]
Continue Readingತುಮಕೂರು: ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಗಣೇಶೋತ್ಸವ; ಹಿರಿಯ ನಟ ಶ್ರೀನಾಥ್ ಭಾಗಿ
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ಗಣೇಶೋತ್ಸವ; ಹಿರಿಯ ನಟ ಶ್ರೀನಾಥ್ ಭಾಗಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್ ಭಾಗವಹಿಸಿದರು. Tumkurnews.in ತುಮಕೂರು: ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹ, ಪ್ರೀತಿ ಉಸಿರಾಗಿರಬೇಕು. ಉಸಿರು ಇರುವವರೆಗೂ ಸ್ನೇಹ ಜೀವಂತವಾಗಿರಬೇಕು ಎಂದು ಹಿರಿಯ ನಟ ಶ್ರೀನಾಥ್ ಹೇಳಿದರು. ನಗರದ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 50ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ […]
Continue Readingತುಮಕೂರು: ಕೆಎಸ್ಆರ್ಟಿಸಿ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ
ಕೆಎಸ್ಆರ್ಟಿಸಿ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ Tumkurnews.in ತುಮಕೂರು: ಕೆಎಸ್ಆರ್ಟಿಸಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಯನ್ನು ಸಂಸ್ಥೆಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಿ ಗೌರವದಿಂದ ಬೀಳ್ಕೊಡುಗೆ ನೀಡಲಾಯಿತು. ನಗರದಲ್ಲಿ ನಡೆದ ಸಮಾರಂಭದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಿವೃತ್ತರಾದವರನ್ನು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಮಧುಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಕೆಎಸ್ಆರ್ಟಿಸಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದು ಹೇಳಿದರು. ನಿವೃತ್ತರು ಮುಖ್ಯವಾಗಿ ಆರೋಗ್ಯದ […]
Continue Readingಪ್ರೇಮದ ಊರಲಿ ಸಿನಿಮಾ ವಿಮರ್ಶೆ: ಹಳ್ಳಿಯ ಮಣ್ಣಿನ ಸೊಗಡಿನಲ್ಲಿ ಪ್ರೀತಿ, ನಂಬಿಕೆ ಮತ್ತು ಸಂಬಂಧಗಳ ಕಥೆ
ಚಿತ್ರ: ಪ್ರೇಮದ ಊರಲಿ ನಿರ್ದೇಶನ: ಮನೋಜ್ ಕುಮಾರ್ ತಾರಾಗಣ: ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಗೋವಿಂದೇಗೌಡ, ಅಭಿ ಮಹೇಶ್, ಅಭಿಷೇಕ್ ಕಲ್ಮನಿ ಸೇರಿದಂತೆ ಹಲವರು ಸಂಗೀತ:ಸುನಾದ್ ಗೌತಮ್ ಛಾಯಾಗ್ರಹಣ: ರಾಜ್ಕಾಂತ್ ಎಸ್.ಕೆ. ಪ್ರಕಾರ: ಕೌಟುಂಬಿಕ – ಪ್ರೇಮ – ಭಾವನಾತ್ಮಕ ಅವಧಿ:ಸುಮಾರು 155 ನಿಮಿಷ ರೇಟಿಂಗ್: ⭐⭐⭐⭐⭐ 5/5 🌾 ಹಳ್ಳಿಯ ಮಣ್ಣಿನಿಂದ ಆರಂಭವಾಗುವ ಕಥೆ ‘ಪ್ರೇಮದ ಊರಲಿ’ ಮೊದಲ ನೋಟಕ್ಕೆ ಒಂದು ಸರಳ ಹಳ್ಳಿಯ ಪ್ರೇಮಕಥೆಯಂತೆ ಕಾಣಬಹುದು. ಆದರೆ ಸಿನಿಮಾ […]
Continue Readingತುಮಕೂರು: ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದಾರೆ: ಡಿ.ಟಿ.ಶ್ರೀನಿವಾಸ್
ಹಿಂದುಗಳು ಬಿಜೆಪಿಗೆ ಬೆಂಬಲಿಸಿ ಮತ್ತಷ್ಟು ಹಿಂದುಳಿದ್ದಿದ್ದಾರೆ: ಡಿ.ಟಿ.ಶ್ರೀನಿವಾಸ್ Tumkurnews.in ತುಮಕೂರು: ಅಹಿಂದ ಅಂತಹ ಸಮಾಜಗಳಿಗೆ ಏನಾದರೂ ರಾಜಕೀಯ ಅಧಿಕಾರ ಸಿಕ್ಕಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಈ ತಳ ಸಮುದಾಯಗಳ ಸಬಲೀಕರಣಕ್ಕೆ ಒಂದಲ್ಲ ಒಂದು ಯೋಜನೆಯನ್ನು ರೂಪಿಸುತ್ತಲೇ […]
Continue Readingಡಾ.ಜಿ ಪರಮೇಶ್ವರ್’ರಿಂದ ಮಾದಿಗರಿಗೆ ಅನ್ಯಾಯ: ವೈ.ಹೆಚ್. ಹುಚ್ಚಯ್ಯ
ಕಾಂಗ್ರೆಸ್ನಿಂದ ಮಾದಿಗ ಸಮುದಾಯಕ್ಕೆ ಅಧಿಕಾರ ವಂಚನೆ: ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಆಕ್ರೋಶ “ವಾಮನನು ಬಲಿಚಕ್ರವರ್ತಿಯನ್ನು ತುಳಿಯುವಂತೆ ಡಾ.ಜಿ ಪರಮೇಶ್ವರ್ ಅವರು ವಾಮನನಾಗಿ ಮಾದಿಗ ಸಮಾಜದ ಮುಖಂಡರಿಗೆ ಅವಕಾಶ ಸಿಗದಂತೆ ತುಳಿಯುತ್ತಿದ್ದಾರೆ. -ವೈ.ಹೆಚ್.ಹುಚ್ಚಯ್ಯ. Tumkurnews.in ತುಮಕೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯವನ್ನು ಮೂಲೆಗುಂಪು ಮಾಡುತ್ತಿದೆ. ಸರ್ಕಾರದ ಅನೇಕ ಅಧಿಕಾರಸ್ಥರು, ಕಾಣದ ಕೈಗಳು ಮಾದಿಗ ಮುಖಂಡರು ಅಧಿಕಾರಕ್ಕೆ ಬಾರದಂತೆ ವ್ಯವಸ್ಥಿತವಾಗಿ ವಂಚನೆ ಮಾಡುತ್ತಿದ್ದಾರೆ ಎಂದು ಕರ್ನಾಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಆಪಾದಿಸಿದರು. […]
Continue ReadingTumkur Tourism | ತುಮಕೂರು ಪ್ರವಾಸೋದ್ಯಮ: ಬೆಟ್ಟ, ಕೋಟೆ, ಭಕ್ತಿ ಮತ್ತು ಗ್ರಾಮೀಣ ಬದುಕಿನ ಸೊಬಗು
ತುಮಕೂರು: ಬೆಂಗಳೂರಿನಿಂದ ಹೆಚ್ಚು ದೂರವಿಲ್ಲದೆ ಪ್ರಕೃತಿ, ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಗ್ರಾಮೀಣ ಬದುಕಿನ ವೈವಿಧ್ಯಮಯ ಅನುಭವವನ್ನು ಪಡೆಯಲು ಬಯಸುವ ಪ್ರವಾಸಿಗರಿಗೆ ತುಮಕೂರು ಜಿಲ್ಲೆ ವಿಶೇಷ ತಾಣವಾಗಿದೆ. ಬೆಟ್ಟಗಳ ಸಾಲು, ಪುರಾತನ ಕೋಟೆಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ನೈಸರ್ಗಿಕ ಚಿಲುಮೆಗಳು ಹಾಗೂ ಕೃಷಿ ಆಧಾರಿತ ಗ್ರಾಮೀಣ ಬದುಕು ತುಮಕೂರಿನ ಪ್ರವಾಸೋದ್ಯಮಕ್ಕೆ ವಿಭಿನ್ನ ಗುರುತನ್ನು ನೀಡಿವೆ. DK SHIVAKUMAR – ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಡಿಕೆ ಶಿವಕುಮಾರ್ಗೆ ಜಾತಿ ಸಮೀಕರಣವೇ ದೊಡ್ಡ ಪರೀಕ್ಷೆ ಕರ್ನಾಟಕದ ದಕ್ಷಿಣ-ಮಧ್ಯ ಭಾಗದಲ್ಲಿರುವ […]
Continue Reading