Transfer | IAS ಅಧಿಕಾರಿಗಳ ವರ್ಗಾವಣೆ-ಹರ್ಷ್ ಗುಪ್ತಾಗೆ KAT ಅಧ್ಯಕ್ಷ ಸ್ಥಾನ
ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಮಟ್ಟದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ…
ಚಿತ್ರದುರ್ಗ| RSI ಪ್ರೇಮದ ಬಲೆ: ಮದುವೆ ನಂಬಿಸಿ ಯುವತಿಗೆ ಮೋಸ ಆರೋಪ
ಚಿತ್ರದುರ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಕೈಕೊಟ್ಟ ಆರೋಪದಡಿ DAR ವಿಭಾಗದ…
Breaking | ದರ್ಶನ್‌ಗೆ ಜಾಮೀನು ನಿರಾಕರಣೆ: ಒಂದು ವರ್ಷದೊಳಗೆ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ನವದೆಹಲಿ/ಬೆಂಗಳೂರು: ಬಹುಚರ್ಚಿತ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಆದರೆ ಪ್ರಕರಣದ ವಿಚಾರಣೆಯನ್ನು…
Rail Madad | ಮಧ್ಯರಾತ್ರಿ ರೈಲಿನಲ್ಲಿ ಪ್ರಯಾಣಿಕನಿಗೆ ಎದೆನೋವು: ಕ್ಷಣಾರ್ಧದಲ್ಲಿ ಸ್ಪಂದಿಸಿದ ರೈಲ್ವೆ ವೈದ್ಯಕೀಯ ತಂಡ
ಬೆಂಗಳೂರು: ಭಾರತೀಯ ರೈಲ್ವೆಯ ತುರ್ತು ವೈದ್ಯಕೀಯ ಸೇವೆಗೆ ಮತ್ತೊಂದು ಉತ್ತಮ ಉದಾಹರಣೆ ಸಿಕ್ಕಿದ್ದು, ಮಧ್ಯರಾತ್ರಿ ರೈಲಿನಲ್ಲಿ…
Tumkur Viral video Farmer | ಇಂಗ್ಲಿಷ್, ಹಿಂದಿಯಲ್ಲಿ ಅಹವಾಲು ಮಂಡಿಸಿದ ವಯೋವೃದ್ಧ ರೈತ; ಶಾಸಕರೇ ಶಾಕ್..! ವಿಡಿಯೋ ವೈರಲ್
ತುಮಕೂರು: ಸಾಮಾನ್ಯವಾಗಿ ಗ್ರಾಮೀಣ ಭಾಗದ ರೈತರು ತಮ್ಮ ಅಹವಾಲುಗಳನ್ನು ಕನ್ನಡದಲ್ಲೇ ಸಲ್ಲಿಸುವುದು ರೂಢಿ. ಆದರೆ ಚಿಕ್ಕನಾಯಕನಹಳ್ಳಿ…
Cats Loversಗೆ ಗುಡ್ ನ್ಯೂಸ್: ಹೊಸ ಸಂಶೋಧನೆಯಲ್ಲಿ ಅಚ್ಚರಿ ಮಾಹಿತಿ
ವಾಷಿಂಗ್ಟನ್: ಮಾನಸಿಕ ಒತ್ತಡ ಹಾಗೂ ಆತಂಕದ ಸಂದರ್ಭಗಳಲ್ಲಿ ಬೆಕ್ಕುಗಳು ಮಾನವರಿಗೆ ಭಾವನಾತ್ಮಕ ನೆಮ್ಮದಿ ನೀಡುವಲ್ಲಿ ಮಹತ್ವದ…
Breaking news| Transfers | ಪೊಲೀಸ್ ಇಲಾಖೆಯಲ್ಲಿ ಭಾರೀ ಸರ್ಜರಿ: ಡಿವೈಎಸ್ಪಿ ಹಾಗೂ ಪಿಐ ಹುದ್ದೆಗಳಲ್ಲಿ ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ಆಡಳಿತಾತ್ಮಕ ಸರ್ಜರಿ ನಡೆಸಿದ್ದು, ಡಿವೈಎಸ್ಪಿ (ಸಿವಿಲ್) ಹಾಗೂ…
ವಂದೇ ಭಾರತ್ ರೈಲಿನಲ್ಲಿ ಟಿಕೆಟ್ ಸ್ಕ್ಯಾಮ್?
₹700 ಟಿಕೆಟ್ ₹380ಕ್ಕೆ ನೀಡಲು ಮುಂದಾದ ಟಿಟಿಇ ಅಮಾನತು
ಕೊರಗಜ್ಜ ವೃತ್ತ ವಿವಾದ: ಸ್ಪೀಕರ್ ಖಾದರ್‌ಗೆ ಘೇರಾವ್ ಆರೋಪ – 11 ಮಂದಿಯ ವಿರುದ್ಧ ಎಫ್‌ಐಆರ್
ಮಂಗಳೂರು: ಕುತ್ತಾರು ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಕೊರಗಜ್ಜ ವೃತ್ತದ ವಿಚಾರಕ್ಕೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು,…
ಕರ್ನಾಟಕ ವಿಧಾನಮಂಡಲ ಪೇಪರ್‌ಲೆಸ್: ಶಾಸಕರಿಗೆ ಬಯೋಮೆಟ್ರಿಕ್ ಐಪ್ಯಾಡ್ ವಿತರಣೆ
ಬೆಂಗಳೂರು: ರಾಜ್ಯ ವಿಧಾನಮಂಡಲವನ್ನು ಸಂಪೂರ್ಣ ಡಿಜಿಟಲ್ ಹಾಗೂ ಪೇಪರ್‌ಲೆಸ್ ವ್ಯವಸ್ಥೆಯನ್ನಾಗಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.…
