ಚಿಕ್ಕನಾಯಕನಹಳ್ಳಿ: ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು

ಕೆರೆಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಸಾವು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕ; ಈಜು ಬಾರದೆ ಮುಳುಗಿ ಸಾವು Tumkur news ಚಿಕ್ಕನಾಯಕನಹಳ್ಳಿ: ಅಣ್ಣ ಮತ್ತು ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ದಸೂಡಿಯಲ್ಲಿ ಶನಿವಾರ ನಡೆದಿದೆ. ದಸೂಡಿ ಸಮೀಪದ ಗಿಲ್ಯಾನಾಯ್ಕನ ತಾಂಡ್ಯದ ರಾಜನಾಯಕ ಎಂಬುವರ ದ್ವಿತೀಯ ಪುತ್ರ ಗೌತಮ್‌(17) ಸಾವನ್ನಪ್ಪಿದ ದುರ್ದೈವಿ. ಈತ ತನ್ನ ಅಣ್ಣ ಯೋಗೀಶ್‌ ಹಾಗೂ ಸ್ನೇಹಿತರಾದ ಗುರು, ಮಹೇಶ್‌, ಹೇಮಂತ್‌, ದಯಾನಂದ್‌ ಅವರೊಂದಿಗೆ ಶನಿವಾರ ಮಧ್ಯಾಹ್ನ […]

Continue Reading

ವಿದ್ಯುತ್ ಗ್ರಾಹಕರಿಗೆ ಕೆ ಇ ಆರ್ ಸಿ ಯಿಂದ ಬಿಗ್ ರಿಲೀಫ್: ಬಿಲ್ ಪಾವತಿಗೆ ಇನ್ಮುಂದೆ ಕಡ್ಡಾಯ 15 ದಿನಗಳ ಕಾಲಾವಕಾಶ

ಬೆಂಗಳೂರು : ಮೇ 29: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಹತ್ವದ ರಿಲೀಫ್ ನೀಡಿದ್ದು, ಇನ್ಮುಂದೆ ವಿದ್ಯುತ್ ಬಿಲ್ ಪಾವತಿಗೆ ಕನಿಷ್ಠ 15 ದಿನಗಳ ಕಾಲಾವಕಾಶ ನೀಡುವುದು ಕಡ್ಡಾಯವಾಗಿದೆ. ಜೂನ್ 1ರಿಂದ ಈ ಹೊಸ ನಿಯಮ ರಾಜ್ಯಾದ್ಯಂತ ಜಾರಿಗೆ ಬರಲಿದೆ. ವಿದ್ಯುತ್ ಬಿಲ್‌ಗಳು ತಡವಾಗಿ ತಲುಪುವುದರಿಂದ ಗ್ರಾಹಕರು ಅನಗತ್ಯ ದಂಡ ಮತ್ತು ವಿಳಂಬ ಶುಲ್ಕ ಪಾವತಿಸಬೇಕಾಗುತ್ತಿದ್ದ ಬಗ್ಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಇಆರ್‌ಸಿ ಮಹತ್ವದ ಆದೇಶ ಹೊರಡಿಸಿದೆ. ಹೊಸ […]

Continue Reading

ಪಾವಗಡ; ಮಾಜಿ ಸಚಿವ ವೆಂಕಟರಮಣಪ್ಪ ನಿಧನ

ಪಾವಗಡ; ಮಾಜಿ ಸಚಿವ ವೆಂಕಟರಮಣಪ್ಪ ನಿಧನ Tumkur news ಪಾವಗಡ: ತುಮಕೂರು ಜಿಲ್ಲೆಯ ಹಿರಿಯ ರಾಜಕೀಯ ನಾಯಕ ಹಾಗೂ ಮಾಜಿ ಸಚಿವ ಪಾವಗಡದ ವೆಂಕಟರಮಣಪ್ಪ (80) ಹೃದಯಾಘಾತದಿಂದ ನಿಧನರಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಹಲವು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು, ಸರಳತೆ ಮತ್ತು ಜನಸೇವೆಯ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದ್ದರು. ವೆಂಕಟರಮಣಪ್ಪ ಅವರು ಪತ್ನಿ ಶಾರದಮ್ಮರನ್ನು ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ […]

Continue Reading

CEIR ಪೋರ್ಟಲ್ ಎಂದರೇನು? ಹೇಗೆ ಬಳಸಬೇಕು? ಇದರ ಉಪಯೋಗಗಳೇನು?

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕಳೆದುಹೋದ ಅಥವಾ ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ “CEIR Portal” ಎಂಬ ಮಹತ್ವದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. CEIR (Central Equipment Identity Register) ಪೋರ್ಟಲ್ ಅನ್ನು ದೂರಸಂಪರ್ಕ ಇಲಾಖೆ (Department of Telecommunications – DoT) ನಿರ್ವಹಿಸುತ್ತಿದ್ದು, ದೇಶದಾದ್ಯಂತ ಕಳೆದುಹೋದ ಮೊಬೈಲ್‌ಗಳನ್ನು ಟ್ರ್ಯಾಕ್ ಮಾಡಲು ಹಾಗೂ ದುರುಪಯೋಗವನ್ನು ತಡೆಯಲು ಇದು ಸಹಕಾರಿಯಾಗಿದೆ. CEIR ಪೋರ್ಟಲ್‌ನ ಪ್ರಮುಖ ಉದ್ದೇಶ * ಕಳೆದುಹೋದ ಮೊಬೈಲ್‌ಗಳನ್ನು […]

Continue Reading

Cheque bounce – ಚೆಕ್ ಬೌನ್ಸ್ ಪ್ರಕರಣ: “ಹುದ್ದೆ ಮಾತ್ರ ಸಾಕಾಗುವುದಿಲ್ಲ” – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ, ಮೇ 26: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕೇವಲ ಕಂಪನಿ ಅಥವಾ ಸಂಸ್ಥೆಯ ಹುದ್ದೆ ಹೊಂದಿದ್ದರೆ ಮಾತ್ರ ಯಾರನ್ನೂ ಅಪರಾಧಿಗೆ ಸೇರಿಸಲು ಸಾಧ್ಯವಿಲ್ಲ ಎಂದು Supreme Court of India ಮಹತ್ವದ ತೀರ್ಪು ನೀಡಿದೆ. Justice Prashant Kumar Mishra ಹಾಗೂ Justice N. V. Anjaria ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಪ್ರಕರಣದ ಹಿನ್ನೆಲೆ ಚೆನ್ನೈ ಮೂಲದ “M/s Mansi Finance (Chennai) Ltd.” ಸಂಸ್ಥೆ, “Ravindra Bharathi Educational Society” […]

Continue Reading

DK SHIVAKUMAR – ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಡಿಕೆ ಶಿವಕುಮಾರ್‌ಗೆ ಜಾತಿ ಸಮೀಕರಣವೇ ದೊಡ್ಡ ಪರೀಕ್ಷೆ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ D. K. Shivakumar ಅವರ ಮುಂದಿರುವ ರಾಜಕೀಯ ಸವಾಲುಗಳ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಸಂಘಟನಾ ಸಾಮರ್ಥ್ಯ, ಚುನಾವಣೆ ನಿರ್ವಹಣೆ ಹಾಗೂ ಪಕ್ಷ ಕಟ್ಟುವ ಶಕ್ತಿಯಲ್ಲಿ ಮುಂಚೂಣಿಯಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕರೂ, ರಾಜ್ಯದ ಜಾತಿ ಸಮೀಕರಣವನ್ನು ಸಮತೋಲನದಲ್ಲಿ ಇಡುವುದು ಸುಲಭದ ಕೆಲಸವಲ್ಲ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಸಿದ್ದರಾಮಯ್ಯ ಅಹಿಂದ ಮಾದರಿ ಮತ್ತೆ ಸಾಧ್ಯವೇ? 2013 ಮತ್ತು […]

Continue Reading

ನನ್ನ ರಾಜೀನಾಮೆ ಸಿ.ಎಂ ಹುದ್ದೆಗೆ ಮಾತ್ರ, ಜನಸೇವೆಗೆ ಅಲ್ಲ” : ಸಿದ್ದರಾಮಯ್ಯ ಭಾವನಾತ್ಮಕ ನುಡಿ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆ ಮಾಜಿ ಮುಖ್ಯಮಂತ್ರಿ Siddaramaiah ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ, “ನನ್ನ ರಾಜೀನಾಮೆ ಮುಖ್ಯಮಂತ್ರಿಯ ಹುದ್ದೆಗೆ ಮಾತ್ರ, ಜನಸೇವೆಗೆ ಅಲ್ಲ” ಎಂದು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಧಿಕಾರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಅವರು ಈ ಮಾತುಗಳನ್ನು ಆಡಿದ್ದು, ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. “ಜನರು ನನಗೆ ನೀಡಿದ ಪ್ರೀತಿ, ಆಶೀರ್ವಾದ ಹಾಗೂ ವಿಶ್ವಾಸವನ್ನು ನಾನು ಎಂದಿಗೂ ಮರೆಯುವುದಿಲ್ಲ. ಹುದ್ದೆಗಳು ಶಾಶ್ವತವಲ್ಲ, […]

Continue Reading

ತುಮಕೂರು: ಡಿಕೆ ಸಂಪುಟದಲ್ಲಿ ತುಮಕೂರಿನ ಯಾರಿಗೆಲ್ಲ ಮಂತ್ರಿ ಸ್ಥಾನ?

ಡಿಕೆ ಸಂಪುಟದಲ್ಲಿ ತುಮಕೂರಿನ ಯಾರಿಗೆಲ್ಲ ಮಂತ್ರಿ ಸ್ಥಾನ? ರಂಗನಾಥ್, ಶ್ರೀನಿವಾಸ್’ಗೆ ಸಚಿವ ಸ್ಥಾನ? ರಫೀಕ್ ಅಹಮದ್, ಗೌರಿಶಂಕರ್’ಗೆ ಮಣೆ; ರಾಜಣ್ಣಗೆ ಹಿನ್ನಡೆ; ಪರಂಗಿದೆಯೇ ಜಾಕ್ ಪಾಟ್? -ಅಶೋಕ್ ಆರ್.ಪಿ ತುಮಕೂರು: ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾರಿಗೆಲ್ಲಾ ಮಂತ್ರಿ ಪದವಿ ಸಿಗುತ್ತದೆ? ಹೀಗೊಂದು ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಉತ್ತುಂಗದಲ್ಲಿರುವ ಹೊತ್ತಿನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಕಲ್ಪತರು ನಾಡಿನ ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ […]

Continue Reading

CM SIDDARAMAIAH RESIGN | ಸಿಎಂ ಸ್ಥಾನ ತ್ಯಜಿಸಿದ ಬಳಿಕ ಸಿದ್ದರಾಮಯ್ಯ ಭಾವುಕ: “ಜನರ ಸೇವೆಯೇ ನನ್ನ ಧರ್ಮ”- ಸಂವಿಧಾನವೇ ನನ್ನ ಧರ್ಮ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಜಿ ಮುಖ್ಯಮಂತ್ರಿ Siddaramaiah ಭಾವುಕರಾಗಿ ಮಾತನಾಡಿ, “ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ದೇವರು” ಎಂದು ಹೇಳಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ Thawar Chand Gehlot ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. “ನನ್ನ ರಾಜಕೀಯ ಜೀವನದಲ್ಲಿ ಜನರ ಸೇವೆಯೇ ಮೊದಲ ಆದ್ಯತೆ. ಕಾಂಗ್ರೆಸ್ ಪಕ್ಷ ನನಗೆ ಅನೇಕ ಅವಕಾಶಗಳನ್ನು ನೀಡಿದೆ. ಪಕ್ಷದ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇನೆ” […]

Continue Reading

ತುಮಕೂರು: ವಿಪತ್ತು ನಿರ್ವಹಣೆ: ಸಹಾಯವಾಣಿ ಸ್ಥಾಪನೆ; ಎಲ್ಲಾ ಇಲಾಖೆಗಳ ಸಮನ್ವಯತೆಗೆ ಜಿಲ್ಲಾಧಿಕಾರಿ ಸೂಚನೆ

ವಿಪತ್ತು ನಿರ್ವಹಣೆ: ಸಹಾಯವಾಣಿ ಸ್ಥಾಪನೆ; ಎಲ್ಲಾ ಇಲಾಖೆಗಳ ಸಮನ್ವಯತೆಗೆ ಜಿಲ್ಲಾಧಿಕಾರಿ ಸೂಚನೆ Tumkur news ತುಮಕೂರು: ಮುಂಗಾರು ಅವಧಿಯಲ್ಲಿ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಹಾಗೂ ಮೂಲಸೌಕರ್ಯ ಸಂರಕ್ಷಣೆಗಾಗಿ ಇಲಾಖಾವಾರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ವಿಪತ್ತು ನಿರ್ವಹಣೆ ಕುರಿತಂತೆ ತುರ್ತು ಸಂದರ್ಭದಲ್ಲಿ ಜಿಲ್ಲಾ ಸಹಾಯವಾಣಿ ಸಂಖ್ಯೆ 7304975519, 0816-2213402ಕ್ಕೆ ಕರೆ ಮಾಡಲು ತಿಳಿಸಿದರು. ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ […]

Continue Reading