Law – ವಿಲ್ ನೋಂದಣಿ ಕಡ್ಡಾಯವಲ್ಲ: ನೋಂದಣಿ ಇಲ್ಲದಿದ್ದರೂ ಮಾನ್ಯ— ಸುಪ್ರೀಂ ಮಹತ್ವದ ತೀರ್ಪು
ನವದೆಹಲಿ: ವಿಲ್ ಅಥವಾ ಮರಣಶಾಸನಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. “ದೇಶದ ಯಾವುದೇ ಕಾನೂನು ಕೂಡ ವಿಲ್ ಅನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಹೇಳುವುದಿಲ್ಲ. ಕೇವಲ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಅದರ ಸಿಂಧುತ್ವವನ್ನು ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆಸ್ತಿ ವಿವಾದ ಪ್ರಕರಣವೊಂದರ ಅಪೀಲಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ Hima Kohli ಹಾಗೂ Ahsanuddin Amanullah ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ […]
Continue Reading