Breaking news| Transfers | ಪೊಲೀಸ್ ಇಲಾಖೆಯಲ್ಲಿ ಭಾರೀ ಸರ್ಜರಿ: ಡಿವೈಎಸ್ಪಿ ಹಾಗೂ ಪಿಐ ಹುದ್ದೆಗಳಲ್ಲಿ ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ಆಡಳಿತಾತ್ಮಕ ಸರ್ಜರಿ ನಡೆಸಿದ್ದು, ಡಿವೈಎಸ್ಪಿ (ಸಿವಿಲ್) ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಲ್ಲಿನ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಗೃಹ ಇಲಾಖೆ (ಪೊಲೀಸ್ ಸೇವೆಗಳು) ವತಿಯಿಂದ ಮೇ 13ರಂದು ಹೊರಡಿಸಲಾದ ಆದೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು, ಬೆಂಗಳೂರು ನಗರ, ಸಿಐಡಿ, ಸಿಸಿಬಿ, ಲೋಕಾಯುಕ್ತ ಸೇರಿದಂತೆ ಪ್ರಮುಖ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಹೊಸ ನಿಯೋಜನೆ ನೀಡಲಾಗಿದೆ. ಡಿವೈಎಸ್ಪಿ ಹುದ್ದೆಯಲ್ಲಿ ಉಮಾಶಂಕರ್ ಬಿ ಅವರಿಗೆ ಬೆಂಗಳೂರು ನಗರದ ಉಳ್ಳಾಲ ಉಪ […]
Continue Reading