ನೃತ್ಯರೂಪಕದ ಮೂಲಕ ಕನ್ನಡ ನಾಡಿನ ಗತವೈಭವ ದರ್ಶನ

ನೃತ್ಯರೂಪಕದ ಮೂಲಕ ಕನ್ನಡ ನಾಡಿನ ಗತವೈಭವ ದರ್ಶನ  tumkurnews.in ತುಮಕೂರು(ಕ.ವಾ.)ಅ.೨೧: ಪ್ರಭಾತ್ ಕಲಾವಿದರು ಪ್ರಸ್ತುತಪಡಿಸಿದ ಕರುನಾಡಿನ ವೈಭವ ನೃತ್ಯರೂಪಕವು ಕನ್ನಡ ನಾಡಿನ ಶಿಲ್ಪಕಲೆ, ಸಂಸ್ಕೃತಿ, ಪುರಾಣ, ಇತಿಹಾಸದ ಗತವೈಭವವನ್ನು ಪರಿಚಯಿಸಿತು. ಮನಸೂರೆಗೊಂಡ ನೃತ್ಯರೂಪಕ :   ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ೧೦ನೇ ದಿನವಾದ ಮಂಗಳವಾರ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಸಂಜೆ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನವಾದ ಈ ನೃತ್ಯರೂಪಕವು ಪ್ರೇಕ್ಷಕರ ಮನಸೂರೆಗೊಂಡಿತು. ನೃತ್ಯರೂಪಕದಲ್ಲಿ ಹೊಯ್ಸಳರ ಶೌರ್ಯ, ದಕ್ಷಿಣಾಪತೇಶ್ವರ ಶ್ರೀ […]

Continue Reading

ತುಮಕೂರು ಧಾನ್ಯ ವ್ಯಾಪಾರಿಗಳ ಸಂಘಕ್ಕೆ ಶತಮಾನೋತ್ಸವ ಸಂಭ್ರಮ: ಅ. 25ರಂದು ಹಿರಿಯ ಸದಸ್ಯರಿಗೆ ಸನ್ಮಾನ

ತುಮಕೂರು ಧಾನ್ಯ ವ್ಯಾಪಾರಿಗಳ ಸಂಘಕ್ಕೆ ಶತಮಾನೋತ್ಸವ ಸಂಭ್ರಮ: ಅ. 25ರಂದು ಹಿರಿಯ ಸದಸ್ಯರಿಗೆ ಸನ್ಮಾನ tumkurnews.in ತುಮಕೂರು: ನಗರದಧಾನ್ಯ ವ್ಯಾಪಾರಿಗಳ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಈ ತಿಂಗಳ ೨೫ರಂದು ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು, ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರನ್ನುಗೌರವಿಸಲಾಗುವುದು ಎಂದು ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ ತಿಳಿಸಿದರು. ಗುರುವಾರ ನಗರದ ಎಪಿಎಂಸಿ ಆವರಣದ ಸಂಘದ ಬಹುಧಾನ್ಯಸಿರಿ ಕಟ್ಟಡ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ […]

Continue Reading

ಹಿಂದೂ ಮಹಾಗಣಪತಿ ದಶಮಾನೋತ್ಸವ ಸಮಿತಿ ಸಭೆ

ಹಿಂದೂ ಮಹಾಗಣಪತಿ ದಶಮಾನೋತ್ಸವ ಸಮಿತಿ ಸಭೆ ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ tumkurnews.in ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆಯ ಈ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ವೈಭವದಿಂದ ನೆರವೇರಿದ್ದು, ಮುಂದಿನ ವರ್ಷ ೧೦ನೇ ಮಹೋತ್ಸವವನ್ನು ವಿಶಿಷ್ಠವಾಗಿ ಆಚರಣೆ ಮಾಡಲು ಸ್ವಾಗತ ಅಧ್ಯಕ್ಷ ಟಿ.ಬಿ. ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ವರ್ಷ ಹಿಂದೂ ಮಹಾ ಗಣಪತಿಯ ಹತ್ತನೇ ಮಹೋತ್ಸವ ನಡೆಯಬೇಕಿದ್ದು, ಶ್ರದ್ಧಾಭಕ್ತಿ, ಧಾರ್ಮಿಕ ಪರಂಪರೆಯಂತೆ, ಆಕರ್ಷಣೀಯವಾಗಿ ಅದ್ದೂರಿಯಾಗಿ […]

Continue Reading

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ tumkurnews.in ತುಮಕೂರು: ಸಮೀಪದ ಕಣ್ಣೂರು ಮಕ್ಕಳ ದೇವರ ಮಠದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಡಗರದಿಂದ ನೆರವೇರಿತು. ಇದರ ಅಂಗವಾಗಿ ವಿಜಯದಶಮಿಯಂದು ಜೋಡಿ ಗ್ರಾಮವಾದ ಕಣ್ಣೂರು ಹಾಗೂ ಚೌಡಿ ಬೇಗೂರು ಗ್ರಾಮದ ಮಲ್ಲೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ದೇವರುಗಳ ವೈಭವದ ಉತ್ಸವ ನಡೆಯಿತು. ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಮೂಹಿಕ ಶಮಿ ಪೂಜೆ ನೆರವೇರಿತು. ಗ್ರಾಮದ ಜೋಡಿ ಪಟೇಲರಾದ ಜೈಶಂಕರ್ ಮತ್ತು ರುದ್ರೇಶ್ ಅವರು ಪೂಜಾ ವಿಧಿವಿಧಾನಗಳನ್ನು ನೆರೆಏರಿಸಿ ಬನ್ನಿ […]

Continue Reading

ತುಮಕೂರು: ತುಮುಲ್ ನೇರ ನೇಮಕಾತಿಯಲ್ಲಿ ಅಕ್ರಮ ಆರೋಪ: ತನಿಖೆಗೆ ಆಗ್ರಹ

ತುಮುಲ್ ನೇರ ನೇಮಕಾತಿಯಲ್ಲಿ ಅಕ್ರಮ ಆರೋಪ: ತನಿಖೆಗೆ ಆಗ್ರಹ Tumkurnews.in ತುಮಕೂರು: ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ(ತುಮುಲ್)ನಲ್ಲಿ 2016–17ನೇ ಸಾಲಿನಲ್ಲಿ ನಡೆಸಿದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇತ್ತೀಚಿನ ಸುಪ್ರಿಂಕೋರ್ಟು ತೀರ್ಪು ಇದಕ್ಕೆ ಸಾಕ್ಷಿ ಎಂಬಂತೆ ಇದೆ. ಹಾಗಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತನಿಖೆಗೆ ಒಳಪಡಿಸಬೇಕು ಎಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅರುಣ್‌ಕುಮಾರ್, ವೆಂಕಟೇಶ್, ಶಾಂತಲಾ, ಶಾಂತರಾಜು, ರೇಣುಕಯ್ಯ, ಪುಟ್ಟರಾಜು, ರಜತ್ ಹಾಗೂ ಮಂಜುನಾಥ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ […]

Continue Reading

ತುಮಕೂರು: ತೆಂಗಿನ ಮರ ಏರಿ ಕುಳಿತ ಚಿರತೆ

ತೆಂಗಿನ ಮರ ಏರಿ ಕುಳಿತ ಚಿರತೆ Tumkurnews.in ತುಮಕೂರು: ತಾಲ್ಲೂಕಿನ ತಿಮ್ಮಸಂದ್ರ ಹೊರವಲಯದಲ್ಲಿ ಗುರುವಾರ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಸ್ಥಳಕ್ಕೆ ಹೋದಾಗ ತೆಂಗಿನ ಮರ ಏರಿ ಕುಳಿತು ಚಿರತೆ ಕೆಲ ಹೊತ್ತು ರಕ್ಷಣೆ ಪಡೆಯಿತು. ಅರಣ್ಯ ಇಲಾಖೆ ಅಧಿಕಾರಿಗಳು ನೀಡಿ ಚಿರತೆ ಸೆರೆ ಹಿಡಿಯಲು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಚಿರತೆ ಮರದಿಂದ ಇಳಿದು ಅಧಿಕಾರಿಗಳಿಗೆ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಯಿತು.

Continue Reading

ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರು ನಾಡು ತುಮಕೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರು tumkurnews.in ತುಮಕೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರಿನಲ್ಲಿ ೧೧ ದಿನಗಳ ಕಾಲ ವೈಭವೋಪೇತವಾಗಿ ಹಮ್ಮಿಕೊಂಡಿದ್ದ ತುಮಕೂರು ದಸರಾ ಅಂಗವಾಗಿ ಜಂಬೂಸವಾರಿ ಅತ್ಯಂತ ಅದ್ದೂರಿಯಾಗಿ ನಡೆಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ೧೧ ದಿನಗಳ ಕಾಲ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವ ನಡೆದಿದ್ದು, ವಿಜಯದಶಮಿಯ ದಿನವಾದ ಇಂದು ಮೈಸೂರು ಮಾದರಿಯಲ್ಲೇ ಅಂಬಾರಿ ಹೊತ್ತ ಆನೆಯೊಂದಿಗೆ ಜಂಬೂ ಸವಾರಿ ವೈಭವಯುತವಾಗಿ ನಡೆಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಉಪಮುಖ್ಯಮಂತ್ರಿ ಡಾ. […]

Continue Reading

ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ

ಹುಳಿಯಾರು: ಬೈಕ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ; ಜಾಲಿ ರೈಡ್‌ ಹೊರಟಿದ್ದ ಯುವತಿ ಸೇರಿದಂತೆ ಇಬ್ಬರು ದರ‍್ಮರಣ ಹುಳಿಯಾರು: ದಸರಾ ರಜೆಯ ಖುಷಿಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಯುವಕ ಹಾಗೂ ಮತ್ತರ‍್ವ ಯುವತಿ ಬೈಕ್‌ನಲ್ಲಿ ಜಾಲಿ ರೈಡ್‌ ತೆರಳಿದ್ದ ವೇಳೆ ಸಂಭವಿಸಿದ ಭೀಕರ ಮುಖಾಮುಖಿ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಸಂಭವಿಸಿದೆ. ಮೃತರ ವಿವರ:ಈ ಅಪಘಾತದಲ್ಲಿ ಹುಳಿಯಾರಿನ ಯೋಶಿನಿ (೧೬) ಹಾಗೂ ಭದ್ರಾವತಿಯ ಭರತ್ (೨೧) ಪ್ರಾಣ […]

Continue Reading

ತುಮಕೂರು: ಕೆಎಸ್‌ಆರ್‌ಟಿಸಿ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ

ಕೆಎಸ್‌ಆರ್‌ಟಿಸಿ ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ Tumkurnews.in ತುಮಕೂರು: ಕೆಎಸ್‌ಆರ್‌ಟಿಸಿಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿಯನ್ನು ಸಂಸ್ಥೆಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಿ ಗೌರವದಿಂದ ಬೀಳ್ಕೊಡುಗೆ ನೀಡಲಾಯಿತು. ನಗರದಲ್ಲಿ ನಡೆದ ಸಮಾರಂಭದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಿವೃತ್ತರಾದವರನ್ನು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಮಧುಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಅವರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಕೆಎಸ್‌ಆರ್‌ಟಿಸಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಸಂಸ್ಥೆಯ ಬೆಳವಣಿಗೆಗೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದು ಹೇಳಿದರು. ನಿವೃತ್ತರು ಮುಖ್ಯವಾಗಿ ಆರೋಗ್ಯದ […]

Continue Reading

Tumkur Tourism | ತುಮಕೂರು ಪ್ರವಾಸೋದ್ಯಮ: ಬೆಟ್ಟ, ಕೋಟೆ, ಭಕ್ತಿ ಮತ್ತು ಗ್ರಾಮೀಣ ಬದುಕಿನ ಸೊಬಗು

ತುಮಕೂರು: ಬೆಂಗಳೂರಿನಿಂದ ಹೆಚ್ಚು ದೂರವಿಲ್ಲದೆ ಪ್ರಕೃತಿ, ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಗ್ರಾಮೀಣ ಬದುಕಿನ ವೈವಿಧ್ಯಮಯ ಅನುಭವವನ್ನು ಪಡೆಯಲು ಬಯಸುವ ಪ್ರವಾಸಿಗರಿಗೆ ತುಮಕೂರು ಜಿಲ್ಲೆ ವಿಶೇಷ ತಾಣವಾಗಿದೆ. ಬೆಟ್ಟಗಳ ಸಾಲು, ಪುರಾತನ ಕೋಟೆಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ನೈಸರ್ಗಿಕ ಚಿಲುಮೆಗಳು ಹಾಗೂ ಕೃಷಿ ಆಧಾರಿತ ಗ್ರಾಮೀಣ ಬದುಕು ತುಮಕೂರಿನ ಪ್ರವಾಸೋದ್ಯಮಕ್ಕೆ ವಿಭಿನ್ನ ಗುರುತನ್ನು ನೀಡಿವೆ. DK SHIVAKUMAR – ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಡಿಕೆ ಶಿವಕುಮಾರ್‌ಗೆ ಜಾತಿ ಸಮೀಕರಣವೇ ದೊಡ್ಡ ಪರೀಕ್ಷೆ ಕರ್ನಾಟಕದ ದಕ್ಷಿಣ-ಮಧ್ಯ ಭಾಗದಲ್ಲಿರುವ […]

Continue Reading