ಕೇಂದ್ರ ವಲಯ ಐಜಿಪಿ ಗಿರೀಶ್ ತುಮಕೂರಿಗೆ ಮೊದಲ ಭೇಟಿ
ಕೇಂದ್ರ ವಲಯದ ನೂತನ ಪೊಲೀಸ್ ಉಪಮಹಾನಿರೀಕ್ಷಕ ಎಸ್.ಗಿರೀಶ್ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಗೌರವವಂದನೆ ಸ್ವೀಕರಿಸಿದರು.
Tumkur news
ತುಮಕೂರು: ಕೇಂದ್ರ ವಲಯದ ನೂತನ ಪೊಲೀಸ್ ಉಪಮಹಾನಿರೀಕ್ಷಕ ಎಸ್.ಗಿರೀಶ್ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಗೌರವವಂದನೆ ಸ್ವೀಕರಿಸಿದರು. ಇದೇ ವೇಳೆ ಜಿಲ್ಲೆಯ ಅಧಿಕಾರಿಗಳೊಡನೆ ಪರಿಶೀಲನಾ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಕೆ.ವಿ ಬರಮಾಡಿಕೊಂಡರು.
ತುಮಕೂರು: ದಯಾ ಮರಣ ಕೇಳಿದ್ದ ಮಹಿಳೆಗೆ ತಾತ್ಕಾಲಿಕ ನೆರವು: ಕ್ಷಮೆ ಯಾಚಿಸಿದ ಮಹಿಳೆ
