Month: November 2022
ತುಮಕೂರು; 35 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಔಟ್!
ಜಿಲ್ಲೆಯಲ್ಲಿ 35 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಔಟ್! Tumkurnews ತುಮಕೂರು; ಜಿಲ್ಲೆಯಲ್ಲಿ ಈವರೆಗೆ 35 ಸಾವಿರ ಮರಣ ಹೊಂದಿದವರ ಹೆಸರುಗಳನ್ನು ಕುಟುಂಬದವರ ಸಹಿ ಪಡೆದು, ದಾಖಲಾತಿ ಪಡೆದು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು[more...]
ತುಮಕೂರು; ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ
Tumkurnews ತುಮಕೂರು; ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಶಿರಾ ಪೊಲೀಸ್ ಠಾಣೆ[more...]
ಕೋಳಿ ಗೂಡಿನಲ್ಲಿ ಹೆಡೆ ಬಿಚ್ಚಿದ ನಾಗರಹಾವು! ಉರಗ ತಜ್ಞರಿಂದ ರಕ್ಷಣೆ
ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದ ನಾಗಪ್ಪ; ಹೆಡೆ ನೋಡಿ ಬೆಚ್ಚಿ ಬಿದ್ದ ಜನ Tumkurnews ತುಮಕೂರು; ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದಿದ್ದ ನಾಗರಹಾವನ್ನು ಉರಗ ತಜ್ಞ ದಿಲೀಪ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ[more...]
ಡೈವರ್ಸ್’ಗೆ ಬಂದವರು ದಾಂಪತ್ಯಕ್ಕೆ ರಿವರ್ಸ್!; ಐದು ಜೋಡಿಗಳನ್ನು ಒಂದು ಮಾಡಿದ ಕೋರ್ಟ್
ದಂಪತಿಗಳನ್ನು ಪುನಃ ಒಂದು ಮಾಡಿದ ತುಮಕೂರು ಕೌಟುಂಬಿಕ ನ್ಯಾಯಾಲಯ Tumkurnews ತುಮಕೂರು; ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಪುನಃ ಒಂದು ಮಾಡಿ ಹಾರ ಬದಲಾಯಿಸಿ ಒಬ್ಬರಿಗೊಬ್ಬರು ಸಿಹಿ[more...]
ಭೀಕರ ಅಪಘಾತದಲ್ಲಿ ಧಗಧಗಿಸಿ ಉರಿದ ಕಾರುಗಳು; ಗಾಯಾಳುಗಳ ರಕ್ಷಣೆಗೆ ತಮ್ಮ ಪ್ರಾಣ ಒತ್ತೆ ಇಟ್ಟ ಪೊಲೀಸರು
Tumkurnews ತುಮಕೂರು; ಜಿಲ್ಲೆಯ ಕೊರಟಗೆರೆ ರಾಜ್ಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ 10 ಜನರನ್ನು ಕೊರಟಗೆರೆ ಪಿಎಸೈ ಚೇತನ್‌ಗೌಡ ಸ್ಥಳೀಯರ ಸಹಾಯದಿಂದ ತಮ್ಮ ಪೊಲೀಸ್[more...]
ತುಮಕೂರಿನಲ್ಲಿ ಐಟಿ ಹಬ್ ಸ್ಥಾಪನೆಯಾಗಬೇಕು; ಮುರುಳೀಧರ ಹಾಲಪ್ಪ ಆಶಯ
ತುಮಕೂರಿನಲ್ಲಿ ಐಟಿ ಹಬ್ ಸ್ಥಾಪನೆಯಾಗಬೇಕು; ಮುರುಳೀಧರ ಹಾಲಪ್ಪ ಆಶಯ Tumkurnews ತುಮಕೂರು; ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ[more...]
ಅಮೃತ್ತೂರು ಹೆಡ್ ಕಾನ್ಸ್‌ಟೇಬಲ್ ರೌದ್ರವತಾರ: ಎಸ್ಪಿ ಹೇಳಿದ್ದೇನು? ವಿಡಿಯೋ
ವಿಡಿಯೋ ನೋಡಿ ಎಸ್.ಪಿ ಹೇಳಿದ್ದೇನು? Tumkurnews ತುಮಕೂರು; ಕುಣಿಗಲ್ ತಾಲ್ಲೂಕು ಅಮೃತ್ತೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕೇಶವ ನಾಯ್ಕ ವ್ಯಕ್ತಿಯೋರ್ವನ ಮೇಲೆ ತೀವ್ರತರವಾದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ[more...]
ಸಂತ ಶ್ರೇಷ್ಠ ಕನಕದಾಸರು ಹರಿದಾಸ ಸಾಹಿತ್ಯದ ಅಗ್ರಗಣ್ಯ ಸಮಾಜ ಸುಧಾರಕರು; ಶಾಸಕ ಜ್ಯೋತಿಗಣೇಶ್
ಸಂತ ಶ್ರೇಷ್ಠ ಕನಕದಾಸರು ಹರಿದಾಸ ಸಾಹಿತ್ಯದ ಅಗ್ರಗಣ್ಯ ಸಮಾಜ ಸುಧಾರಕರು; ಶಾಸಕ ಜಿ.ಬಿ ಜ್ಯೋತಿಗಣೇಶ್ Tumkurnews ತುಮಕೂರು; ಯಾವುದೇ ಅಡಂಬರವಿಲ್ಲದೆ ಸರಳವಾಗಿ ಜೀವಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಂತ ಶ್ರೇಷ್ಠ ಕನಕದಾಸರು ದಾಸ[more...]
ವ್ಯಕ್ತಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ ಅಮೃತ್ತೂರು ಪೊಲೀಸ್; ಬೆಚ್ಚಿ ಬೀಳಿಸುವ ವಿಡಿಯೋ
ಅಮೃತ್ತೂರು ಹೆಡ್ ಕಾನ್ಸ್‌ಟೇಬಲ್ ಅಮಾನತುಗೊಳಿಸಿ ಎಸ್.ಪಿ ಆದೇಶ Tumkurnews ತುಮಕೂರು; ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಮೃತ್ತೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕೇಶವ ನಾಯ್ಕ್'ನನ್ನು ಅಮಾನತುಗೊಳಿಸಿ ಎಸ್.ಪಿ ರಾಹುಲ್ ಕುಮಾರ್ ಶಹಪುರವಾಡ್ ಆದೇಶಿಸಿದ್ದಾರೆ. ಅಮಾನತುಗೊಂಡಿರುವ[more...]
ಫ್ರಿಡ್ಜ್ ಒಳಗೆ ಸೇರಿಕೊಂಡ ನಾಗರ ಹಾವು; ರಕ್ಷಣಾ ಕಾರ್ಯಾಚರಣೆ ವಿಡಿಯೋ
ಫ್ರಿಡ್ಜ್ ಒಳಗೆ ಸೇರಿಕೊಂಡ ನಾಗರ ಹಾವು; ರಕ್ಷಣಾ ಕಾರ್ಯಾಚರಣೆ ವಿಡಿಯೋ Tumkurnews ತುಮಕೂರು; ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿ ಸುಮಾರು 6 ಅಡಿ ಉದ್ದದ ನಾಗರಹಾವೊಂದು ಫ್ರಿಡ್ಜ್ ಒಳಗೆ[more...]