Month: July 2020
ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಮಾದರಿಯಾದ ಸಿದ್ಧಗಂಗಾ ಆಸ್ಪತ್ರೆ!
ತುಮಕೂರು ನ್ಯೂಸ್. ಇನ್ Tumkurnews.in ಕೊರೊನಾ ರೋಗ ಲಕ್ಷಣ ಹೊರತುಪಡಿಸಿದ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಹಾಗಾಗಿ ಸಿದ್ಧಗಂಗಾ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್ ಶಂಕಿತರ ಚಿಕಿತ್ಸೆಗೆಂದೇ ಪ್ರತ್ಯೇಕಿಸಲಾಗಿದ್ದು ಎಮರ್ಜೆನ್ಸಿಯಿಂದ ಹಿಡಿದು[more...]
ಅಯೋಧ್ಯೆಯ ರಾಮ ಮಂದಿರಕ್ಕೆ ತುಮಕೂರಿನ ಮೂರು ಪುಣ್ಯ ಕ್ಷೇತ್ರಗಳ ಮಣ್ಣು!
ತುಮಕೂರು ನ್ಯೂಸ್.ಇನ್ Tumkurnews.in ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರಕ್ಕೆ ನಮ್ಮ ತುಮಕೂರಿನ ಮೂರು ಪ್ರಮುಖ ಪುಣ್ಯ ಕ್ಷೇತ್ರಗಳ ಮಣ್ಣನ್ನು ಬಳಸಲಾಗುತ್ತದೆ! ತುಮಕೂರಿನ ಸಿದ್ಧಗಂಗಾ ಮಠ, ಕುಣಿಗಲ್ ತಾಲ್ಲೂಕಿನ ಯಡಿಯೂರು[more...]
ಜಿಲ್ಲೆಯಲ್ಲಿ ಹೊಸದಾಗಿ 59 ಪಾಸಿಟಿವ್; 991ಕ್ಕೆ ಏರಿದ ಕೊರೋನಾ
ತುಮಕೂರು ನ್ಯೂಸ್.ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 59 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 991ಕ್ಕೆ ಏರಿದೆ. ಅಲ್ಲದೇ ಮೂವರು ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 38ಕ್ಕೆ[more...]
ತುಮಕೂರಿನಲ್ಲಿ ದಿಢೀರನೆ ಕುಸಿದ ರಸ್ತೆ!
ತುಮಕೂರು ನ್ಯೂಸ್.ಇನ್ Tumkurnews.in ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ದಿಢೀರನೆ ರಸ್ತೆ ಕುಸಿದಿರುವ ಘಟನೆ ನಡೆದಿದೆ. ಎಂಜಿ ರಸ್ತೆಯ ಮಹಾದೇವ ವೆರೈಟಿ ಸ್ಟೋರ್ ಸರ್ಕಲ್ ಮತ್ತು ವಿವೇಕಾನಂದ ರಸ್ತೆಯ ಮಧ್ಯ[more...]
ಕೊರೋನಾ ಸೋಂಕಿತರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ ಮೇಯರ್ ಫರಿದಾ ಬೇಗಂ
ತುಮಕೂರು ನ್ಯೂಸ್.ಇನ್ Tumkurnews.in ಕೊರೋನಾ ಸೋಂಕಿತರನ್ನು ಜನರು ಭಯದ ಕಣ್ಣುಗಳಿಂದ ನೋಡುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಬಂದ ಬಳಿಕವೂ ಅವರ ಹತ್ತಿರಕ್ಕೆ ಸುಳಿಯಲು ಜನರು ಹೆದರುತ್ತಿದ್ದಾರೆ. ಆದರೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರಿದಾ ಬೇಗಂ[more...]
ಭಾರಿ ಮಳೆ, ಸಿಡಿಲು ಬಡಿದು ಶಿರಾದ ರೈತ ಸಾವು
ತುಮಕೂರು ನ್ಯೂಸ್.ಇನ್ Tumkurnews.in ಜಿಲ್ಲೆಯಲ್ಲಿ ಗುರುವಾರ ತುಮಕೂರು, ಹುಳಿಯಾರು, ಶಿರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿದ್ದಾನೆ. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಜನಕಲ್ಲು ಎಂಬ ಗ್ರಾಮದಲ್ಲಿ ಘಟನೆ ಸಂಭವಿಸಿದೆ.[more...]
ತುಮಕೂರಿನಲ್ಲಿ ಕೊರೋನಾಗೆ ಐವರು ಬಲಿ, ಸಾವಿರದ ಸಮೀಪದಲ್ಲಿ ಸೋಂಕಿತರು
ತುಮಕೂರು ನ್ಯೂಸ್.ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 67 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 931ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದರು. *[more...]
ಬಗರ್ ಹುಕುಂ ಮಂಜೂರಾತಿ ನಿಂತರೂ ದಾಖಲೆ ಸಂಗ್ರಹಕ್ಕೆ ಮುಗಿ ಬಿದ್ದಿರುವ ಮಧ್ಯವರ್ತಿಗಳು!
ತುಮಕೂರು ನ್ಯೂಸ್. ಇನ್ Tumkurnews.in (ವಿಶೇಷ ವರದಿ) *ಜಿ.ಆರ್.ರಮೇಶ್‍ಗೌಡ ಗುಬ್ಬಿ: ಮಳೆ ನಿಂತರೂ ಮರದ ಹನಿ ನಿಂತಿಲ್ಲ' ಎಂಬ ಗಾದೆಯಂತೆ ಬಡ ರೈತಾಪಿ ವರ್ಗಕ್ಕೆ ವರದಾನವಾಗಿರುವ ಬಗರ್ ಹುಕುಂ ಮಂಜೂರಾತಿ ನಿಂತಿದ್ದರೂ ದಾಖಲೆ ಸಂಗ್ರಹಣೆಗೆ[more...]
ಅಮಾನಿಕೆರೆಯಿಂದ ತುಮಕೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ; ಜ್ಯೋತಿಗಣೇಶ್
ತುಮಕೂರು ನ್ಯೂಸ್.ಇನ್ Tumkurnews.in ತುಮಕೂರು ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸಿ ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಲಾಗುವುದು ಎಂದು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು. ನಗರದಲ್ಲಿ ಗುರುವಾರ ವಾರ್ಡ್ ನಂ.3ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ[more...]
ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 30 ಬಲಿ, ಈ ಒಂದು ತಾಲ್ಲೂಕಿನಲ್ಲಿ ಮಾತ್ರ ಸೋಂಕಿತರು ಸೇಫ್!
ತುಮಕೂರು ನ್ಯೂಸ್. ಇನ್ Tumkurnews.in ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಈವರೆಗೆ 30 ಮಂದಿ ಬಲಿಯಾಗಿದ್ದಾರೆ. ಎಲ್ಲಾ ತಾಲ್ಲೂಕಿನಲ್ಲೂ ಸಾವು ಸಂಭವಿಸಿದೆ. ಆದರೆ ಅದೃಷ್ಟವಶಾತ್ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಯಾವುದೇ ಪ್ರಾಣ[more...]