ಫ್ರಿಡ್ಜ್ ಒಳಗೆ ಸೇರಿಕೊಂಡ ನಾಗರ ಹಾವು; ರಕ್ಷಣಾ ಕಾರ್ಯಾಚರಣೆ ವಿಡಿಯೋ
Tumkurnews
ತುಮಕೂರು; ಜಿಲ್ಲೆಯ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿ ಸುಮಾರು 6 ಅಡಿ ಉದ್ದದ ನಾಗರಹಾವೊಂದು ಫ್ರಿಡ್ಜ್ ಒಳಗೆ ಸೇರಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಮಹಾಂತೇಶ್ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಹಾವು ಕಡಿತದಿಂದ ರಾಜ್ಯ ರೈತ ಸಂಘದ ಮುಖಂಡ ಮೃತ್ಯು
+ There are no comments
Add yours