ವಿಡಿಯೋ ನೋಡಿ ಎಸ್.ಪಿ ಹೇಳಿದ್ದೇನು?
Tumkurnews
ತುಮಕೂರು; ಕುಣಿಗಲ್ ತಾಲ್ಲೂಕು ಅಮೃತ್ತೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕೇಶವ ನಾಯ್ಕ ವ್ಯಕ್ತಿಯೋರ್ವನ ಮೇಲೆ ತೀವ್ರತರವಾದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ತನಿಖೆಗೆ ಆದೇಶಿಸಿದ್ದಾರೆ.
ವ್ಯಕ್ತಿ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ ಅಮೃತ್ತೂರು ಪೊಲೀಸ್; ಬೆಚ್ಚಿ ಬೀಳಿಸುವ ವಿಡಿಯೋ
ಹಲ್ಲೆ ವಿಡಿಯೋ ಗಮನಿಸಿ ಪ್ರತಿಕ್ರಿಯೆ ನೀಡಿರುವ ಅವರು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಕೇಶವ ನಾಯ್ಕನನ್ನು ಅಮಾನತು ಮಾಡಲಾಗಿದೆ ಹಾಗೂ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಕುಣಿಗಲ್ ಡಿ.ಎಸ್.ಪಿ ರಮೇಶ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
(ಎಸ್‌ಪಿ ಹೇಳಿಕೆ ವಿಡಿಯೋ)
+ There are no comments
Add yours