Category: ತುಮಕೂರು ಗ್ರಾಮಾಂತರ
ತುಮಕೂರು; ನವೆಂಬರ್ 5ರ ವರೆಗೆ ವಿದ್ಯುತ್ ವ್ಯತ್ಯಯ
ಹಲವೆಡೆ ವಿದ್ಯುತ್ ವ್ಯತ್ಯಯ Tumkurnews ತುಮಕೂರು; ಬೆಸ್ಕಾಂ ನಗರ ಉಪವಿಭಾಗ-1 ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಅ.29 ರಿಂದ ನವೆಂಬರ್ 5ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.[more...]
ಹೈವೇಗೆ ಹರಿದ ಹೆಬ್ಬಾಕ ಕೆರೆ ನೀರು; ಬೆಂಗಳೂರು-ಪೂನಾ ರಸ್ತೆಯಲ್ಲಿ 4 ಕಿಮೀ ಟ್ರಾಫಿಕ್ ಜಾಮ್!
Tumkurnews ತುಮಕೂರು; ಭಾರೀ ಮಳೆಯಿಂದಾಗಿ ತಾಲ್ಲೂಕಿನ ಹೆಬ್ಬಾಕ ಕೆರೆ ತುಂಬಿಕೊಂಡಿದ್ದು, ಇಂದು ಕೆರೆ ಕೋಡಿ ಒಡೆದು ನೀರನ್ನು ಹೊರಗೆ ಬಿಡಲಾಗಿದೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು- ಪೂನಾ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕಳೆದೊಂದು[more...]
30 ವರ್ಷಗಳ ಬಳಿಕ ಕೋಡಿ ಬಿದ್ದ ಕುಂಬಾರಹಳ್ಳಿ ಕೆರೆ; ಬಾಗಿನ ಅರ್ಪಿಸಿದ ಸುರೇಶ್ ಗೌಡ
ಕೊಡಿ ಬಿದ್ದ ಕುಂಬಾರಹಳ್ಳಿ ಕೆರೆ; ಮಾಜಿ ಶಾಸಕ ಬಿ ಸುರೇಶ್ ಗೌಡ ಬಾಗಿನ ಅರ್ಪಣೆ Tumkurnews ತುಮಕೂರು; ತಾಲ್ಲೂಕಿನ ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗದ ಹಳ್ಳಿ ಮಜುರೆ ಕುಂಬಾರಳ್ಳಿ ಕೆರೆಯು 30 ವರ್ಷಗಳ[more...]
ಕುಣಿಗಲ್ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು
ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು Tumkurnews ತುಮಕೂರು; ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಖಾಸಗಿ ಬಸ್ ನಿಲ್ದಾಣದಲ್ಲಿ[more...]
ತುಮಕೂರು; ಅ.8 ರಿಂದ 17ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ
Tumkurnews ತುಮಕೂರು; ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ದಾಬಸ್‍ಪೇಟೆ 220/66 ಕೆವಿ ಸ್ವೀಕರಣಾ ಕೇಂದ್ರದಲ್ಲಿ ಹಾಲಿ ಇರುವ 100 ಎಂವಿಎ ಪರಿವರ್ತಕದ ಸಾಮರ್ಥ್ಯವನ್ನು 150 ಎಂವಿಎ ಗೆ ಹೆಚ್ಚಿಸುವ ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ[more...]
ತುಮಕೂರು; ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Tumkurnews ತುಮಕೂರು; ಕ್ಷುಲ್ಲಕ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ತುಮಕೂರು ತಾಲ್ಲೂಕಿನ ಬೆಳ್ಳಾವಿಯಲ್ಲಿ ಘಟನೆ ಸಂಭವಿಸಿದ್ದು, ಪವಿತ್ರ(18) ಮೃತ ದುರ್ದೈವಿ. ಈಕೆ ಬೆಳ್ಳಾವಿ ಪ್ರಥಮ ದರ್ಜೆ ಕಾಲೇಜಿನಲ್ಲಿ[more...]
ಗುಂಡಿ ನೀರಿನಲ್ಲಿ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಅಪರಿಚಿತ ಶವ ಪತ್ತೆ Tumkurnews ತುಮಕೂರು; ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಳೂರು ಕೆರೆಯ ಹಿಂಭಾಗ ಕೈದಾಳ ಕೆರೆ ಏರಿಗೆ ಹೋಗುವ ರಸ್ತೆಯ ಎಡಭಾಗದ ಗುಂಡಿಯ ನೀರಿನಲ್ಲಿ ಸೆಪ್ಟೆಂಬರ್ 13ರಂದು ಮಧ್ಯಾಹ್ನ 3 ಗಂಟೆ[more...]
ಸೆ.18ರಂದು ತುಮಕೂರಿನ ಹಲವೆಡೆ ವಿದ್ಯುತ್ ವ್ಯತ್ಯಯ
Tumkurnews ತುಮಕೂರು; ಮೆಳೆಕೋಟೆ ಮತ್ತು ಹಿರೇಹಳ್ಳಿ ಉಪಸ್ಥಾವರಗಳಲ್ಲಿ ಡಿ.ಪಿ.ಬದಲಾವಣೆ ಕೆಲಸ ಇರುವುದರಿಂದ ಸೆ.18ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಜನಪರವಾಗಿದೆ; ಜಿಲ್ಲಾಧಿಕಾರಿ ಅಂದು ಬೆಳಗ್ಗೆ 10 ರಿಂದ ಸಂಜೆ[more...]
ಶಾಹಿಸ್ತಾ ಬಾನು ಎಂಬ 19 ವರ್ಷದ ಯುವತಿ ನಾಪತ್ತೆ
ಶಾಹಿಸ್ತಾ ಬಾನು ಎಂಬಾಕೆ ನಾಪತ್ತೆ Tumkurnews ತುಮಕೂರು; ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19 ವರ್ಷದ ಯುವತಿ ಶಾಹಿಸ್ತಾ ಬಾನು ಏಪ್ರಿಲ್ 26ರಂದು ರಾತ್ರಿ ಕುಡುಮಲಕುಂಟೆ ಗ್ರಾಮದ ನರೇಶ ಎಂಬುವನ ಜೊತೆ ಹೋಗಿದ್ದು, ಮರಳಿ[more...]
ಹೆಬ್ಬೂರು ಹಿಂದೂ ಘನಪುರಿ ಗಣೇಶನ ಅದ್ಧೂರಿ ವಿಸರ್ಜನೆ; ಸುರೇಶ್ ಗೌಡ ಭಾಗಿ
Tumkurnews ತುಮಕೂರು; ತಾಲ್ಲೂಕಿನ ಹೆಬ್ಬೂರು ಗ್ರಾಮದಲ್ಲಿ ಪ್ರತಿಷ್ಟಾಪಿಸಿದ್ದ ಮೊದಲನೇ ವರ್ಷದ ಹಿಂದೂ ಘನಪುರಿ ಗಣೇಶ ವಿಸರ್ಜನಾ ಕಾರ್ಯಕ್ರಮ ಭಕ್ತಿ ವೈಭವದಿಂದ ನೆರವೇರಿತು. ಹೆಬ್ಬೂರಿನ ಪ್ರಮುಖ ರಾಜ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮುಖಾಂತರ ಗಣೇಶ ಮೂರ್ತಿಗೆ[more...]
