Tumkurnews
ತುಮಕೂರು; ಮೆಳೆಕೋಟೆ ಮತ್ತು ಹಿರೇಹಳ್ಳಿ ಉಪಸ್ಥಾವರಗಳಲ್ಲಿ ಡಿ.ಪಿ.ಬದಲಾವಣೆ ಕೆಲಸ ಇರುವುದರಿಂದ ಸೆ.18ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಜನಪರವಾಗಿದೆ; ಜಿಲ್ಲಾಧಿಕಾರಿ
ಅಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮೆಳೆಕೋಟೆ, ಸದಾಶಿವನಗರ, ರಾಮಜ್ಯೊಯಿಸ್ ನಗರ, ಅಮರಜ್ಯೋತಿ ನಗರ, ಕುಮುಟಯ್ಯ ಬಡಾವಣೆ, ಯಾದವನಗರ, ಸರಸ್ವತಿಪುರಂ, ಮರಳೂರು, ಶಾಂತಿನಗರ, ಉಪ್ಪಾರಹಳ್ಳಿ, ಕುರಿಪಾಳ್ಯ, ನಜರಾಬಾದ್, ಗಾಂಧಿನಗರ, ವಿನಾಯಕ ನಗರ, ಗಂಗಸಂದ್ರ, ರಾಜೀವಗಾಂಧಿನಗರ, ಗೂಳೂರು, ಮಲ್ಲಸಂದ್ರ, ಹಾಲನೂರು, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಅದಲಾಪುರ, ಹಿರೇಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಭೈರಸಂದ್ರ, ಹರಳೂರು, ಕರಡಗೆರೆ, ಕೌತಮಾರನಹಳ್ಳಿ, ಹೊನ್ನಯ್ಯನಪಾಳ್ಯ, ಬಿ.ಎಂ.ಪಾಳ್ಯ, ಕರೇಕಲ್ಲು ಪಾಳ್ಯ, ಬಸವಾಪಟ್ಟಣ, ಬಸವೇಶ್ವರ ಬಡಾವಣೆ, ಸಿದ್ದಗಂಗಾ ಬಡಾವಣೆ, ರೈತರಪಾಳ್ಯ, ಕುಮಾಂಜಿ ಪಾಳ್ಯ, ಚಿಕ್ಕನಹಳ್ಳಿ, ಸಣ್ಣಪ್ಪನಪಾಳ್ಯ, ಸಂಗಾಪುರ, ಕೋಳಿಹಳ್ಳಿ, ನಂದಿಹಳ್ಳಿ, ಪೆಮ್ಮನಹಳ್ಳಿ, ಬಂಡಿಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಕಾಯಾನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
+ There are no comments
Add yours