ತುಮಕೂರು; ಅ.8 ರಿಂದ 17ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ

1 min read

Tumkurnews
ತುಮಕೂರು; ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ದಾಬಸ್‍ಪೇಟೆ 220/66 ಕೆವಿ ಸ್ವೀಕರಣಾ ಕೇಂದ್ರದಲ್ಲಿ ಹಾಲಿ ಇರುವ 100 ಎಂವಿಎ ಪರಿವರ್ತಕದ ಸಾಮರ್ಥ್ಯವನ್ನು 150 ಎಂವಿಎ ಗೆ ಹೆಚ್ಚಿಸುವ ಕಾಮಗಾರಿ ಹಮ್ಮಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಅ.8 ರಿಂದ 17ರವರೆಗೆ ತಾವರೆಕೆರೆ, ಮುಳುಕುಂಟೆ, ಹೊನ್ನುಡಿಕೆ, ಸಾಸಲು, ಹೊಳಲಕಲ್ಲು, ಚೋಳಂಬಳ್ಳಿ, ವಿರುಪಸಂದ್ರ, ಅರೇಹಳ್ಳಿ, ಮಸ್ಕಲ್, ಜೋಲುಮಾರನಹಳ್ಳಿ, ಹೊನ್ನೇನಹಳ್ಳಿ, ಹರಳೂರು, ಕೆಎಂ ಹಳ್ಳಿ, ಹಿರೇಹಳ್ಳಿ, ಮಾರನಾಯಕನಪಾಳ್ಯ, ರೈತರಪಾಳ್ಯ, ನಂದಿಹಳ್ಳಿ, ಗೂಳೂರು, ಮಲ್ಲಸಂದ್ರ, ಹಾಲನೂರು, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಅದಲಾಪುರ, ಕೆಸರಮಡು, ಹಾಸನಪುರ, ಬೊಮ್ಮನಹಳ್ಳಿ, ಸಿಂಗೋನಹಳ್ಳಿ, ಗೌಡಯ್ಯನಪಾಳ್ಯ, ಕಲ್ಲಹಳ್ಳಿ, ಕರೇಕಲ್ಲು ಪಾಳ್ಯ, ಬೋಮ್ಮನಹಳ್ಳಿ, ಚನ್ನವೀರಯ್ಯನಪಾಳ್ಯ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ತುಮಕೂರು ಖಾಸಗಿ ಬಸ್‌‌ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

About The Author

You May Also Like

More From Author

+ There are no comments

Add yours