1 min read

ಕೋಳಿ ಗೂಡಿನಲ್ಲಿ ಹೆಡೆ ಬಿಚ್ಚಿದ ನಾಗರಹಾವು! ಉರಗ ತಜ್ಞರಿಂದ ರಕ್ಷಣೆ

ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದ ನಾಗಪ್ಪ; ಹೆಡೆ ನೋಡಿ ಬೆಚ್ಚಿ ಬಿದ್ದ ಜನ Tumkurnews ತುಮಕೂರು; ಮೊಟ್ಟೆ ಆಸೆಗೆ ಕೋಳಿ ಗೂಡಿಗೆ ಬಂದಿದ್ದ ನಾಗರಹಾವನ್ನು ಉರಗ ತಜ್ಞ ದಿಲೀಪ್ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ[more...]
1 min read

ತುಮಕೂರು ಜಿಲ್ಲೆಯಲ್ಲಿ 21 ಲಕ್ಷ ಮತದಾರರು!; ತಿದ್ದುಪಡಿಗೆ ಅವಕಾಶ ನೀಡಿದ ಆಯೋಗ

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ: ವೇಳಾಪಟ್ಟಿ ಪ್ರಕಟ Tumkurnews ತುಮಕೂರು; ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಸಂಬಂಧ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ[more...]
1 min read

ಹಿಮಾಲಯದಿಂದ ರಾಜ್ಯಕ್ಕೆ ಬಂದ ಚಳಿಗಾಲದ ಅತಿಥಿ; ಪಕ್ಷಿ ಪ್ರಿಯರಲ್ಲಿ ಸಂಭ್ರಮ

ಶಿವಮೊಗ್ಗ; ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ರಾಜ್ಯಕ್ಕೆ ಬರುವ ವಲಸೆ ಹಕ್ಕಿಗಳ ಪೈಕಿ ಇಂಡಿಯನ್ ಪಿಟ್ಟ(ಹನಾಲು ಗುಬ್ಬಿ) ತೀರ್ಥಹಳ್ಳಿಯಲ್ಲಿ ಕಂಡು ಬಂದಿದ್ದು, ತೀರ್ಥಹಳ್ಳಿ ತಲುಪಿದ ಚಳಿಗಾಲದ ಮೊದಲ ಅತಿಥಿಯನ್ನು ಕಂಡು ಪಕ್ಷಿ ಪ್ರಿಯರು ಪುಳಕಿತಗೊಂಡಿದ್ದಾರೆ.[more...]
1 min read

ಚಂದ್ರಗ್ರಹಣ; ಅರ್ಧ ದಿನ ಮಾತ್ರ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದರ್ಶನ

Tumkurnews ತುಮಕೂರು; ರಾಹುಗ್ರಸ್ಥ ಚಂದ್ರಗ್ರಹಣದ ಪ್ರಯುಕ್ತ ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬಾಗಿಲನ್ನು ನ.8ರ ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುವುದು. ಸದರಿ ದಿನದಂದು ಮಧ್ಯಾಹ್ನ 1 ಗಂಟೆ ನಂತರ[more...]
1 min read

ಕೈ ಮೇಲೆ ‘ರಿಯಲ್ ಸ್ಟಾರ್’ ಹಚ್ಚೆ ಹಾಕಿಸಿಕೊಂಡ ವ್ಯಕ್ತಿ ನಾಪತ್ತೆ

ವೆಂಕಟೇಶ ಮೊಣಕೈ ಮೇಲೆ ಅಮ್ಮ ಮತ್ತು ನಾನು ಎಂಬ ಅಚ್ಚೆ ಹಾಕಿಸಿಕೊಂಡಿರುತ್ತಾನೆ Tumkurnews ತುಮಕೂರು; ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಪ್ಪನಹಳ್ಳಿ ಗ್ರಾಮದ ವೆಂಕಟೇಶ ವೈ.ಎಸ್. ಎಂಬ ವ್ಯಕ್ತಿಯು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.[more...]
1 min read

ತುಮಕೂರು; ಬಿ.ವೈ ವಿಜಯೇಂದ್ರ ಕಾಲಿಗೆ ಬಿದ್ದ ಪೊಲೀಸ್ ಹುದ್ದೆ ಆಕಾಂಕ್ಷಿಗಳು

ಬಿಜಯೇಂದ್ರ ಕಾಲಿಗೆ ಬಿದ್ದ ಪೊಲೀಸ್ ಆಕಾಂಕ್ಷಿಗಳು Tumkurnews ತುಮಕೂರು; ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೊಲೀಸ್ ಆಕಾಂಕ್ಷಿಗಳು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದ ಪ್ರಸಂಗ ನಡೆದಿದೆ. ಸಿದ್ಧಗಂಗಾ ಮಠದಲ್ಲಿ ಶನಿವಾರ[more...]
1 min read

ತುಮಕೂರು; ನವೆಂಬರ್ 5ರ ವರೆಗೆ ವಿದ್ಯುತ್ ವ್ಯತ್ಯಯ

ಹಲವೆಡೆ ವಿದ್ಯುತ್ ವ್ಯತ್ಯಯ Tumkurnews ತುಮಕೂರು; ಬೆಸ್ಕಾಂ ನಗರ ಉಪವಿಭಾಗ-1 ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಅ.29 ರಿಂದ ನವೆಂಬರ್ 5ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.[more...]
1 min read

ಹೈವೇಗೆ ಹರಿದ ಹೆಬ್ಬಾಕ ಕೆರೆ ನೀರು; ಬೆಂಗಳೂರು-ಪೂನಾ ರಸ್ತೆಯಲ್ಲಿ 4 ಕಿಮೀ ಟ್ರಾಫಿಕ್ ಜಾಮ್!

Tumkurnews ತುಮಕೂರು; ಭಾರೀ ಮಳೆಯಿಂದಾಗಿ ತಾಲ್ಲೂಕಿನ ಹೆಬ್ಬಾಕ ಕೆರೆ ತುಂಬಿಕೊಂಡಿದ್ದು, ಇಂದು ಕೆರೆ ಕೋಡಿ ಒಡೆದು ನೀರನ್ನು ಹೊರಗೆ ಬಿಡಲಾಗಿದೆ. ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು- ಪೂನಾ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕಳೆದೊಂದು[more...]
1 min read

30 ವರ್ಷಗಳ ಬಳಿಕ ಕೋಡಿ ಬಿದ್ದ ಕುಂಬಾರಹಳ್ಳಿ ಕೆರೆ; ಬಾಗಿನ ಅರ್ಪಿಸಿದ ಸುರೇಶ್ ಗೌಡ

ಕೊಡಿ ಬಿದ್ದ ಕುಂಬಾರಹಳ್ಳಿ ಕೆರೆ; ಮಾಜಿ ಶಾಸಕ ಬಿ ಸುರೇಶ್ ಗೌಡ ಬಾಗಿನ ಅರ್ಪಣೆ Tumkurnews ತುಮಕೂರು; ತಾಲ್ಲೂಕಿನ ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುರ್ಗದ ಹಳ್ಳಿ ಮಜುರೆ ಕುಂಬಾರಳ್ಳಿ ಕೆರೆಯು 30 ವರ್ಷಗಳ[more...]
1 min read

ಕುಣಿಗಲ್ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು

ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು Tumkurnews ತುಮಕೂರು; ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಖಾಸಗಿ ಬಸ್‌‌ ನಿಲ್ದಾಣದಲ್ಲಿ[more...]