Category: ತುಮಕೂರು ಗ್ರಾಮಾಂತರ
ದೇವರಾಯನದುರ್ಗದಲ್ಲಿ ಜೆಸಿಬಿ ಘರ್ಜನೆ; ರೆಸಾರ್ಟ್ ನಿರ್ಮಾಣಕ್ಕೆ 49 ಎಕರೆ ಅರಣ್ಯ ನಾಶ
ಸೂಕ್ಷ್ಮವಲಯದಲ್ಲಿ ಬೆಟ್ಟ ಅಗೆತ; ಅಧಿಕಾರಿಗಳೇ ನೇರ ಪಾಲುದಾರರು; ದೇವರಾಯನದುರ್ಗ ಬೆಟ್ಟದಲ್ಲಿ ಜೆಸಿಬಿ ಘರ್ಜನೆ Tumkurnews ತುಮಕೂರು; ಐತಿಹಾಸಿಕ ಪ್ರವಾಸಿ ತಾಣ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಗುಡ್ಡ ಬಗೆದು ಜೀವ ವೈವಿದ್ಯತೆ ನಾಶದ[more...]
ಹದ್ದು ಮೀರಿದ ಅಧಿಕಾರಿಗಳು; ಖಡಕ್ ಎಚ್ಚರಿಕೆ ನೀಡಿದ ಶಾಸಕ ಸುರೇಶ್ ಗೌಡ
ಸ್ಮಶಾನ ಜಾಗ ಗುರುತಿಸಿ, ಇಲ್ಲದಿದ್ದರೆ ಕ್ರಮ: ಸುರೇಶಗೌಡ ಎಚ್ಚರಿಕೆ Tumkurnews ತುಮಕೂರು ಗ್ರಾಮಾಂತರ; ಕ್ಷೇತ್ರ ವ್ಯಾಪ್ತಿಯ 341 ಜನವಸತಿ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಗುರುತಿಸಿರುವ ಸ್ಮಶಾನ ಜಾಗಗಳನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿ ವರ್ಷಗಳೆ[more...]
ಹೆಬ್ಬೂರು ಮತ್ತು ತಿಮ್ಮಸಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ವಿದ್ಯುತ್ ವ್ಯತ್ಯಯ Tumkurnews ತುಮಕೂರು; ಕವಿಪ್ರನಿನಿ ವತಿಯಿಂದ ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಹೆಬ್ಬೂರು ಶಾಖಾ ವ್ಯಾಪ್ತಿಯ ಹೆಬ್ಬೂರು ಮತ್ತು ತಿಮ್ಮಸಂದ್ರ 66/11 ಕೆವಿ ಉಪಕೇಂದ್ರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಜೂನ್ 7ರಂದು[more...]
ತುಮಕೂರು; ಈ 8 ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ; ಇಲಾಖೆ
ಜಿಲ್ಲೆಯ 8 ಶಾಲೆಗಳ ಪ್ರಸ್ತಾವನೆ ತಿರಸ್ಕೃತ Tumkurnews ತುಮಕೂರು; ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಸಂಬಂಧಿಸಿದಂತೆ ಹೊಸದಾಗಿ ಶಾಶ್ವತ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆನ್‍ಲೈನ್[more...]
ಅಂಬೇಡ್ಕರ್, ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಪ್ರದೀಪ್ ಈಶ್ವರ್ ಪ್ರಮಾಣ ವಚನ
ಪ್ರದೀಪ್ ಈಶ್ವರ್ ಪ್ರಮಾಣ ವಚನ ಸ್ವೀಕಾರ Tumkurnews ಬೆಂಗಳೂರು; ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರುಗಳು ಸೋಮವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸಂವಿಧಾನ[more...]
ಸಿದ್ದಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ; ಸೋಲಿನ ಬಗ್ಗೆ ಹೇಳಿದ್ದೇನು?
ಸಿದ್ದಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ Tumkurnews ತುಮಕೂರು; ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲಿರುಳೆನ್ನದೆ ದುಡಿದು ನನ್ನನ್ನು[more...]
ತುಮಕೂರು ಜಿಲ್ಲೆ; ಯಾರು ಎಷ್ಟು ವೋಟ್ ಪಡೆದಿದ್ದಾರೆ? ಇಲ್ಲಿದೆ ಮಾಹಿತಿ
ಕರ್ನಾಟಕ ವಿಧಾನಸಭಾ ಚುನಾವಣೆ-2023: ತುಮಕೂರು ಜಿಲ್ಲೆಯ ಫಲಿತಾಂಶ Tumkurnews ತುಮಕೂರು; ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿವಾರು, ಪಕ್ಷವಾರು ಫಲಿತಾಂಶ ಈ ಕೆಳಕಂಡಂತಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ:-[more...]
ತುಮಕೂರು; ಕಾಂಗ್ರೆಸ್ 7, ಬಿಜೆಪಿ 2, ಜೆಡಿಎಸ್ 2ರಲ್ಲಿ ಗೆಲುವು
Tumkurnews ತುಮಕೂರು; ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ಬಹುತೇಕ ಖಚಿತವಾಗಿದೆ. 11 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.[more...]
ತುಮಕೂರು ಗ್ರಾಮಾಂತರ; ಬಿಜೆಪಿಯ ಬಿ.ಸುರೇಶ್ ಗೌಡ ಗೆಲುವು
ತುಮಕೂರು ಗ್ರಾಮಾಂತರ; ಬಿಜೆಪಿಗೆ ವಿಜಯ ಮಾಲೆ Tumkurnews ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್'ನ ಡಿ.ಸಿ ಗೌರಿಶಂಕರ್ ವಿರುದ್ಧ 5229 ಮತಗಳ ಅಂತರದಿಂದ[more...]
ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ; ಜೆಡಿಎಸ್?
ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ Tumkurnews ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ ಈವರೆಗೆ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈವರೆಗೆ 7 ಸುತ್ತು[more...]
