ತುಮಕೂರು ಗ್ರಾಮಾಂತರ; ಬಿಜೆಪಿಯ ಬಿ.ಸುರೇಶ್ ಗೌಡ ಗೆಲುವು

1 min read

 

ತುಮಕೂರು ಗ್ರಾಮಾಂತರ; ಬಿಜೆಪಿಗೆ ವಿಜಯ ಮಾಲೆ

Tumkurnews
ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ
ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್’ನ ಡಿ.ಸಿ ಗೌರಿಶಂಕರ್ ವಿರುದ್ಧ 5229 ಮತಗಳ ಅಂತರದಿಂದ ಸುರೇಶ್ ಗೌಡ ವಿಜಯ ಸಾಧಿಸಿದ್ದಾರೆ.

ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ; ಜೆಡಿಎಸ್?

About The Author

You May Also Like

More From Author

+ There are no comments

Add yours