ಗುಬ್ಬಿ; ಕಾಂಗ್ರೆಸ್’ನ ಎಸ್.ಆರ್ ಶ್ರೀನಿವಾಸ್ ಮುನ್ನಡೆ

1 min read

ಗುಬ್ಬಿ; ಎಸ್.ಆರ್ ಶ್ರೀನಿವಾಸ್ ಮುನ್ನಡೆ

Tumkurnews
ತುಮಕೂರು; ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ 2439 ಮತಗಳ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್’ನ ಎಸ್.ಆರ್ ಶ್ರೀನಿವಾಸ್ -26358 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್- 20989 ಹಾಗೂ ಬಿಜೆಪಿ- 23919 ಮತಗಳನ್ನು ಪಡೆದಿದ್ದು, ಮತ ಎಣಿಕೆ ಮುಂದುವರಿದಿದೆ.

ಶಿರಾದಲ್ಲಿ ಟಿ.ಬಿ ಜಯಚಂದ್ರಗೆ ಭಾರೀ ಮುನ್ನಡೆ

About The Author

You May Also Like

More From Author

+ There are no comments

Add yours