ಗುಬ್ಬಿ; ಎಸ್.ಆರ್ ಶ್ರೀನಿವಾಸ್ ಗೆಲುವು

1 min read

 

ಗುಬ್ಬಿ; ಎಸ್.ಆರ್ ಶ್ರೀನಿವಾಸ್ ಗೆಲುವು

Tumkurnews
ತುಮಕೂರು; ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಎಸ್.ಆರ್ ಶ್ರೀನಿವಾಸ್ ಅವರು 11ನೇ ಸುತ್ತಿನ ವೇಳೆಗೆ ತಮ್ಮ ವಿಜಯವನ್ನು ಖಚಿತ ಪಡಿಸಿದರು. 11ನೇ ಸುತ್ತಿನ ಮತ ಎಣಿಕೆಯಲ್ಲಿ ಜೆಡಿಎಸ್ 30240, ಬಿಜೆಪಿ 38408 ಮತಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ 41667 ಮತಗಳನ್ನು ಪಡೆಯುವ ಮೂಲಕ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ 3265 ಮತಗಳ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಎಸ್.ಆರ್ ಶ್ರೀನಿವಾಸ್ ವಿಜಯ ಮಾಲೆಯನ್ನು ತಮ್ಮ ಕೊರಳಿಗೆ ಧರಿಸಿದರು.

ಗುಬ್ಬಿ; ಕಾಂಗ್ರೆಸ್’ನ ಎಸ್.ಆರ್ ಶ್ರೀನಿವಾಸ್ ಮುನ್ನಡೆ

You May Also Like

More From Author

+ There are no comments

Add yours