ತುಮಕೂರು; ಕಾಂಗ್ರೆಸ್ 7, ಬಿಜೆಪಿ 2, ಜೆಡಿಎಸ್ 2ರಲ್ಲಿ ಗೆಲುವು

1 min read

 

Tumkurnews
ತುಮಕೂರು; ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶ ಬಹುತೇಕ ಖಚಿತವಾಗಿದೆ.
11 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
1. ತುಮಕೂರು ನಗರ- ಜಿ.ಬಿ ಜ್ಯೋತಿ ಗಣೇಶ್(ಬಿಜೆಪಿ)
2. ತುಮಕೂರು ಗ್ರಾಮಾಂತರ- ಬಿ.ಸುರೇಶ್ ಗೌಡ(ಬಿಜೆಪಿ)
3.ಗುಬ್ಬಿ- ಎಸ್.ಆರ್ ಶ್ರೀನಿವಾಸ್ (ಕಾಂಗ್ರೆಸ್)
4.ತಿಪಟೂರು- ಷಡಕ್ಷರಿ(ಕಾಂಗ್ರೆಸ್)
5.ಶಿರಾ- ಟಿ.ಬಿ ಜಯಚಂದ್ರ(ಕಾಂಗ್ರೆಸ್)
6.ಮಧುಗಿರಿ- ಕೆ.ಎನ್ ರಾಜಣ್ಣ(ಕಾಂಗ್ರೆಸ್)
7.ಪಾವಗಡ- ಎಚ್.ವಿ ವೆಂಕಟೇಶ್(ಕಾಂಗ್ರೆಸ್)
8.ಕುಣಿಗಲ್- ಡಾ.ರಂಗನಾಥ್(ಕಾಂಗ್ರೆಸ್)
9.ಕೊರಟಗೆರೆ- ಡಾ.ಜಿ ಪರಮೇಶ್ವರ್(ಕಾಂಗ್ರೆಸ್)
10.ತುರುವೇಕೆರೆ- ಎಂ.ಟಿ ಕೃಷ್ಣಪ್ಪ(ಜೆಡಿಎಸ್)
11.ಚಿಕ್ಕನಾಯಕನಹಳ್ಳಿ- ಸುರೇಶ್ ಬಾಬು(ಜೆಡಿಎಸ್)

About The Author

You May Also Like

More From Author

+ There are no comments

Add yours