ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ; ಜೆಡಿಎಸ್?

1 min read

 

ತುಮಕೂರು ಗ್ರಾಮಾಂತರ; ಬಿಜೆಪಿಯ ಸುರೇಶ್ ಗೌಡಗೆ ಭರ್ಜರಿ ಮುನ್ನಡೆ

Tumkurnews
ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ ಈವರೆಗೆ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಈವರೆಗೆ 7 ಸುತ್ತು ಮತ ಎಣಿಕೆ ಮುಕ್ತಾಯವಾಗಿದ್ದು, ಜೆಡಿಎಸ್’ನ ಡಿ.ಸಿ ಗೌರಿಶಂಕರ್- 31,733 ಮತಗಳನ್ನು ಪಡೆದುಕೊಂಡಿದ್ದಾರೆ.
ಬಿಜೆಪಿಯ ಬಿ.ಸುರೇಶ್ ಗೌಡ- 40,553 ಮತಗಳನ್ನು ಪಡೆದುಕೊಂಡಿದ್ದು, 8820 ಮತಗಳಿಂದ ಮುನ್ನಡೆ ಸಾಧಿಸಿದ್ದು, ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ ಎಣಿಕೆ ಮುಂದುವರಿದಿದೆ.

ತುಮಕೂರು ಜಿಲ್ಲೆ; ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ? ಇಲ್ಲಿದೆ ಮಾಹಿತಿ

ಕೊರಟಗೆರೆ; ಕಾಂಗ್ರೆಸ್’ನ ಡಾ.ಜಿ ಪರಮೇಶ್ವರ್’ಗೆ ಮುನ್ನಡೆ

About The Author

You May Also Like

More From Author

+ There are no comments

Add yours