Category: ರಾಜ್ಯ
ಪೊಲೀಸರಿಗೆ ಶುಭ ಸುದ್ದಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಪೊಲೀಸರಿಗೆ ಶುಭ ಸುದ್ದಿ ನೀಡಿದ ಆರಗ ಜ್ಞಾನೇಂದ್ರ; 4 ಸಾವಿರ ಕೋಟಿ ವೆಚ್ಚದಲ್ಲಿ ವಸತಿ ಸೌಲಭ್ಯ Tumkurnews ತುಮಕೂರು; ಪೊಲೀಸ್ ಇಲಾಖೆಯನ್ನು ಬಲವರ್ಧನೆಗೊಳಿಸಲು ಇಲಾಖೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಿದೆ ಎಂದು[more...]
ಅಡಿಕೆ ಸುಲಿಯಲು ಬಂದ ಯುವತಿ ನಾಪತ್ತೆ
ಅಡಿಕೆ ಸುಲಿಯಲು ಬಂದ ಯುವತಿ ನಾಪತ್ತೆ Tumkurnews ಶಿವಮೊಗ್ಗ; ಭದ್ರಾವತಿ ತಾಲೂಕು ಗುಮಡಘಟ್ಟ ಗ್ರಾಮದ ಪುಟ್ಟೆಗೌಡ ಎಂಬುವವರ ಮನೆಗೆ ಅಡಿಕೆ ಸುಲಿಯುವ ಕೆಲಸಕ್ಕಾಗಿ ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಬೀರೂರಿನ ಯುವತಿಯೋರ್ವಳು ನಾಪತ್ತೆಯಾಗಿದ್ದಾಳೆ.[more...]
ವಿದ್ಯಾರ್ಥಿಗಳಿಗೆ ಶುಭ ಸುದ್ದಿ! SSP ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ Tumkurnews ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಮೆಟ್ರಿಕ್ ಪೂರ್ವ ಕೋರ್ಸು(1ರಿಂದ 10ನೇ ತರಗತಿ)ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ[more...]
ಅವಳಿ ಶಿಶು, ಬಾಣಂತಿ ಸಾವು; ವಾರದ ನಂತರ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವ, ಹೇಳಿದ್ದೇನು?
Tumkurnews ತುಮಕೂರು; ಅವಳಿ ಶಿಶು ಮತ್ತು ಬಾಣಂತಿ ಸಾವು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ[more...]
ತುಮಕೂರು ಮೂಲದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ
ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಲೋಹಿತಾಶ್ವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತುಮಕೂರು ತಾಲ್ಲೂಕು ತೊಂಡಗೆರೆ ಗ್ರಾಮಾದವರಾದ ಲೋಹಿತಾಶ್ವ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕಳೆದ ಕೆಲ[more...]
ಹಿಮಾಲಯದಿಂದ ರಾಜ್ಯಕ್ಕೆ ಬಂದ ಚಳಿಗಾಲದ ಅತಿಥಿ; ಪಕ್ಷಿ ಪ್ರಿಯರಲ್ಲಿ ಸಂಭ್ರಮ
ಶಿವಮೊಗ್ಗ; ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ರಾಜ್ಯಕ್ಕೆ ಬರುವ ವಲಸೆ ಹಕ್ಕಿಗಳ ಪೈಕಿ ಇಂಡಿಯನ್ ಪಿಟ್ಟ(ಹನಾಲು ಗುಬ್ಬಿ) ತೀರ್ಥಹಳ್ಳಿಯಲ್ಲಿ ಕಂಡು ಬಂದಿದ್ದು, ತೀರ್ಥಹಳ್ಳಿ ತಲುಪಿದ ಚಳಿಗಾಲದ ಮೊದಲ ಅತಿಥಿಯನ್ನು ಕಂಡು ಪಕ್ಷಿ ಪ್ರಿಯರು ಪುಳಕಿತಗೊಂಡಿದ್ದಾರೆ.[more...]
ಪತ್ರಕರ್ತರಿಗೆ ಉಚಿತ ಟ್ಯಾಬ್; ಅರ್ಜಿ ಆಹ್ವಾನ
Tumkurnews ತುಮಕೂರು; ಕರ್ನಾಟಕ ಮಾಧ್ಯಮ ಅಕಾಡೆಮಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಟ್ಯಾಬ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ[more...]
ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ
Tumkurnews ಬೆಂಗಳೂರು; ತುಮಕೂರು ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಇಂದು ಬಿಜೆಪಿ ಪಕ್ಷ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ[more...]
ಸಾಸಿವೆ ಕುಲಗೆಡಿಸುವ ಕೇಂದ್ರದ ನಿಲುವು ಖಂಡನೀಯ; ಮತ್ತೊಂದು ವಿವಾದಕ್ಕೆ ಸಿಲುಕಿದ ಕೇಂದ್ರ ಸರ್ಕಾರ
ಸಾಸಿವೆ ಕುಲಗೆಡಿಸುವ ಕೇಂದ್ರದ ನಿಲುವು ಖಂಡನೀಯ; ಬಹುರಾಷ್ಟ್ರೀಯ ಕಂಪನಿ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ; ಆರೋಪ Tumkurnews ತುಮಕೂರು; ಸಾಸಿವೆ ಕುಲಾಂತರಿ ಬೀಜ ಬೆಳೆಯಲು ಭಾರತದಲ್ಲಿ ಅವಕಾಶ ಮಾಡಿ ಕೊಟ್ಟು ಬಹುರಾಷ್ಟ್ರೀಯ[more...]
ಅಪ್ಪು ಸ್ಮರಣೆಯಲ್ಲಿ ಮಿಂದೆದ್ದ ಕಲ್ಪತರು ನಾಡು
ಅಪ್ಪು ಸ್ಮರಣೆಯಲ್ಲಿ ಮಿಂದೆದ್ದ ಕಲ್ಪತರು ನಾಡು Tumkurnews ತುಮಕೂರು; ಜಿಲ್ಲೆಯ ಹಲವೆಡೆ ಶನಿವಾರ ಚಿತ್ರನಟ, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು. ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ[more...]