ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಲೋಹಿತಾಶ್ವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ತುಮಕೂರು ತಾಲ್ಲೂಕು ತೊಂಡಗೆರೆ ಗ್ರಾಮಾದವರಾದ ಲೋಹಿತಾಶ್ವ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.
ಕಳೆದ ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಹಿಮಾಲಯದಿಂದ ರಾಜ್ಯಕ್ಕೆ ಬಂದ ಚಳಿಗಾಲದ ಅತಿಥಿ; ಪಕ್ಷಿ ಪ್ರಿಯರಲ್ಲಿ ಸಂಭ್ರಮ
+ There are no comments
Add yours