Big Breaking News; ಜಿಲ್ಲೆಯಲ್ಲಿ 18 ಪಾಸಿಟಿವ್

1 min read

ತುಮಕೂರು(ಜೂ.28) tumkurnews.in:
ಜಿಲ್ಲೆಯಲ್ಲಿ ಭಾನುವಾರ ಜನ ಬೆಚ್ಚಿ ಬಿದ್ದಿದ್ದಾರೆ, ಇವತ್ತು ಒಂದೇ ದಿನ 18 ಜನರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಒಟ್ಟು ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಈ ಮೂಲಕ ಕೊರೋನಾ ಸೋಂಕು ಜಿಲ್ಲೆಯಲ್ಲಿ ಶತಕ ಭಾರಿಸುವ ಸಮೀಪದಲ್ಲಿ ಇದೆ.
ಜಿಲ್ಲೆಯಲ್ಲಿ ಈವರೆಗೆ 93 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 39 ಜನ ಗುಣಮುಖರಾಗಿದ್ದಾರೆ, 5 ಜನ ಸಾವನ್ನಪ್ಪಿದ್ದು, 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಗುಬ್ಬಿ 1, ಕೊರಟಗೆರೆ 2, ಮಧುಗಿರಿ 2, ಪಾವಗಡ 5, ತಿಪಟೂರು 1, ತುಮಕೂರು 7 ಸೇರಿ ಒಟ್ಟು 18 ಪಾಸಿಟಿವ್ ಪ್ರಕರಣಗಳಾಗಿವೆ.

About The Author

You May Also Like

More From Author

+ There are no comments

Add yours