ಗ್ರಾಮೀಣ ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಸಿಹಿ ಸುದ್ದಿ; 8,106 ಹುದ್ದೆಗಳಿಗೆ‌ ಅರ್ಜಿ‌ ಆಹ್ವಾನ

1 min read

Tumkur News
ತುಮಕೂರು: ದೇಶದಲ್ಲಿ‌ 43 ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ‌ ಇರುವ ಆಫೀಸ್ ಅಸಿಸ್ಟೆಂಟ್ ಮತ್ತು ಆಫಿಸರ್ ಹುದ್ದೆಗಳ ನೇಮಕಕ್ಕೆ ನಡೆಸಲು ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆ ಅಧಿಸೂಚನೆಯನ್ನು ಹೊರಡಿಸಿದೆ.

ಆರೋಗ್ಯ ಇಲಾಖೆಯ 854 ಹುದ್ದೆಗಳಿಗೆ ನೇರ ನೇಮಕಾತಿ

ಬ್ಯಾಂಕ್ ಸಿಬ್ಬಂದಿ‌ ನೇಮಕಾತಿ ಸಂಸ್ಥೆಯ 8106 ಹುದ್ದೆಗಳಿಗೆ ಅರ್ಜಿ‌ಆಹ್ವಾನ ಮಾಡಿದೆ. ಬಳ್ಳಾರಿ ಕರ್ನಾಟಕ‌ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ‌ ವಿಕಾಸ ಗ್ರಾಮೀಣ ಬ್ಯಾಂಕ್ ಗಳಲ್ಲಿ 832 ಹುದ್ದೆಗಳು, ಆಫೀಸ್ ಅಸಿಸ್ಟೆಂಟ್ 173, ಆಫೀಸರ್ ಸ್ಕೇಲ್ -| ರಲ್ಲಿ 426 ಮತ್ತು‌ ಆಫೀಸರ್ ಸ್ಕೇಲ್ -||ರಲ್ಲಿ 230 ಹುದ್ದೆಗಳಿಗೆ ಅರ್ಹರನ್ನಜ ಭರ್ತಿ ಮಾಡಲಾಗುವುದು. ಅರ್ಹ, ಆಸಕ್ತಿ ಅಭ್ಯರ್ಥಿಗಳು ಜೂ. 27 ರೊಳಗೆ ಅರ್ಜಿ‌ ಸಲ್ಲಿಸಬಹುದು.

About The Author

You May Also Like

More From Author

+ There are no comments

Add yours