ಎಸ್ಸೆಸ್ಸೆಲ್ಸಿ ಫಲಿತಾಂಶ: ಶಿರಾ ತಾಲ್ಲೂಕಿನ ಹರ್ಷಿತಾ ರಾಜ್ಯಕ್ಕೆ ದ್ವಿತೀಯ
Tumkurnews
ತುಮಕೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯ ಶಿರಾ ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆ ವಿದ್ಯಾರ್ಥಿನಿ ಹರ್ಷಿತಾ ಡಿ.ಎಂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 625 ಅಂಕಗಳಿಗೆ 624 ಅಂಕಗಳನ್ನು ಹರ್ಷಿತಾ ಡಿ.ಎಂ ಪಡೆದುಕೊಂಡಿದ್ದು, ಈಕೆ ಶಿರಾ ಪಟ್ಟಣದ ಮಂಜುನಾಥ್ ಹಾಗೂ ಮಂಜಳಾ ದಂಪತಿಗಳ ಪುತ್ರಿ.
+ There are no comments
Add yours