ಶಾಸಕ ಸುರೇಶ್‌ಗೌಡ ಮತದಾನ
tumkurnews.in
ತುಮಕೂರು: ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಶುಕ್ರವಾರ ಮತ ಚಲಾಯಿಸಿದರು.
ಗ್ರಾಮಾಂತರ ಕ್ಷೇತ್ರದ ಗೂಳೂರಿನ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಸುರೇಶ್‌ಗೌಡ ಸರತಿ ಸಾಲಿನಲ್ಲಿ ನಿಂತುಹೋಗಿ ಮತದಾನ ಮಾಡಿದರು.
