1 min read

ಅವಳಿ ಶಿಶು, ಬಾಣಂತಿ ಸಾವು; ವಾರದ ನಂತರ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವ, ಹೇಳಿದ್ದೇನು?

Tumkurnews ತುಮಕೂರು; ಅವಳಿ ಶಿಶು ಮತ್ತು ಬಾಣಂತಿ ಸಾವು ಪ್ರಕರಣದ ಕುರಿತು ‌ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ[more...]
1 min read

ಕಾಂಗ್ರೆಸ್ಸೇ ಒಂದು ಅಶ್ಲೀಲ, ಹಿಂದೂ ಪದವಲ್ಲ; ಜಾರಕಿಹೊಳಿ ವಿರುದ್ಧ ಗರಂ ಆದ ಗೃಹ ಮಂತ್ರಿ

ಸತೀಶ್ ಜಾರಕಿಹೊಳಿಯನ್ನ ಪಕ್ಷದಿಂದ ಹೊರಹಾಕಿ; ಗೃಹ ಸಚಿವ Tumkurnews ತುಮಕೂರು; ಕಾಂಗ್ರೆಸ್ ಪಕ್ಷವೇ ಒಂದು ಅಶ್ಲೀಲ, ಹಿಂದೂ‌ ಧರ್ಮವಲ್ಲ ಎಂದು‌ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹಿಂದೂ[more...]
0 min read

ತುಮಕೂರು ಮೂಲದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಲೋಹಿತಾಶ್ವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತುಮಕೂರು ತಾಲ್ಲೂಕು ತೊಂಡಗೆರೆ ಗ್ರಾಮಾದವರಾದ ಲೋಹಿತಾಶ್ವ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕಳೆದ ಕೆಲ‌[more...]
1 min read

ವಕ್ಕಲಿಗರ ಸಂಘದಲ್ಲಿ ಒಡಕು; 10 ವರ್ಷದಿಂದ ಸದಸ್ಯತ್ವ ನೀಡದ ಸಂಘದ ವಿರುದ್ಧ ಪ್ರತಿಭಟನೆ

Tumkurnews ತುಮಕೂರು; ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ[more...]
1 min read

ಗುಬ್ಬಿ ತಾಲ್ಲೂಕಿನ ಇಬ್ಬರು ನಾಪತ್ತೆ

ಗುಬ್ಬಿ ತಾಲ್ಲೂಕಿನ ಇಬ್ಬರು ನಾಪತ್ತೆ Tumkurnews ತುಮಕೂರು; ಗುಬ್ಬಿ ತಾಲ್ಲೂಕು ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ನವೀನ್ ಕುಮಾರ್ ಮತ್ತು 50 ವರ್ಷದ ದೊಡ್ಡಯ್ಯ ಎಂಬ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರತ್ಯೇಕವಾಗಿ[more...]
1 min read

ಹಿಮಾಲಯದಿಂದ ರಾಜ್ಯಕ್ಕೆ ಬಂದ ಚಳಿಗಾಲದ ಅತಿಥಿ; ಪಕ್ಷಿ ಪ್ರಿಯರಲ್ಲಿ ಸಂಭ್ರಮ

ಶಿವಮೊಗ್ಗ; ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ರಾಜ್ಯಕ್ಕೆ ಬರುವ ವಲಸೆ ಹಕ್ಕಿಗಳ ಪೈಕಿ ಇಂಡಿಯನ್ ಪಿಟ್ಟ(ಹನಾಲು ಗುಬ್ಬಿ) ತೀರ್ಥಹಳ್ಳಿಯಲ್ಲಿ ಕಂಡು ಬಂದಿದ್ದು, ತೀರ್ಥಹಳ್ಳಿ ತಲುಪಿದ ಚಳಿಗಾಲದ ಮೊದಲ ಅತಿಥಿಯನ್ನು ಕಂಡು ಪಕ್ಷಿ ಪ್ರಿಯರು ಪುಳಕಿತಗೊಂಡಿದ್ದಾರೆ.[more...]
1 min read

ಸೂಕ್ಷ್ಮ ಹನಿ ನೀರಾವರಿ ಘಟಕ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸೂಕ್ಷ್ಮ ಹನಿ ನೀರಾವರಿ ಘಟಕ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ Tumkurnews ತುಮಕೂರು; ತೋಟಗಾರಿಕಾ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕ(ಅಡಿಕೆ ಬೆಳೆ ಹೊರತುಪಡಿಸಿ)ಗಳಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಹ[more...]
1 min read

ಚಂದ್ರಗ್ರಹಣ; ಅರ್ಧ ದಿನ ಮಾತ್ರ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದರ್ಶನ

Tumkurnews ತುಮಕೂರು; ರಾಹುಗ್ರಸ್ಥ ಚಂದ್ರಗ್ರಹಣದ ಪ್ರಯುಕ್ತ ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬಾಗಿಲನ್ನು ನ.8ರ ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಗುವುದು. ಸದರಿ ದಿನದಂದು ಮಧ್ಯಾಹ್ನ 1 ಗಂಟೆ ನಂತರ[more...]
1 min read

ಪತ್ರಕರ್ತರಿಗೆ ಉಚಿತ ಟ್ಯಾಬ್; ಅರ್ಜಿ ಆಹ್ವಾನ

Tumkurnews ತುಮಕೂರು; ಕರ್ನಾಟಕ ಮಾಧ್ಯಮ ಅಕಾಡೆಮಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ ಟ್ಯಾಬ್‍ಗಳನ್ನು ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ[more...]
1 min read

12 ಮೆದುಳು ಜ್ವರ ಪ್ರಕರಣ ಪತ್ತೆ; ನಿಮ್ಮ ಮಕ್ಕಳಿಗೆ ತಪ್ಪದೇ ಈ ಲಸಿಕೆ ಹಾಕಿಸಿ; ಡಿಸಿ ಮನವಿ

1ರಿಂದ 15 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ನೀಡಲು ಸೂಚನೆ Tumkurnews ತುಮಕೂರು; ಜಿಲ್ಲೆಯಲ್ಲಿ 1 ರಿಂದ 15 ವರ್ಷದ ಮಕ್ಕಳಿಗೆ ಮೆದುಳು ಜ್ವರ ಲಸಿಕೆ ನೀಡಲು ಡಿಸೆಂಬರ್ ಮಾಹೆಯಲ್ಲಿ 1 ತಿಂಗಳ ಲಸಿಕಾ[more...]