ನಗರ ಸಾರಿಗೆ ಬಸ್ಗಳಲ್ಲಿ ‘ಸಿದ್ಧಗಂಗಾ’ ಹೆಸರು ನಾಪತ್ತೆ
ನಗರ ಸಾರಿಗೆ ಬಸ್ಗಳಲ್ಲಿ ‘ಸಿದ್ಧಗಂಗಾ’ ಹೆಸರು ನಾಪತ್ತೆ ಹೆಸರು ತೆರವುಗೊಳಿಸಿರುವುದಕ್ಕೆ ಜಿ.ಎಸ್. ಬಸವರಾಜು ಆಕ್ಷೇಪ; ಲೋಪ ಸರಿಪಡಿಸದಿದ್ದರೆ ಘೆರಾವ್ ಎಚ್ಚರಿಕೆ Tumkurnews.in ತುಮಕೂರು: ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು 15 ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತುಮಕೂರು ನಗರ ವ್ಯಾಪ್ತಿಯಲ್ಲಿ ಆರಂಭಿಸಿದ್ದ ‘ಸಿದ್ಧಗಂಗಾ ನಗರ ಸಾರಿಗೆ’ ಬಸ್ಗಳ ಮೇಲಿದ್ದ ‘ಸಿದ್ಧಗಂಗಾ’ ಹೆಸರನ್ನು ತೆರವುಗೊಳಿಸಿರುವುದಕ್ಕೆ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಿದ್ಧಗಂಗಾ ನಗರ ಸಾರಿಗೆ’ ಸೇವೆಯು […]
Continue Reading