ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆ: ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು

ವಿಶ್ವ ಸೆರೆಬ್ರಲ್ ಪಾಲ್ಸಿ ದಿನಾಚರಣೆ: ವೈವಿಧ್ಯತೆಯಲ್ಲಿ ಅನನ್ಯರು, ಒಗ್ಗಟ್ಟಿನಲ್ಲಿ ಒಂದಾದವರು Tumkurnews.in ತುಮಕೂರು, ಅ. ೨೯: ಸುಖದಲ್ಲಿ ಭಾಗಿಯಾಗುವ ವ್ಯಕ್ತಿಗಳಿಗಿಂತ ಮನುಷ್ಯನ ದುಃಖದಲ್ಲಿ ಪಾಲ್ಗೊಳ್ಳುವುದು ಅತ್ಯಂತ ಶ್ರೇಷ್ಠವಾದ ಕಾರ್ಯ. ಆ ಕೆಲಸವನ್ನು ಮೊಬಿಲಿಟಿ ಇಂಡಿಯಾ ಸಂಸ್ಥೆ ಮಾಡುತ್ತಿದೆ. ವಿಕಲಚೇತನರು ಹಾಗೂ ವಿವಿಧ ರೀತಿಯ ನ್ಯೂನತೆಗಳಿಗೆ ತುತ್ತಾಗಿರುವ ಜನರ ಸೇವೆಯಲ್ಲಿ ಸಂಸ್ಥೆ ತೊಡಗಿಸಿಕೊಂಡಿದ್ದು, ಇದು ಶ್ಲಾಘನೀಯ ಕಾರ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಜಿಲ್ಲಾ ಕಾರ್ಯದರ್ಶಿ ಡಾ. ಅರ್ಜುನ್ ವಿ.ಎ. ಅಭಿಪ್ರಾಯಪಟ್ಟರು. ನಗರದ ಐಎಂಎ ಹಾಲ್‌ನಲ್ಲಿ ಮೊಬಿಲಿಟಿ […]

Continue Reading