Category: ತುಮಕೂರು ನಗರ
ತುಮಕೂರು; 154 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ; ಇಲ್ಲಿದೆ ವಿವರ
ನಾಮಪತ್ರ ಪರಿಶೀಲನೆ; 154 ನಾಮಪತ್ರಗಳು ಕ್ರಮಬದ್ಧ Tumkurnews ತುಮಕೂರು; ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ 20ರವರೆಗೆ 167 ಅಭ್ಯರ್ಥಿಗಳಿಂದ 258 ನಾಮಪತ್ರಗಳು ಸ್ವೀಕೃತವಾಗಿದ್ದವು. ಸ್ವೀಕೃತವಾದ ನಾಮಪತ್ರಗಳನ್ನು[more...]
ತುಮಕೂರು; ಮೇ 8ರಿಂದ ಮೇ 10ರ ವರೆಗೆ ನಿಷೇದಾಜ್ಞೆ; ಡಿಸಿ ಆದೇಶ
ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ Tumkurnews ತುಮಕೂರು: ವಿಧಾನಸಭಾ ಚುನಾವಣೆ-2023ರ ಸಂಬಂಧ ಚುನಾವಣಾ ಬಹಿರಂಗ ಪ್ರಚಾರವನ್ನು ನಿಯಂತ್ರಿಸಲು ಹಾಗೂ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೇ 8ರ[more...]
ತುಮಕೂರು; ಸೊಗಡು ಶಿವಣ್ಣ, ಪರಂ, ಗೌರಿಶಂಕರ್ ಸೇರಿ ಇಂದು 62 ಉಮೇದುವಾರು ಸಲ್ಲಿಕೆ
ತುಮಕೂರು ಜಿಲ್ಲೆ; ಇಂದು 62 ನಾಮಪತ್ರ ಸಲ್ಲಿಕೆ Tumkurnews ತುಮಕೂರು; ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು(ಏಪ್ರಿಲ್ 19, 2023) 62 ನಾಮಪತ್ರಗಳು ಸ್ವೀಕೃತಗೊಂಡಿರುತ್ತವೆ. 128-ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಸೋಮಶೇಖರ್,[more...]
ತುಮಕೂರು; ಸಿದ್ಧಗಂಗಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ
ಸಿದ್ಧಗಂಗಾ ಮಠದ ನೂತನ ಉತ್ತರಾಧಿಕಾರಿ ಇವರೇ ನೋಡಿ Tumkurnews ತುಮಕೂರು; ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಹು ದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮನೋಜ್ ಕುಮಾರ್ ಎಂಬುವವರನ್ನು ಸಿದ್ಧಗಂಗಾ[more...]
ತುಮಕೂರು; ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ
ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ Tumkurnews ತುಮಕೂರು; ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‍ಪೋಸ್ಟ್'ಗಳನ್ನು ನಿರ್ಮಿಸಲಾಗಿದ್ದು, ಎಫ್.ಎಸ್.ಟಿ. ಮತ್ತು ಎಸ್‍ಎಸ್‍ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಏಪ್ರಿಲ್ 17ರಂದು[more...]
ತುಮಕೂರು; ಒಂದೇ ದಿನ 40 ನಾಮಪತ್ರ ಸಲ್ಲಿಕೆ! ಯಾರ್ಯಾರು? ಇಲ್ಲಿದೆ ಪಟ್ಟಿ
ತುಮಕೂರು; ಒಂದೇ ದಿನ 40 ನಾಮಪತ್ರ ಸಲ್ಲಿಕೆ Tumkurnews ತುಮಕೂರು; ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 18ರ[more...]
ಅಳಿಲನ್ನು ನುಂಗುತ್ತಿದ್ದ ಕೊಳಕುಮಂಡಲ ಹಾವಿನ ರಕ್ಷಣೆ
ಅಳಿಲನ್ನು ನುಂಗುತ್ತಿದ್ದ ಕೊಳಕುಮಂಡಲ ಹಾವಿನ ರಕ್ಷಣೆ Tumkurnews ತುಮಕೂರು; ಇಲ್ಲಿನ ಮಹಾಲಕ್ಷ್ಮಿ ನಗರದ ಧನುಷ್ ಚಡಗ ಎಂಬುವವರ ಮನೆಯ ಕೈ ತೋಟದಲ್ಲಿ ಅಳಿಲನ್ನು ನುಂಗುತ್ತಿದ್ದ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಡಲಾಯಿತು. ತೋಟದಲ್ಲಿ ಕೊಳಕುಮಂಡಲ[more...]
ಖಾಸಗಿ ಬಸ್-ಇನೋವಾ ಕಾರಿನ ನಡುವೆ ಭೀಕರ ಅಪಘಾತ; ದಂಪತಿ ಸೇರಿ ಐವರ ಸಾವು
Tumkurnews ತುಮಕೂರು; ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ಹಿರೇಹಳ್ಳಿ ಸಮೀಪ ಘಟನೆ ಸಂಭವಿಸಿದ್ದು, ತುಮಕೂರು ಕಡೆಯಿಂದ ಬೆಂಗಳೂರು[more...]
ಅನಧಿಕೃತವಾಗಿ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆ ಸಕ್ರಮ: ಜೇಷ್ಠತಾ ಪಟ್ಟಿ ಪ್ರಕಟ
ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆ ಸಕ್ರಮ: ಜೇಷ್ಠತಾ ಪಟ್ಟಿ ಪ್ರಕಟ Tumkurnews ತುಮಕೂರು; ಬೆಸ್ಕಾಂ ನಗರ ಉಪವಿಭಾಗ-2ರ ಜಯನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೃಷಿ ನೀರಾವರಿ ಪಂಪ್‍ಸೆಟ್‍ಗಳನ್ನು ಉಪಯೋಗಿಸುತ್ತಿದ್ದ ಸ್ಥಾವರಗಳಿಗೆ ಸಂಬಂಧಿಸಿದಂತೆ ಅಕ್ರಮ-ಸಕ್ರಮ ಯೋಜನೆಯಡಿ 2014-15[more...]
ಚುನಾವಣೆ ಕರಪತ್ರದಲ್ಲಿ ಈ ಮಾಹಿತಿ ಕಡ್ಡಾಯ; ತಪ್ಪಿದರೆ ಜೈಲು
ಕರಪತ್ರದಲ್ಲಿ ಈ ಮಾಹಿತಿ ಕಡ್ಡಾಯ; ತಪ್ಪಿದರೆ ಸೆರೆವಾಸ Tumkurnews ತುಮಕೂರು; ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 127-ಎ ಪ್ರಕಾರ ಮುದ್ರಣ ಮಾಡುವ ಚುನಾವಣಾ ಕರಪತ್ರಗಳು, ಪೋಸ್ಟರ್'ಗಳ ಮೇಲೆ ಮುದ್ರಕನ ಹೆಸರು, ವಿಳಾಸ, ಪ್ರಕಾಶಕರ ಹೆಸರು[more...]
