ಐಟಿಎಫ್ ಡಬ್ಲ್ಯೂ 35 ತುಮಕೂರು ಓಪನ್: ಭಾರತದ ಸವಾಲು ಮುನ್ನಡೆಸಿದ ಮಾಧುರಿಮಾ
Tumkur news ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಟೆನಿಸ್ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಧಾನ ಸುತ್ತಿನೊಂದಿಗೆ ಆರಂಭವಾದ ಐಟಿಎಫ್‌ಡಬ್ಲ್ಯು 35 ತುಮಕೂರು ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತೀಯ ಆಟಗಾರ್ತಿಯರು ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಮುನ್ನಡೆ ಸಾಧಿಸಿದ್ದಾರೆ. ಭಾರತದ ಸವಾಲನ್ನು ಮುನ್ನಡೆಸಿದ ಮಧುರಿಮಾ ಸಾವಂತ್, ಮೂರು ಸೆಟ್‌ಗಳ ಹೋರಾಟದಲ್ಲಿ ಗೆದ್ದು ಬೀಗಿದರು. ಸಾವಂತ್ ಅವರು 6-2, 3-6, 6-1 ಸೆಟ್‌ಗಳಿಂದ ಮಾರಿಯಾ ಮಿಖೈಲೋವಾ ಅವರನ್ನು ಸೋಲಿಸಿ 16ರ ಸುತ್ತಿಗೆ ಲಗ್ಗೆ ಹಾಕಿದರು. ಮಧುರಿಮಾ, ಆತ್ಮವಿಶ್ವಾಸದ ಬೇಸ್ ಲೈನ್ ಆಟ […]
Continue Reading