1 min read

ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸರು; ಹಿಂದೂ ಕಾರ್ಯಕರ್ತರ ವಿರೋಧ

Tumkurnews ತುಮಕೂರು; ಗಣೇಶೋತ್ಸವ ಅಂಗವಾಗಿ ನಗರದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅಳವಡಿಸಿದ್ದ ವಿ‌.ಡಿ ಸಾವರ್ಕರ್ ಫ್ಲೆಕ್ಸ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಹಿಂದೂ ಏಕತಾ ಗಣೇಶೋತ್ಸವ ಅಂಗವಾಗಿ ವಿ.ಎಚ್.ಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಜಯನಗರದ[more...]
1 min read

ಗಣೇಶೋತ್ಸವಕ್ಕೆ ಇರುವ ನಿಬಂಧನೆಗಳೇನು?; ಜಿಲ್ಲಾಧಿಕಾರಿ ಮಾಹಿತಿ

Tumkurnews ತುಮಕೂರು; ಗೌರಿ-ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ಬಾರದ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಗೌರಿ-ಗಣೇಶ ಚತುರ್ಥಿಯಂದು ಮೂರ್ತಿಯನ್ನು[more...]
1 min read

ಅರ್ಚಕರ ಮತಾಂತರದ ಹಿಂದೆ ಜೆಡಿಎಸ್?; ದೂರು ದಾಖಲಾಗುವ ಸಾಧ್ಯತೆ

Tumkurnews ತುಮಕೂರು; ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ಎಚ್.ಆರ್ ಚಂದ್ರಶೇಖರಯ್ಯ ಅವರು ಮುಸ್ಲಿಂ ‌ಧರ್ಮಕ್ಕೆ ಮತಾಂತರಗೊಂಡ ಪ್ರಕರಣದ ಹಿಂದೆ ಜೆಡಿಎಸ್ ಮುಖಂಡರ ಹೆಸರು ಹೇಳಿ ಬಂದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ[more...]
1 min read

ಮತಾಂತರಗೊಂಡ 24 ಗಂಟೆಗಳಲ್ಲೇ ಮರಳಿ ಮಾತೃ ಧರ್ಮಕ್ಕೆ ಬಂದ ಅರ್ಚಕ!

Tumkurnews ತುಮಕೂರು; ಹಿಂದೂ ಧರ್ಮ ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ತುಮಕೂರಿನ ಅರ್ಚಕ ಎಚ್.ಆರ್ ಚಂದ್ರಶೇಖರಯ್ಯ ಅವರು ಮತಾಂತರಗೊಂಡ 24 ಗಂಟೆಗಳಲ್ಲೇ ಮರಳಿ ಮಾತೃ ಧರ್ಮಕ್ಕೆ ಬಂದಿದ್ದಾರೆ! ಹೌದು, ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ[more...]
1 min read

ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಅರ್ಚಕ!

Tumkurnews ತುಮಕೂರು; ರಾಜ್ಯದಲ್ಲಿ ಧರ್ಮ ಸಂಘರ್ಷ ಜೋರಾಗಿರುವ ಬೆನ್ನಲ್ಲೇ ಹಿಂದೂ ದೇವಾಲಯದ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ. ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ[more...]
1 min read

ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಇಲ್ಲ; ನಮಾಜ್’ಗೆ ಅವಕಾಶ ಕೊಡಲ್ಲ; ಸಚಿವ ನಾಗೇಶ್ ಖಡಕ್ ನುಡಿ

Tumkurnews ತುಮಕೂರು; ಭಾರತದ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿ ಮಾಡಿಕೊಂಡ ಗಣೇಶ ಉತ್ಸವದ ಆಚರಣೆಗೆ ಯಾವುದೇ ಅಡ್ಡಿ, ಆತಂಕ ಇಲ್ಲ. ಆದರೆ, ಹೊಸದಾಗಿ ಶಾಲೆಗಳಲ್ಲಿ ಅಲ್ಲಾನ ಪೂಜೆ, ನಮಾಜ್‌ಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ[more...]
1 min read

ಜಿಲ್ಲೆಯಲ್ಲಿ ಸಂಭ್ರಮದ‌ ಮೊಹರಂ ಆಚರಣೆ; ವಿಡಿಯೋ

Tumkurnews ತುಮಕೂರು; ಜಿಲ್ಲೆಯಲ್ಲಿ ಮಂಗಳವಾರ ಮೊಹರಂ ಹಬ್ಬವನ್ನು ಮುಸ್ಲಿಂ ಸಮುದಾಯದ ಜನತೆ ಸಂಭ್ರಮ, ಸಡಗರದಿಂದ ಆಚರಿಸಿದರು. ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿ ಕಂಡು ಬಂದಿತು, ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಮೊಹರಂ[more...]
1 min read

ನಿಧಿ ಕದಿಯಲು ಬಂದವರನ್ನು ಜೈಲಿಗಟ್ಟಿದ ಆಂಜನೇಯ!; ಮಾರುತಿ ಮಹಿಮೆ ಎಂದ ಭಕ್ತರು

Tumkurnews ಪಾವಗಡ; ದೇವಸ್ಥಾನದಲ್ಲಿ ನಿಧಿ ಶೋಧನೆ ಮಾಡುತ್ತಿದ್ದ ಐವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ. ಕಳ್ಳರ ಪಾಲಿನ[more...]
1 min read

ವಿವೇಕಾನಂದರ ವಾಣಿಯೇ ಭಾರತದ ಬಹುದೊಡ್ಡ ಭರವಸೆ; ಟಿ.ಬಿ ಜಯಚಂದ್ರ

Tumkurnews ಶಿರಾ; ‘ಉಪನಿಷತ್ತುಗಳ ಪ್ರತಿಧ್ವನಿಯಾದ ಸ್ವಾಮಿ ವಿವೇಕಾನಂದರ ವಾಣಿಯೇ ಭಾರತೀಯ ಭವಿಷ್ಯದ ಬಹುದೊಡ್ಡ ಭರವಸೆಯಾಗಿದೆ. ಹಿಂದೂಗಳಾದ ನಮಗೆ ಪುರಾತನವಾದ ಚರಿತ್ರೆಯಿದ್ದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ದರಿದ್ರನಾರಾಯಣ ಸೇವೆಯು ಸಮಾಜದ ಎಲ್ಲ ಸಂಕುಚಿತತೆಯ ಗೋಡೆಗಳನ್ನು ಛಿದ್ರಗೊಳಿಸಿ[more...]
1 min read

ಹಿಂಸಾಚಾರ ಚಟುವಟಿಕೆಗೆ ತಿರುಗಿದ ಪ್ರವಾದಿ ಮೊಹಮ್ಮದ್ ವಿವಾದ; ಇಬ್ಬರು ಬಲಿ

Tumkur News ನವದೆಹಲಿ: ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ನಾಯಕಿ ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ಹಲವು ಕಡೆಗಳಲ್ಲಿ ಹಿಂಸಾತ್ಮಕ ಚಟುವಟಿಕೆಗೆ ಕಾರಣವಾಗಿದೆ. ಎಂಜಿನಿಯರಿಂಗ್‌[more...]