Category: ಕ್ರೈಂ
ಗ್ರಾಮ ಪಂಚಾಯತ್ ಕಚೇರಿ ಸ್ಫೋಟಿಸಲು ಯತ್ನ; ಬೆಚ್ಚಿ ಬಿದ್ದ ತುಮಕೂರು ಜಿಲ್ಲೆ; ವಿಡಿಯೋ
Tumkurnews ತುಮಕೂರು; ಸ್ಫೋಟಕಗಳನ್ನು ಬಳಸಿ ಗ್ರಾಮ ಪಂಚಾಯತ್ ಕಚೇರಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಬೂದಿಬೆಟ್ಟ ಗ್ರಾಮ ಪಂಚಾಯತಿ ಕಚೇರಿಯನ್ನು[more...]
ಶಾಹಿಸ್ತಾ ಬಾನು ಎಂಬ 19 ವರ್ಷದ ಯುವತಿ ನಾಪತ್ತೆ
ಶಾಹಿಸ್ತಾ ಬಾನು ಎಂಬಾಕೆ ನಾಪತ್ತೆ Tumkurnews ತುಮಕೂರು; ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19 ವರ್ಷದ ಯುವತಿ ಶಾಹಿಸ್ತಾ ಬಾನು ಏಪ್ರಿಲ್ 26ರಂದು ರಾತ್ರಿ ಕುಡುಮಲಕುಂಟೆ ಗ್ರಾಮದ ನರೇಶ ಎಂಬುವನ ಜೊತೆ ಹೋಗಿದ್ದು, ಮರಳಿ[more...]
ತುಮಕೂರಿನ ಸಂಬಂಧಿಕರ ಮನೆಗೆ ಹೋದ ರೇಷ್ಮ ಮರಳಿ ಬಂದಿಲ್ಲ; ಗುಬ್ಬಿಯಲ್ಲಿ ದೂರು ದಾಖಲು
Tumkurnews ಮಹಿಳೆ ಕಾಣೆ ತುಮಕೂರು; ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 36 ವರ್ಷದ ಮಹಿಳೆ ರೇಷ್ಮಾ ಕೋಂ. ಶೇಕ್ ಹುಸೇನ್ ಆಗಸ್ಟ್ 8ರ ಬೆಳಿಗ್ಗೆ 9 ಗಂಟೆಗೆ ತುಮಕೂರಿನ ಸಂಬಂಧಿಕರ ಮನೆಗೆಂದು[more...]
45 ವರ್ಷದ ಮಹಿಳೆ, 65 ವರ್ಷದ ಪುರುಷ ಸೇರಿ ತುಮಕೂರಿನಲ್ಲಿ ಮೂವರು ನಾಪತ್ತೆ
45 ವರ್ಷದ ಮಹಿಳೆ, 65 ವರ್ಷದ ಪುರುಷ ಹಾಗೂ 80 ವರ್ಷದ ವೃದ್ಧೆ ನಾಪತ್ತೆ Tumkurnews ತುಮಕೂರು; ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 45 ವರ್ಷದ ಶಬನಾ, 80 ವರ್ಷದ ತೊಳಸಮ್ಮ ಹಾಗೂ[more...]
ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಅಪರಿಚಿತ ವ್ಯಕ್ತಿ ಶವ ಪತ್ತೆ Tumkurnews ಕುಣಿಗಲ್; ತಾಲ್ಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಹಸಿಗೆ ಹೋಬಳಿ 130 ಸರ್ವೆ ನಂಬರ್ ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 4 ರಂದು ಅಪರಿಚಿತ ವ್ಯಕ್ತಿಯ[more...]
ಶಿಕ್ಷಕರ ನೇಮಕಾತಿ ಹಗರಣ; ತುಮಕೂರು ಜಿಲ್ಲೆಯ 10 ಶಿಕ್ಷಕರ ಬಂಧನ
Tumkurnews ತುಮಕೂರು; ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 10 ಸೇರಿದಂತೆ 11 ಮಂದಿ ಶಿಕ್ಷಕರುಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಪ್ರಸಕ್ತ ಸಾಲಿನ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಕೂಡ ನಡುಕ ಹುಟ್ಟಿಸಿದೆ.[more...]
ಕುಡಿದು ಟೈಟಾಗಿ ಶಾಲೆಗೆ ಬರುವ ಶಿಕ್ಷಕಿ!; ವಿಡಿಯೋ
Tumkurnews ತುಮಕೂರು; ಸರ್ಕಾರಿ ಶಾಲಾ ಶಿಕ್ಷಕಿಯೋರ್ವಳು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ತುಮಕೂರು ತಾಲೂಕು ಚಿಕ್ಕಸಾರಂಗಿ ಪ್ರಾಥಮಿಕ ಶಾಲೆ ಶಿಕ್ಷಕಿ ಗಂಗಲಕ್ಷ್ಮಮ್ಮ ಎಂಬುವರು ಮದ್ಯಪಾನ[more...]
ಬಾಲಕನ ಮೂತ್ರಾಂಗಕ್ಕೆ ಬೆಂಕಿ ಹಚ್ಚಿದ ಅಂಗನವಾಡಿ ಶಿಕ್ಷಕಿ!
Tumkurnews ತುಮಕೂರು; ಪದೇ ಪದೆ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ ಎಂಬ ಕಾರಣಕ್ಕೆ ಮೂರುವರೆ ವರ್ಷದ ಪುಟ್ಟ ಬಾಲಕನ ಮೂತ್ರಾಂಗಕ್ಕೆ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೇಕೆರೆ ಗ್ರಾಮದಲ್ಲಿ ಘಟನೆ[more...]
ಪಲಾಯನ ಮಾಡುವುದಿಲ್ಲ, ಕಾನೂನಿನ ಮೇಲೆ ಗೌರವವಿದೆ; ಮುರುಘಾ ಶ್ರೀ
Tumkurnews ಚಿತ್ರದುರ್ಗ; ತಮ್ಮ ವಿರುದ್ಧದ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಪ್ರಕರಣದಲ್ಲಿ ಯಾವುದೇ ಪಲಾಯನ ವಾದ ಮಾಡುವುದಿಲ್ಲ, ಧೈರ್ಯದಿಂದ ಎದುರಿಸುತ್ತೇವೆ ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಶರಣರು ತಿಳಿಸಿದರು. ಬಂಧನದ ವದಂತಿ[more...]
ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಬಂಧನ?
Tumkurnews ಹಾವೇರಿ; ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಜಿಲ್ಲೆಯ ಬಂಕಾಪುರ ಬಳಿ ಚಿತ್ರದುರ್ಗ ಗ್ರಾಮಾಂತರ ಠಾಣೆ[more...]