ಪೊಲೀಸ್ ಸೇರಿ 31 ಜನರಿಗೆ ಕೊರೋನಾ ಪಾಸಿಟಿವ್

1 min read

ತುಮಕೂರು(ಜು.5) tumkurnews.in

ತುಮಕೂರು ಜಿಲ್ಲೆಯಲ್ಲಿ ಭಾನುವಾರ 31 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಸೋಂಕಿತರು 183 ಜನರಿದ್ದು, ಒಟ್ಟು ಈ ವರೆಗಿನ ಸೋಂಕಿತರ ಸಂಖ್ಯೆ 252 ಕ್ಕೆ ಏರಿದೆ.
ಪೊಲೀಸ್ ಗೆ ಪಾಸಿಟಿವ್: ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆಗೆ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕದಲ್ಲಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ.
**
ಎಲ್ಲೆಲ್ಲಿ ಪಾಸಿಟಿವ್:
ಚಿಕ್ಕನಾಯಕನಹಳ್ಳಿ 1
ಗುಬ್ಬಿ 4
ಕುಣಿಗಲ್ 5
ಮಧುಗಿರಿ 3
ಪಾವಗಡ 5
ತುಮಕೂರು 12
ತುರುವೇಕೆರೆ 1
ಒಟ್ಟು 31 ಸೋಂಕಿತರು ಪತ್ತೆಯಾಗಿದ್ದಾರೆ.

About The Author

You May Also Like

More From Author

+ There are no comments

Add yours