ಜಿಲ್ಲೆಯ 7 ತಾಲ್ಲೂಕಿನ 25 ಜನರಿಗೆ ಕೊರೋನಾ ಅಟ್ಯಾಕ್, ಎಲ್ಲಿ ಎಷ್ಟು?

1 min read

ತುಮಕೂರು(ಜು.3) tumkurnews.in
ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಭಾರಿಸಿದೆ. ಶುಕ್ರವಾರ ಒಂದೇ ದಿನ 25 ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ.
ಶುಕ್ರವಾರ, ಕೊರಟಗೆರೆ 3, ಕುಣಿಗಲ್ 2, ಮಧುಗಿರಿ 12, ಪಾವಗಡ 1, ಶಿರಾ‌ 2, ತುಮಕೂರು 4, ತುರುವೇಕೆರೆ ತಾಲ್ಲೂಕಿನಲ್ಲಿ 1 ಪ್ರಕರಣ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸದ್ಯ 141 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಸಾವು ಸಂಭವಿಸಿದೆ, ಉಳಿದವರು ಗುಣಮುಖರಾಗಿದ್ದಾರೆ.

About The Author

You May Also Like

More From Author

+ There are no comments

Add yours