ಶಿರಾಗೇಟ್ ತಾತ್ಕಾಲಿಕ ರಸ್ತೆ ಕುಸಿತ: ಸಂಚಾರ ಬಂದ್

1 min read

ಶಿರಾಗೇಟ್ ರಸ್ತೆ ಸಂಚಾರ ಪುನಃ ಬಂದ್: ಕುಸಿದ ಕೋಡಿ ರಸ್ತೆ

Tumkurnews
ತುಮಕೂರು: ನಗರದ ಶಿರಾ ಗೇಟ್ ರಸ್ತೆಯಲ್ಲಿನ ತುಮಕೂರು ಅಮಾನಿಕೆರೆ ಕೋಡಿ ರಸ್ತೆಯು ಕುಸಿದು ಬಿದ್ದಿದ್ದು ಸಂಚಾರ ಬಂದ್ ಮಾಡಲಾಗಿದೆ.
ಕಳೆದ ರಾತ್ರಿ‌ ಸುರಿದ ಮಳೆಗೆ ಅಮಾನಿಕೆರೆ ಕೋಡಿಗೆ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಕುಸಿದು ಬಿದ್ದಿದ್ದು, ನೀರು ಹೊರಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಸಂಚಾರ ಬಂದ್ ಮಾಡಲಾಗಿದೆ.
ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಹಾಗೂ ಎಸ್.ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿರಾಗೇಟ್ ರಸ್ತೆ ಕುಸಿಯುವ ಭೀತಿ!: ಬೈಪಾಸ್ ರಸ್ತೆ ಬಳಸುವಂತೆ ಸೂಚನೆ

About The Author

You May Also Like

More From Author

+ There are no comments

Add yours