ತುಮಕೂರು ಲೋಕಸಭೆ: ಎಲ್ಲಾ ಅಭ್ಯರ್ಥಿಗಳ ಕ್ಷೇತ್ರವಾರು ಮತಗಳಿಕೆ ಎಷ್ಟು?: ಇಲ್ಲಿದೆ ಮಾಹಿತಿ

2 min read

 

ತುಮಕೂರು ಲೋಕಸಭೆ: ಯಾವ ಅಭ್ಯರ್ಥಿ, ಯಾವ ಕ್ಷೇತ್ರದಲ್ಲಿ, ಎಷ್ಟು ಮತ ಪಡೆದಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

Tumkurnews
ತುಮಕೂರು: ತುಮಕೂರು ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಕಾರ್ಯ ಇಂದು ಪೂರ್ಣಗೊಂಡಿದ್ದು, ಭಾರತೀಯ ಜನತಾಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಅವರು 7,20,946 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಎಲ್ಲಾ ಅಭ್ಯರ್ಥಿಗಳು ಪಡೆದ ಮತಗಳ ವಿವರ :
ಎಸ್.ಪಿ. ಮುದ್ದಹನುಮೇಗೌಡ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಪಡೆದ ಮತಗಳು: 128-ಚಿ.ನಾ.ಹಳ್ಳಿ 79,619; 129-ತಿಪಟೂರು 62,250; 130-ತುರುವೇಕೆರೆ 49,666; 132-ತುಮಕೂರು ನಗರ 85,417; 133-ತುಮಕೂರು ಗ್ರಾಮಾಂತರ 70,859; 134-ಕೊರಟಗೆರೆ 67,905; 135-ಗುಬ್ಬಿ 60,656; 138-ಮಧುಗಿರಿ 66,692; ಪಡೆದ ಮತಗಳು -5,43,064; ಅಂಚೆ ಮತಗಳು-2288 ಒಟ್ಟು ಮತಗಳು – 5,45,352.

ರಾಜಸಿಂಹ ಜೆ.ಎನ್.(ಬಹುಜನ ಸಮಾಜ ಪಾರ್ಟಿ)

ಪಡೆದ ಮತಗಳು :
128-ಚಿ.ನಾ.ಹಳ್ಳಿ 979; 129-ತಿಪಟೂರು 456; 130-ತುರುವೇಕೆರೆ 555; 132-ತುಮಕೂರು ನಗರ 389; 133-ತುಮಕೂರು ಗ್ರಾಮಾಂತರ 584;
134-ಕೊರಟಗೆರೆ 853; 135-ಗುಬ್ಬಿ 680; 138-ಮಧುಗಿರಿ 1025;
ಪಡೆದ ಮತಗಳು -5521; ಅಂಚೆ ಮತಗಳು-33
ಒಟ್ಟು ಮತಗಳು – 5554.

ವಿ.ಸೋಮಣ್ಣ(ಭಾರತೀಯ ಜನತಾ ಪಾರ್ಟಿ)
ಪಡೆದ ಮತಗಳು 128-ಚಿ.ನಾ.ಹಳ್ಳಿ 86,028; 129-ತಿಪಟೂರು 84,950; 130-ತುರುವೇಕೆರೆ 93,630; 132-ತುಮಕೂರು ನಗರ 92,336;
133-ತುಮಕೂರು ಗ್ರಾಮಾಂತರ 99,679;
134-ಕೊರಟಗೆರೆ 93,446; 135-ಗುಬ್ಬಿ 87,146; 138-ಮಧುಗಿರಿ 79,494; ಪಡೆದ ಮತಗಳು -7,16,709; ಅಂಚೆ ಮತಗಳು-4237
ಒಟ್ಟು ಮತಗಳು – 7,20,946.

ಎಸ್. ಎನ್. ಸ್ವಾಮಿ -(ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)
ಪಡೆದ ಮತಗಳು : 128-ಚಿ.ನಾ.ಹಳ್ಳಿ 605; 129-ತಿಪಟೂರು 448; 130-ತುರುವೇಕೆರೆ 635; 132-ತುಮಕೂರು ನಗರ 294; 133-ತುಮಕೂರು ಗ್ರಾಮಾಂತರ 647;
134-ಕೊರಟಗೆರೆ 756; 135-ಗುಬ್ಬಿ 578; 138-ಮಧುಗಿರಿ 619;
ಪಡೆದ ಮತಗಳು -4582; ಅಂಚೆ ಮತಗಳು-9
ಒಟ್ಟು ಮತಗಳು – 4591.

ಪ್ರದೀಪ್ ಕುಮಾರ್ ದೊಡ್ಡ ಮುದ್ದೆಗೌಡ( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಪಡೆದ ಮತಗಳು : 128-ಚಿ.ನಾ.ಹಳ್ಳಿ 460; 129-ತಿಪಟೂರು 126; 130-ತುರುವೇಕೆರೆ 164; 132-ತುಮಕೂರು ನಗರ 120; 133-ತುಮಕೂರು ಗ್ರಾಮಾಂತರ 145;
134-ಕೊರಟಗೆರೆ 307; 135-ಗುಬ್ಬಿ 123; 138-ಮಧುಗಿರಿ 161;
ಪಡೆದ ಮತಗಳು -1606; ಅಂಚೆ ಮತಗಳು-12
ಒಟ್ಟು ಮತಗಳು – 1618.

ಬಸವರಾಜು ಎಚ್. ಆರ್. (ನ್ಯಾಷನಲ್ ಮಹಾಸಭಾ ಪಕ್ಷ) ಪಡೆದ ಮತಗಳು 128-ಚಿ.ನಾ.ಹಳ್ಳಿ 63; 129-ತಿಪಟೂರು 54; 130-ತುರುವೇಕೆರೆ 51; 132-ತುಮಕೂರು ನಗರ 38; 133-ತುಮಕೂರು ಗ್ರಾಮಾಂತರ 38;
134-ಕೊರಟಗೆರೆ 70; 135-ಗುಬ್ಬಿ 60;
138-ಮಧುಗಿರಿ 59;
ಪಡೆದ ಮತಗಳು -433;
ಅಂಚೆ ಮತಗಳು-6 ಒಟ್ಟು ಮತಗಳು – 439.

ಡಾ: ಎಚ್.ಬಿ.ಎಂ. ಹಿರೇಮಠ್(ಕನ್ನಡ ಪಕ್ಷ)
ಪಡೆದ ಮತ : 128-ಚಿ.ನಾ.ಹಳ್ಳಿ 64; 129-ತಿಪಟೂರು 44; 130-ತುರುವೇಕೆರೆ 58; 132-ತುಮಕೂರು ನಗರ 55; 133-ತುಮಕೂರು ಗ್ರಾಮಾಂತರ 52; 134-ಕೊರಟಗೆರೆ 92; 135-ಗುಬ್ಬಿ 60;
138-ಮಧುಗಿರಿ 52;
ಪಡೆದ ಮತಗಳು -477;
ಅಂಚೆ ಮತಗಳು-0
ಒಟ್ಟು ಮತಗಳು – 477.

ಕಪನಿ ಗೌಡ(ಪಕ್ಷೇತರ)
ಪಡೆದ ಮತಗಳು : 128-ಚಿ.ನಾ.ಹಳ್ಳಿ87; 129-ತಿಪಟೂರು 57; 130-ತುರುವೇಕೆರೆ 67; 132-ತುಮಕೂರು ನಗರ 25; 133-ತುಮಕೂರು ಗ್ರಾಮಾಂತರ 49; 134-ಕೊರಟಗೆರೆ 57; 135-ಗುಬ್ಬಿ 51;
138-ಮಧುಗಿರಿ 58;
ಪಡೆದ ಮತಗಳು -451;
ಅಂಚೆ ಮತಗಳು-20
ಒಟ್ಟು ಮತಗಳು – 471.

ಬಿ.ದೇವರಾಜ್(ಪಕ್ಷೇತರ)

ಪಡೆದ ಮತಗಳು : 128-ಚಿ.ನಾ.ಹಳ್ಳಿ 85; 129-ತಿಪಟೂರು 53; 130-ತುರುವೇಕೆರೆ 47; 132-ತುಮಕೂರು ನಗರ 30; 133-ತುಮಕೂರು ಗ್ರಾಮಾಂತರ 64;
134-ಕೊರಟಗೆರೆ 77; 135-ಗುಬ್ಬಿ 60;
138-ಮಧುಗಿರಿ 75;
ಪಡೆದ ಮತಗಳು -491;
ಅಂಚೆ ಮತಗಳು-8
ಒಟ್ಟು ಮತಗಳು – 499.

ಆರ್. ನಾರಾಯಣಪ್ಪ (ಪಕ್ಷೇತರ)

ಪಡೆದ ಮತಗಳು : 128-ಚಿ.ನಾ.ಹಳ್ಳಿ 90; 129-ತಿಪಟೂರು 53; 130-ತುರುವೇಕೆರೆ 59; 132-ತುಮಕೂರು ನಗರ 23; 133-ತುಮಕೂರು ಗ್ರಾಮಾಂತರ 55;
134-ಕೊರಟಗೆರೆ 79; 135-ಗುಬ್ಬಿ 67;
138-ಮಧುಗಿರಿ 57;
ಪಡೆದ ಮತಗಳು -483;
ಅಂಚೆ ಮತಗಳು-24
ಒಟ್ಟು ಮತಗಳು – 507.

ನೀಲಕಂಠೇಶ ಹೆಚ್.ಎಸ್.(ಪಕ್ಷೇತರ)

ಪಡೆದ ಮತಗಳು: 128-ಚಿ.ನಾ.ಹಳ್ಳಿ 97; 129-ತಿಪಟೂರು 67; 130-ತುರುವೇಕೆರೆ 148; 132-ತುಮಕೂರು ನಗರ 50; 133-ತುಮಕೂರು ಗ್ರಾಮಾಂತರ 71; 134-ಕೊರಟಗೆರೆ 105; 135-ಗುಬ್ಬಿ 92;
138-ಮಧುಗಿರಿ 80;
ಪಡೆದ ಮತಗಳು -710;
ಅಂಚೆ ಮತಗಳು-9
ಒಟ್ಟು ಮತಗಳು – 719.

ಆರ್. ಪುಷ್ಪ(ಪಕ್ಷೇತರ)
ಪಡೆದ ಮತಗಳು : 128-ಚಿ.ನಾ.ಹಳ್ಳಿ 98; 129-ತಿಪಟೂರು 75; 130-ತುರುವೇಕೆರೆ 65; 132-ತುಮಕೂರು ನಗರ 57; 133-ತುಮಕೂರು ಗ್ರಾಮಾಂತರ 74; 134-ಕೊರಟಗೆರೆ 90; 135-ಗುಬ್ಬಿ 76;
138-ಮಧುಗಿರಿ 87;
ಪಡೆದ ಮತಗಳು -622;
ಅಂಚೆ ಮತಗಳು-7 ಒಟ್ಟು ಮತಗಳು – 629.

ಪ್ರಕಾಶ್ ಆರ್.ಎ.ಜೈನ್(ಪಕ್ಷೇತರ) ಪಡೆದ ಮತಗಳು : 128-ಚಿ.ನಾ.ಹಳ್ಳಿ 162; 129-ತಿಪಟೂರು 77; 130-ತುರುವೇಕೆರೆ 99; 132-ತುಮಕೂರು ನಗರ 64; 133-ತುಮಕೂರು ಗ್ರಾಮಾಂತರ 112;
134-ಕೊರಟಗೆರೆ 119; 135-ಗುಬ್ಬಿ 99;
138-ಮಧುಗಿರಿ 127;
ಪಡೆದ ಮತಗಳು -859;
ಅಂಚೆ ಮತಗಳು-4
ಒಟ್ಟು ಮತಗಳು – 863.

ಮಲ್ಲಿಕಾರ್ಜುನಯ್ಯ(ಪಕ್ಷೇತರ)

ಪಡೆದ ಮತಗಳು : 128-ಚಿ.ನಾ.ಹಳ್ಳಿ 280; 129-ತಿಪಟೂರು 145; 130-ತುರುವೇಕೆರೆ 202; 132-ತುಮಕೂರು ನಗರ 131; 133-ತುಮಕೂರು ಗ್ರಾಮಾಂತರ 275; 134-ಕೊರಟಗೆರೆ 310; 135-ಗುಬ್ಬಿ 233; 138-ಮಧುಗಿರಿ 296;
ಪಡೆದ ಮತಗಳು -1872; ಅಂಚೆ ಮತಗಳು-8
ಒಟ್ಟು ಮತಗಳು – 1880.

ಹೆಚ್.ಎಲ್.ಮೋಹನ್‍ ಕುಮಾರ್ (ಪಕ್ಷೇತರ)
ಪಡೆದ ಮತಗಳು : 128-ಚಿ.ನಾ.ಹಳ್ಳಿ 123; 129-ತಿಪಟೂರು 99; 130-ತುರುವೇಕೆರೆ 95; 132-ತುಮಕೂರು ನಗರ 58; 133-ತುಮಕೂರು ಗ್ರಾಮಾಂತರ 111; 134-ಕೊರಟಗೆರೆ 181; 135-ಗುಬ್ಬಿ 109; 138-ಮಧುಗಿರಿ 114;
ಪಡೆದ ಮತಗಳು -890;
ಅಂಚೆ ಮತಗಳು-3 ಒಟ್ಟು ಮತಗಳು – 893.

ರಂಗನಾಥ ಆರ್.ಎಸ್. (ಪಕ್ಷೇತರ)
ಪಡೆದ ಮತಗಳು : 128-ಚಿ.ನಾ.ಹಳ್ಳಿ 542; 129-ತಿಪಟೂರು 288; 130-ತುರುವೇಕೆರೆ 309; 132-ತುಮಕೂರು ನಗರ 275; 133-ತುಮಕೂರು ಗ್ರಾಮಾಂತರ 489; 134-ಕೊರಟಗೆರೆ 471; 135-ಗುಬ್ಬಿ 343; 138-ಮಧುಗಿರಿ 412;
ಪಡೆದ ಮತಗಳು -3129; ಅಂಚೆ ಮತಗಳು-3
ಒಟ್ಟು ಮತಗಳು – 3132.

ಜೆ.ಕೆ.ಸೆಮಿ (ಪಕ್ಷೇತರ)
ಪಡೆದ ಮತಗಳು : 128-ಚಿ.ನಾ.ಹಳ್ಳಿ 1269; 129-ತಿಪಟೂರು 709; 130-ತುರುವೇಕೆರೆ 784; 132-ತುಮಕೂರು ನಗರ 370; 133-ತುಮಕೂರು ಗ್ರಾಮಾಂತರ 907; 134-ಕೊರಟಗೆರೆ 949; 135-ಗುಬ್ಬಿ 729; 138-ಮಧುಗಿರಿ 1044;
ಪಡೆದ ಮತಗಳು -6761; ಅಂಚೆ ಮತಗಳು-14
ಒಟ್ಟು ಮತಗಳು – 6775.

ಸಿದ್ದರಾಮೇಗೌಡ ಟಿ.ಬಿ. (ಪಕ್ಷೇತರ)

ಪಡೆದ ಮತಗಳು : 128-ಚಿ.ನಾ.ಹಳ್ಳಿ 262; 129-ತಿಪಟೂರು 163; 130-ತುರುವೇಕೆರೆ 241; 132-ತುಮಕೂರು ನಗರ 86; 133-ತುಮಕೂರು ಗ್ರಾಮಾಂತರ 225; 134-ಕೊರಟಗೆರೆ 251; 135-ಗುಬ್ಬಿ 173; 138-ಮಧುಗಿರಿ 243;
ಪಡೆದ ಮತಗಳು -1644; ಅಂಚೆ ಮತಗಳು-2
ಒಟ್ಟು ಮತಗಳು – 1646.

ನೋಟಾ ಮತಗಳು :
128-ಚಿ.ನಾ.ಹಳ್ಳಿ 814; 129-ತಿಪಟೂರು 675; 130-ತುರುವೇಕೆರೆ 917; 132-ತುಮಕೂರು ನಗರ 772; 133-ತುಮಕೂರು ಗ್ರಾಮಾಂತರ 894;
134-ಕೊರಟಗೆರೆ 852; 135-ಗುಬ್ಬಿ 703; 138-ಮಧುಗಿರಿ 799;
ಪಡೆದ ಮತಗಳು -6426; ಅಂಚೆ ಮತಗಳು-34 ಒಟ್ಟು ಮತಗಳು – 6460.

ಚಲಾವಣೆಗೊಂಡ ಒಟ್ಟು ಮತಗಳು :
128-ಚಿ.ನಾ.ಹಳ್ಳಿ 171727; 129-ತಿಪಟೂರು 150789; 130-ತುರುವೇಕೆರೆ 147792; 132-ತುಮಕೂರು ನಗರ 180590; 133-ತುಮಕೂರು ಗ್ರಾಮಾಂತರ 175330;
134-ಕೊರಟಗೆರೆ 166970; 135-ಗುಬ್ಬಿ 152038; 138-ಮಧುಗಿರಿ 151494; ಒಟ್ಟು ಮತಗಳು -12,96,730; ತಿರಸ್ಕೃತ ಮತಗಳು-857,
ಒಟ್ಟು ಮತಗಳು – 12,97,587.
ಒಟ್ಟು ಅಂಚೆ ಮತಗಳು : 6687.

ಚಿತ್ರ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ಮಂಗಳವಾರ ತುಮಕೂರು ಲೋಕಸಭೆ ಕ್ಷೇತ್ರದ ವಿಜೇತ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಪ್ರಮಾಣ ಪತ್ರ ವಿತರಿಸಿದರು.

About The Author

You May Also Like

More From Author

+ There are no comments

Add yours