Month: December 2022
ಅಪ್ರಾಪ್ತ ಬಾಲಕಿ ಮೇಲೆ ಪಿ.ಎಚ್.ಡಿ ವಿದ್ಯಾರ್ಥಿಯಿಂದ ಅತ್ಯಾಚಾರ; ಇನ್ನೂ ಸೆರೆಯಾಗದ ಆರೋಪಿ!
Tumkur news ತುಮಕೂರು; ತುಮಕೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೋರ್ವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಘಟನೆ ನಡೆದಿದೆ. ವಿವಿಯಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮಲ್ಲಿಕಾರ್ಜುನ ಎನ್. ಎಂಬಾತ ಮನೆಗೆಲಸ[more...]
ಕೋವಿಡ್ ಭೀತಿ; ಜಿಲ್ಲೆಯಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ; ಜಿಲ್ಲಾಧಿಕಾರಿ
ಪಬ್, ಬಾರ್, ಸಿನಿಮಾ ಹಾಲ್, ಶಾಪಿಂಗ್ ಮಾಲ್, ಕಚೇರಿಗಳಲ್ಲಿ ಮಾಸ್ಕ್ ಧರಿಸಲು ಡಿಸಿ ಮನವಿ Tumkurnews ತುಮಕೂರು; ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ನಿಯಮ, ನಿರ್ದೇಶನಗಳನ್ನು[more...]
ತುಮಕೂರು; ಡಿ.28, 29ರಂದು ವಿದ್ಯುತ್ ವ್ಯತ್ಯಯ
ಎರಡು ದಿನ ವಿದ್ಯುತ್ ವ್ಯತ್ಯಯ Tumkur news ತುಮಕೂರು; ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಲೈನ್ ವರ್ಕ್ ಕಾಮಗಾರಿ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಪುಟ್ಟಸ್ವಾಮಯ್ಯನ ಪಾಳ್ಯ, ಸಿರಾಗೇಟ್, ಸಾಯಿ ಲೇಔಟ್, ಜಿ.ಎಂ.ಲೇಔಟ್, ರಿಲೇಬಲ್ ಲೇಔಟ್,[more...]
ತುಮಕೂರಿನಲ್ಲಿ ಕುವೆಂಪು ನಾಟಕೋತ್ಸವ; ಡಿ.26ಕ್ಕೆ ಚಾಲನೆ
Tumkur News ತುಮಕೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಕಹಳೆ ಬೆಂಗಳೂರು ವತಿಯಿಂದ ಡಿಸೆಂಬರ್ 26 ರಿಂದ 29ರವರೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರತಿ ದಿನ ಸಂಜೆ 6 ಗಂಟೆಯಿಂದ 21ನೇ ಕುವೆಂಪು[more...]
ನಿಟ್ಟೂರು ಹೋಬಳಿಯ ಈ ಕೆಳಕಂಡ ಕಡೆಗಳಲ್ಲಿ ಡಿ.22ರಿಂದ ವಿದ್ಯುತ್ ವ್ಯತ್ಯಯ
ಡಿ.22ರಿಂದ ವಿದ್ಯುತ್ ವ್ಯತ್ಯಯ Tumkurnews ತುಮಕೂರು; ಬೆವಿಕಂ ನಿಟ್ಟೂರು ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ನಿಟ್ಟೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಸೋಪನಹಳ್ಳಿ, ಯಲ್ಲಾಪುರ, ಮಾರಶೆಟ್ಟಿಹಳ್ಳಿ, ಹೇಮಾವತಿ, ಕಳ್ಳೇನಹಳ್ಳಿ, ಎಸ್.ಸಂಕಾಪುರ,[more...]
ಕೊಬ್ಬರಿ ಬೆಲೆ ಕುಸಿತ; ಸಿದ್ದರಾಮಯ್ಯ ಮೊರೆ ಹೋದ ತೆಂಗು ಬೆಳೆಗಾರರು
ಕೊಬ್ಬರಿ ಬೆಲೆ ಕುಸಿತ; ಸಿದ್ದರಾಮಯ್ಯ ಮೊರೆ ಹೋದ ತೆಂಗು ಬೆಳೆಗಾರರು Tumkur news ತಿಪಟೂರು; ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ[more...]
ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ; ಸಂಸದ ಬಸವರಾಜ್ ಮನವಿ
Tumkur news ತುಮಕೂರು; ಜನಸಾಮಾನ್ಯರು ತಮ್ಮ ಜಮೀನು ಮತ್ತಿತರ ದಾಖಲೆಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸರಕಾರವೇ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದ ಮೂಲಕ ಸರಕಾರಿ ಆಡಳಿತವನ್ನೇ ಜನರ ಮನೆಬಾಗಿಲಿಗೆ[more...]
ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆ ನಿಷೇಧ ತೆರವು
ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆ ಪುನರಾರಂಭ Tumkur news ತುಮಕೂರು; ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಮಾತ್ರ ಚರ್ಮಗಂಟು ರೋಗವು ಕಂಡುಬಂದಿದ್ದು, ಕುರಿ, ಮೇಕೆಗಳಲ್ಲಿ ಹರಡುವುದಿಲ್ಲವಾದ್ದರಿಂದ ಕುರಿ, ಮೇಕೆಗಳ ಸಂತೆ, ಜಾತ್ರೆ ಮತ್ತು ಸಾಗಾಣಿಕೆಯನ್ನು[more...]
ಪಾವಗಡ; ಡಾಟಾ ಎಂಟ್ರಿ ಆಪರೇಟರ್ ಅಮಾನತು
Tumkur news ತುಮಕೂರು; ಅವ್ಯವಹಾರ ಆರೋಪ ಎದುರಿಸುತ್ತಿದ್ದ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ವೀರನಾರಾಯಣನನ್ನು ಅಮಾನತು ಮಾಡಿ ಪಿಡಿಓ ಹನುಮರಾಜು ಆದೇಶಿಸಿದ್ದಾರೆ. ಗ್ರಾಪಂನಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ವೀರನಾರಾಯಣ ವಿರುದ್ಧ[more...]
ಉದ್ಯೋಗದಲ್ಲಿ ಕನ್ನಡಿಗರಿಗೆ ಉನ್ನತ ಸ್ಥಾನಮಾನ ದೊರೆಯುವಂತಾಗಬೇಕು; ಡಾ.ಎಂ.ವಿ ನಾಗರಾಜರಾವ್
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಸಮರ್ಪಕವಾಗಿ ಅನುಷ್ಠಾನವಾಗಬೇಕು Tumkurnews ತುಮಕೂರು; ಕನ್ನಡ ಒಂದು ಭಾವನೆ, ಕನ್ನಡ ಒಂದು ಆತ್ಮ. ಅದು ನಮಗೆ ಅನ್ನ, ವಸತಿ, ನೆಮ್ಮದಿಯನ್ನು ಕೊಟ್ಟಿದೆ. ಈ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ[more...]