ಪಾವಗಡ; ಡಾಟಾ ಎಂಟ್ರಿ ಆಪರೇಟರ್ ಅಮಾನತು

1 min read

 

Tumkur news
ತುಮಕೂರು; ಅವ್ಯವಹಾರ ಆರೋಪ ಎದುರಿಸುತ್ತಿದ್ದ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಪಂ ಡಾಟಾ ಎಂಟ್ರಿ ಆಪರೇಟರ್ ವೀರನಾರಾಯಣನನ್ನು ಅಮಾನತು ಮಾಡಿ ಪಿಡಿಓ‌ ಹನುಮರಾಜು ಆದೇಶಿಸಿದ್ದಾರೆ.
ಗ್ರಾಪಂನಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ವೀರನಾರಾಯಣ ವಿರುದ್ಧ ಹಲವುಬಾರಿ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

ಪಾವಗಡದಲ್ಲಿ ಚಿರತೆ ಪ್ರತ್ಯಕ್ಷ; ವಿಡಿಯೋ

About The Author

You May Also Like

More From Author

+ There are no comments

Add yours