ಕೆ.ಎಸ್‌.ಆರ್.ಟಿ.ಸಿ‌ ತುಮಕೂರು ಡಿಪೋ 2ಕ್ಕೆ ನೂತನ ಸಾರಥಿ

1 min read

 

ತುಮಕೂರು ಕೆ.ಎಸ್‌.ಆರ್.ಟಿ.ಸಿ‌ ಡಿಪೋ 2ಕ್ಕೆ ನೂತನ ಸಾರಥಿ

Tumkurnews
ತುಮಕೂರು; ಕೆ.ಎಸ್.ಆರ್.ಟಿ.ಸಿ ತುಮಕೂರು ಘಟಕ 2ಕ್ಕೆ ನೂತನ ವ್ಯವಸ್ಥಾಪಕರಾಗಿ ನಟರಾಜ್ ಟಿ.ಎಲ್ ನೇಮಕಗೊಂಡಿದ್ದಾರೆ.
ಬಿ.ಎಂ.ಟಿ.ಸಿ ಘಟಕ 18ರ ವ್ಯವಸ್ಥಾಪಕರಾಗಿದ್ದ ಅವರು ತುಮಕೂರು ಘಟಕ 2ರ ನೂತನ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

KSRTC; ತುಮಕೂರು ವಿಭಾಗಕ್ಕೆ ಒಂದೇ ದಿನ 1 ಕೋಟಿ ಆದಾಯ!

About The Author

You May Also Like

More From Author

+ There are no comments

Add yours