ಕಚೇರಿ ಸ್ಥಳಾಂತರ
Tumkurnews
ತುಮಕೂರು: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು 3ನೇ ಕ್ರಾಸ್ ಗಾಂಧಿ ನಗರದ ಬಾಡಿಗೆ ಕಟ್ಟಡದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭವನ, 2ನೇ ಮಹಡಿ, ಎಸ್‍ಎಸ್‍ಐಟಿ ಕಾಲೇಜು ಹಿಂಭಾಗ, ಮರಳೂರು, ಕುಣಿಗಲ್ ರಸ್ತೆ, ತುಮಕೂರು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours