ಭರ್ಜರಿ ಮಳೆ: ಕೆರೆಯಂತಾದ ಗುಬ್ಬಿ ಬಸ್ ನಿಲ್ದಾಣ: ವಿಡಿಯೋ
Tumkurnews
ತುಮಕೂರು: ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಗುಬ್ಬಿ ಪಟ್ಟಣದಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪ್ರದೇಶದಲ್ಲಿ ಕೆರೆಯಂತೆ ನಿರ್ಮಾಣವಾಗಿತ್ತು. ಮಳೆ ನೀರು ಸರಾಗವಾಗಿ ಹೊರಗೆ ಹೋಗಲು ಸ್ಥಳವಕಾಶ ಇಲ್ಲದೇ ಬಸ್ ನಿಲ್ದಾಣದ ಎದುರಿಗಿರುವ ಮುಖ್ಯ ರಸ್ತೆಯಲ್ಲಿ ಮೊಣಕಾಲಿನ ವರೆಗೆ ನೀರು ತಿಂತಿತ್ತು. ಪರಿಣಾಮ ಬಸ್ ನಿಲ್ದಾಣ ಹಾಗೂ ನಿಲ್ದಾಣದ ಮುಖ್ಯರಸ್ತೆಯಲ್ಲಿ ಜನರು, ವಾಹನ ಸವಾರರು ಸಂಚಾರ ಮಾಡಲು ಪರದಾಡುವಂತಾಗಿತ್ತು.
+ There are no comments
Add yours