ರೋಟರಿಯಿಂದ ಹಿರಿಯ ನಾಗರಿಕರ ದಿನಾಚರಣೆ

ರೋಟರಿಯಿಂದ ಹಿರಿಯ ನಾಗರಿಕರ ದಿನಾಚರಣೆ Tumkurnews.in ತುಮಕೂರು: ರೋಟರಿ ತುಮಕೂರು ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಭಾಗಲಕ್ಷ್ಮಿ ನಾಗರಾಜ್, ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡುವ ಗುರುಗಳಿದ್ದಂತೆ. ಆದ್ದರಿಂದ ನಾವೆಲ್ಲರೂ ಹಿರಿಯರನ್ನು ಗೌರವದಿಂದ ಕಾಣಬೇಕು ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದರು. ರೋಟರಿ ತುಮಕೂರಿನ ಪೂರ್ವಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ರೋಟರಿ ಸದಸ್ಯರೆಲ್ಲರೂ ಒಂದು ಕುಟುಂಬದಂತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸದಸ್ಯರೆಲ್ಲರೂ ಸ್ವಯಂಪ್ರೇರಿತರಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು […]

Continue Reading

ಹಿಂದೂ ಮಹಾಗಣಪತಿ ದಶಮಾನೋತ್ಸವ ಸಮಿತಿ ಸಭೆ

ಹಿಂದೂ ಮಹಾಗಣಪತಿ ದಶಮಾನೋತ್ಸವ ಸಮಿತಿ ಸಭೆ ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ tumkurnews.in ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆಯ ಈ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ವೈಭವದಿಂದ ನೆರವೇರಿದ್ದು, ಮುಂದಿನ ವರ್ಷ ೧೦ನೇ ಮಹೋತ್ಸವವನ್ನು ವಿಶಿಷ್ಠವಾಗಿ ಆಚರಣೆ ಮಾಡಲು ಸ್ವಾಗತ ಅಧ್ಯಕ್ಷ ಟಿ.ಬಿ. ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ವರ್ಷ ಹಿಂದೂ ಮಹಾ ಗಣಪತಿಯ ಹತ್ತನೇ ಮಹೋತ್ಸವ ನಡೆಯಬೇಕಿದ್ದು, ಶ್ರದ್ಧಾಭಕ್ತಿ, ಧಾರ್ಮಿಕ ಪರಂಪರೆಯಂತೆ, ಆಕರ್ಷಣೀಯವಾಗಿ ಅದ್ದೂರಿಯಾಗಿ […]

Continue Reading

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ

ಮಕ್ಕಳ ದೇವರ ಮಠದಲ್ಲಿ ವಿಜಯದಶಮಿ ಆಚರಣೆ tumkurnews.in ತುಮಕೂರು: ಸಮೀಪದ ಕಣ್ಣೂರು ಮಕ್ಕಳ ದೇವರ ಮಠದಲ್ಲಿ ನವರಾತ್ರಿ ಉತ್ಸವ ಭಕ್ತಿ, ಸಡಗರದಿಂದ ನೆರವೇರಿತು. ಇದರ ಅಂಗವಾಗಿ ವಿಜಯದಶಮಿಯಂದು ಜೋಡಿ ಗ್ರಾಮವಾದ ಕಣ್ಣೂರು ಹಾಗೂ ಚೌಡಿ ಬೇಗೂರು ಗ್ರಾಮದ ಮಲ್ಲೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ದೇವರುಗಳ ವೈಭವದ ಉತ್ಸವ ನಡೆಯಿತು. ಕಣ್ಣೂರು ಮಕ್ಕಳ ದೇವರ ಮಠದ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಾಮೂಹಿಕ ಶಮಿ ಪೂಜೆ ನೆರವೇರಿತು. ಗ್ರಾಮದ ಜೋಡಿ ಪಟೇಲರಾದ ಜೈಶಂಕರ್ ಮತ್ತು ರುದ್ರೇಶ್ ಅವರು ಪೂಜಾ ವಿಧಿವಿಧಾನಗಳನ್ನು ನೆರೆಏರಿಸಿ ಬನ್ನಿ […]

Continue Reading

ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರು ನಾಡು ತುಮಕೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರು tumkurnews.in ತುಮಕೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ ಕಲ್ಪತರುನಾಡು ತುಮಕೂರಿನಲ್ಲಿ ೧೧ ದಿನಗಳ ಕಾಲ ವೈಭವೋಪೇತವಾಗಿ ಹಮ್ಮಿಕೊಂಡಿದ್ದ ತುಮಕೂರು ದಸರಾ ಅಂಗವಾಗಿ ಜಂಬೂಸವಾರಿ ಅತ್ಯಂತ ಅದ್ದೂರಿಯಾಗಿ ನಡೆಯಿತು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ೧೧ ದಿನಗಳ ಕಾಲ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವ ನಡೆದಿದ್ದು, ವಿಜಯದಶಮಿಯ ದಿನವಾದ ಇಂದು ಮೈಸೂರು ಮಾದರಿಯಲ್ಲೇ ಅಂಬಾರಿ ಹೊತ್ತ ಆನೆಯೊಂದಿಗೆ ಜಂಬೂ ಸವಾರಿ ವೈಭವಯುತವಾಗಿ ನಡೆಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಉಪಮುಖ್ಯಮಂತ್ರಿ ಡಾ. […]

Continue Reading

ಅಂತರಂಗದ ಶತ್ರು ನಾಶಕ್ಕೆ ಜ್ಞಾನವೇ ಆಯುಧ

ಅಂತರಂಗದ ಶತ್ರು ನಾಶಕ್ಕೆ ಜ್ಞಾನವೇ ಆಯುಧ: ಮಲಯಶಾಂತಮುನಿ ಶ್ರೀ ವೀರಶೈವ ಸಮಾಜದಿಂದ ವೈಭವದ ಶಮಿಪೂಜೆ, ದೇವರುಗಳ ಉತ್ಸವ tumkurnews.in ತುಮಕೂರು: ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ವಿಶೇಷವಾದದ್ದು. ಹಲವು ಜಾತಿ-ಧರ್ಮ, ಹಲವು ಭಾಷೆ, ಹಲವು ಸಂಸ್ಕೃತಿ ಒಳಗೊಂಡ ಭಾರತದಲ್ಲಿ ಐಕ್ಯತೆ ಮೂಡಿಸುವುದು ಕಷ್ಟದ ಕೆಲಸ ಆದರೆ, ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ನಾವು ಏಕತೆಯ ಪ್ರವೃತ್ತಿ ಬೆಳೆಸಿಕೊಂಡಾದ ಸಾಧ್ಯವಾಗುತ್ತದೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಸಂಸ್ಥಾನ ಮಠದ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತುಮಕೂರು ನಗರ […]

Continue Reading