1 min read

ಅನುದಾನಿತ ಪಿಯು ಕಾಲೇಜು ಉಪನ್ಯಾಸಕರ ವೇತನ ಬಿಡುಗಡೆಗೆ ಲೋಕೇಶ್ ತಾಳಿಕಟ್ಟೆ ಆಗ್ರಹ

ಅನುದಾನಿತ ಪಿಯು ಕಾಲೇಜು ಉಪನ್ಯಾಸಕರ ವೇತನ ಬಿಡುಗಡೆಗೆ ಲೋಕೇಶ್ ತಾಳಿಕಟ್ಟೆ ಆಗ್ರಹ Tumkurnews ಬೆಂಗಳೂರು: ಕನಿಷ್ಟ ವಿದ್ಯಾರ್ಥಿಗಳ ಸಂಖ್ಯೆಯ ನೆಪವೊಡ್ಡಿ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಡೆ ಹಿಡಿದಿರುವ ರಾಜ್ಯ ಸರ್ಕಾರದ ನಡೆ[more...]
1 min read

ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 30 ಬಲಿ, ಈ ಒಂದು ತಾಲ್ಲೂಕಿನಲ್ಲಿ ಮಾತ್ರ ಸೋಂಕಿತರು ಸೇಫ್!

ತುಮಕೂರು ನ್ಯೂಸ್. ಇನ್ Tumkurnews.in ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಈವರೆಗೆ 30 ಮಂದಿ ಬಲಿಯಾಗಿದ್ದಾರೆ. ಎಲ್ಲಾ ತಾಲ್ಲೂಕಿನಲ್ಲೂ ಸಾವು ಸಂಭವಿಸಿದೆ. ಆದರೆ ಅದೃಷ್ಟವಶಾತ್ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಯಾವುದೇ ಪ್ರಾಣ[more...]
1 min read

ಕೋವಿಡ್ 19ಗೆ ತುಮಕೂರು, ನಿಟ್ಟೂರಿನಲ್ಲಿ ಎರಡು ಸಾವು, ಇಂದು 37 ಪಾಸಿಟಿವ್.

ತುಮಕೂರು ನ್ಯೂಸ್. ಇನ್ Tumkurnews.in ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 37 ಕೋವಿಡ್ 19 ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 813ಕ್ಕೆ ಏರಿದೆ. ಅಲ್ಲದೇ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. *[more...]
1 min read

ಬಹುಮುಖ ಪ್ರತಿಭೆ ಹುಲಿವಾನ ಗಂಗಾಧರಯ್ಯ ನಿಧನಕ್ಕೆ ಕಂಬನಿ ಮಿಡಿದ ಕಲ್ಪತರು ನಾಡು

ತುಮಕೂರು ನ್ಯೂಸ್. ಇನ್ Tumkurnews.in (ಜು.18) ಜಿಲ್ಲೆಯ ‌ಕುಣಿಗಲ್ ತಾಲ್ಲೂಕಿನ ಹುಲಿವಾನ ಮೂಲದ ಹಿರಿಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಹುಲಿವಾನ್ ಗಂಗಾಧರಯ್ಯ (70) ನಿಧನರಾಗಿದ್ದಾರೆ. ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದ‌ ಹಿನ್ನೆಲೆಯಲ್ಲಿ[more...]
1 min read

ಸಿದ್ಧಗಂಗಾ ಮಠದ ವಾತಾವರಣ ಹೇಗಿದೆ ಗೊತ್ತಾ?

ತುಮಕೂರು ನ್ಯೂಸ್.ಇನ್ Tumkurnews.in (ಜು.18) ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರದಿಂದ ಮಾರ್ಚ್‌ ತಿಂಗಳಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಲಾಕ್ ಡೌನ್ ತೆರವಾದ[more...]
1 min read

ಜಿಲ್ಲೆಯಲ್ಲಿ 32 ಹೊಸ ಕೊರೊನಾ ಕೇಸ್ ಪತ್ತೆ, ಮಹಿಳೆ ಸಾವು

ತುಮಕೂರು ನ್ಯೂಸ್. ಇನ್ (ಜು.15) tumkurnews.in ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 32 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ. * ತಾಲೂಕುವಾರು ವಿವರ: ಚಿಕ್ಕನಾಯಕನಹಳ್ಳಿ 6 ಕೊರಟಗೆರೆ 1 ಮಧುಗಿರಿ[more...]
1 min read

ಕೊರೋನಾ ಸೋಂಕಿತೆಗೆ ಹೆರಿಗೆ ಮಾಡಿಸಿದ ತುಮಕೂರಿನ ಡಾಕ್ಟರ್ಸ್! ಕೊನೆಗೆ ಏನಾಯಿತು ಗೊತ್ತಾ?

ತುಮಕೂರು ನ್ಯೂಸ್.ಇನ್ (ಜು.13) tumkurnews.in ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ 20 ವರ್ಷದ ಕೋವಿಡ್-19 ಸೋಂಕಿತೆಗೆ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಹೆರಿಗೆಯಾಗಿದೆ. ಮೊದಲ ಗರ್ಭಧಾರಣೆಯಾಗಿದ್ದರಿಂದ ಕುಟುಂಬ ಸದಸ್ಯರು ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದರು. ಮುಖ್ಯವಾಗಿ ವೈದ್ಯರು ಈ ಪರಿಸ್ಥಿತಿಯಲ್ಲಿ[more...]
1 min read

ತುಮಕೂರಿನಲ್ಲೂ ಲಾಕ್ ಡೌನ್? ಗೊಂದಲಕ್ಕೆ ತೆರೆ ಎಳೆದ ಜಿಲ್ಲಾಧಿಕಾರಿ

ತುಮಕೂರು ನ್ಯೂಸ್. ಇನ್ (ಜು.13) tumkurnews.in ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 513ಕ್ಕೆ ತಲುಪುತ್ತಿದ್ದಂತೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವಂತೆ ಸಾರ್ವಜನಿಕವಾಗಿ ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ 10[more...]
1 min read

ಮೂವರು ಪೊಲೀಸ್, ಇಬ್ಬರು ಗರ್ಭಿಣಿ ಸೇರಿ 25 ಪಾಸಿಟಿವ್

ತುಮಕೂರು(ಜು.12) tumkurnews.in ಜಿಲ್ಲೆಯಲ್ಲಿ ಭಾನುವಾರ ಪುನಃ 25 ಜನರಲ್ಲಿ ಹೊಸದಾಗಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ತುಮಕೂರು 11 ತುರುವೇಕೆರೆ 07 ಪಾವಗಡ 03 ಕೊರಟಗೆರೆ 01 ಮಧುಗಿರಿ ‌01 ಕುಣಿಗಲ್ 02 ಒಟ್ಟು[more...]
1 min read

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಪರಿಚಯ!?

ತುಮಕೂರು(ಜು.12) tumkurnews.in ( ಭಾನುವಾರದ ರಾಜಕೀಯ ಓದು) ಜಿಲ್ಲೆಯ ರಾಜಕಾರಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರುವ ಮುನ್ಸೂಚನೆ ಕಂಡು ಬರುತ್ತಿದೆ. ಬಲ್ಲ ಮೂಲಗಳ ಪ್ರಕಾರ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ[more...]