ಜಯನಗರ ಪೊಲೀಸ್ ಠಾಣೆ : ೩ ಪ್ರತ್ಯೇಕ ಕಾಣೆ ಪ್ರಕರಣ ದಾಖಲು
ಜಯನಗರ ಪೊಲೀಸ್ ಠಾಣೆ : ೩ ಪ್ರತ್ಯೇಕ ಕಾಣೆ ಪ್ರಕರಣ ದಾಖಲು tumkurnews.in ತುಮಕೂರು: ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ೩ ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಪ್ರಕರಣ-೧: ಉಪ್ಪಾರಹಳ್ಳಿಯಲ್ಲಿರುವ ಅಮೇರಿಕನ್ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೩೪ ವರ್ಷದ ಶಶಿಧರ್ ಎಂಬ ವ್ಯಕ್ತಿಯು ಮೇ ೧೧ರಂದು ಕಾಣೆಯಾಗಿದ್ದಾನೆ. ಈತನು ೫.೫ ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಮತ್ತು ಉರ್ದು […]
Continue Reading