ದಟ್ಟ ಮಂಜು, ಮೈಕೊರೆವ ಚಳಿಗೆ ತತ್ತರಿಸಿದ ಕಲ್ಪತರುನಾಡು

ದಟ್ಟ ಮಂಜು, ಮೈಕೊರೆವ ಚಳಿಗೆ ತತ್ತರಿಸಿದ ಕಲ್ಪತರುನಾಡು Tumkurnews.in ತುಮಕೂರು: ಮಳೆಯಿಲ್ಲದೆ ಕಂಗೆಟ್ಟಿರುವ ಜನತೆಗೆ ಕಳೆದ ಎರಡು-ಮೂರು ದಿನಗಳಿಂದ ಮೈಕೊರೆವ ಚಳಿ ಶುರುವಾಗಿದ್ದು, ಇಂದು ಬೆಳಗ್ಗೆಯೇ ಕಲ್ಪತರುನಾಡಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಾಹನ ಸವಾರರು ಸುಗಮವಾಗಿ ಸಂಚರಿಸಲಾಗದೆ ಪರದಾಡುವಂತಾಯಿತು. ಕಳೆದ ಎರಡು-ಮೂರು ದಿನಗಳಿಂದ ಥಂಡಿ, ಚಳಿ ದುಪ್ಪಟ್ಟಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ಇಂದು ಬೆಳಿಗ್ಗೆ ೬ ಗಂಟೆಯಿಂದಲೇ ದಟ್ಟ ಮಂಜು ಆವರಿಸಿತ್ತು. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಕಾಣದಷ್ಟರ […]

Continue Reading