ರೋಟರಿಯಿಂದ ಪ್ರಚಾರಕರ ದಿನಾಚರಣೆ
ರೋಟರಿಯಿಂದ ಪ್ರಚಾರಕರ ದಿನಾಚರಣೆ Tumkurnews.in ತುಮಕೂರು: ರೋಟರಿ ತುಮಕೂರು ಸಂಸ್ಥೆಯಿಂದ ನಗರದ ರೋಟರಿ ಬಾಲ ಭವನದಲ್ಲಿ ರಾಷ್ಟ್ರೀಯ ಪ್ರಚಾರಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಪತ್ರಕರ್ತ ಮಣ್ಣೆ ರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್ ಮಾತನಾಡಿ, ನಾವು ಮಾಡುವ ಒಳ್ಳೆ ಕೆಲಸ ಇತರರಿಗೆ ಪ್ರೇರಣೆ ಆಗಬೇಕು. ಆ ಕೆಲಸದ ಫಲ ಅಗತ್ಯವಿರುವವರಿಗೆ ತಲುಪಬೇಕು ಎಂದರು. ಈ ಸಂದರ್ಭದಲ್ಲಿ ಸಂಜನ್ ನಾಗರಾಜ್ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ರೋಟರಿ ಕಾರ್ಯದರ್ಶಿ […]
Continue Reading