ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ

ದೊಡ್ಮನೆ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯಸ್ಮರಣೆ Tumkurnews.in ರಕ್ತದಾನ, ಅನ್ನದಾನ, ಸಾಧಕರಿಗೆ ಗೌರವಾರ್ಪಣೆ ತುಮಕೂರು: ತಿಪಟೂರಿನ ದೊಡ್ಮನೆ ಅಭಿಮಾನಿ ಬಳಗದಿಂದ ಅಲ್ಲಿನ ಬಸ್ ನಿಲ್ದಾಣದಲ್ಲಿ ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್‌ಕುಮಾರ್ ಅವರ ಐದನೇ ಪುಣ್ಯಸ್ಮರಣೆ ಆಚರಿಸಲಾಯಿತು. ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಕಿರುತೆರೆ ನಟ ದಯಾನಂದ್ ಸಾಗರ್ ಅವರು, ಡಾ. ರಾಜ್‌ಕುಮಾರ್ ಅವರ ಕುಟುಂಬವನ್ನು ಅಭಿಮಾನದಿಂದ ‘ದೊಡ್ಮನೆ ಕುಟುಂಬ’ ಎಂದು ಗೌರವಿಸಲಾಗುತ್ತದೆ. […]

Continue Reading